Damp Proof Asian paints Roof Water Proofing | Waterproofing Treatment on Terrace
Автор: colour studio
Загружено: 2025-12-23
Просмотров: 50407
Damp Proof Asian paints Roof Water Proofing | Waterproofing Treatment on Terrace
Water leakage solution
#damproof
#crack sale
#roller
#brush
ನಿಮ್ಮ ಮನೆಯ ಮೇಲ್ಚಾವಣಿ ಸೋರುತ್ತಿದೆ ಇಲ್ಲಿದೆ ಪರಿಹಾರ
ಬೇಕಾಗುವ ಸಾಮಗ್ರಿಗಳು
ಬ್ರಷ್
ರೋಲರ್
crack seal
waterproof paint
2"blade
8"blade
ಮೊದಲಿಗೆ ಛಾವಣಿಯನ್ನು ಮಿಶಿನ್ ಸಹಾಯದಿಂದ ಸ್ವಚ್ಛವಾಗಿ ತೊಳೆದುಕೊಳ್ಳಬೇಕು ಹಾಗೂ ಸಿಮೆಂಟ್ ಪದರಗಳು ಏನಾದರೂ ಇದ್ದರೆ ಅದನ್ನು ತೆಗೆಯಬೇಕು (ಗಟ್ಟಿಯಾಗಿ ಇದ್ದರೆ ತೆಗೆಯುವ ಅವಶ್ಯಕತೆ ಇಲ್ಲ) ನೀರಿನಿಂದ ಚಾವಣಿಯನ್ನು ತೊಳೆದು ತಕ್ಷಣ ಸಣ್ಣ ಸಣ್ಣ ಬಿರುಕುಗಳು ಕಂಡುಬರುತ್ತವೆ ಛಾವಣಿಯನ್ನು ನೀರಿನಿಂದ ತೊಳೆದ ನಂತರ ಆರು ಗಂಟೆಗಳ ಕಾಲ ನೀರು ಒಣಗಲಿಕ್ಕೆ ಬಿಡಬೇಕು ನಂತರ ಬಿರುಕುಗಳಿಗೆ ಕ್ರ್ಯಾಕ್ಸಿಲ್ (Crack Seal) ಅನ್ನು ತುಂಬಾ ಬೇಕು ಎರಡು ಬಾರಿ ಬಿರುಕುಗಳನ್ನು ತುಂಬಬೇಕು ಕ್ರ್ಯಾಕ್ಸಿಲ್ ಒಣಗಿದ ನಂತರ ಡ್ಯಾಮ್ ಪ್ರೂಫ್ (damproof) ಅನ್ನೋ ಹಚ್ಚಬೇಕು ವಿಡಿಯೋದಲ್ಲಿ ತೋರಿಸಿರುವ ಹಾಗೆ ಅಡ್ಡಕ್ಕೆ ಮತ್ತು ಉದ್ದಕ್ಕೆ ಎರಡು ಬಾರಿ ಹಚ್ಚಬೇಕು ಒಂದು ಬಾರಿ ಹಚ್ಚಿದಾಗ ಅದು ಹಾರುವುದಕ್ಕೆ ಎಂಟು ಗಂಟೆಗಳ ಕಾಲ ಸಮಯ ಬೇಕು . ಮೊದಲು ಹಚ್ಚಿರುವುದು ಹಾರಿದ ಮೇಲೆ ಎರಡನೇ ಬಾರಿ ಹಚ್ಚಬೇಕು ಮಾಡಬೇಕು . ಇಲ್ಲಿಗೆ waterproofing ಪ್ರಕ್ರಿಯೆ ಮುಕ್ತಾಯವಾಗುತ್ತದೆ .🙏
Доступные форматы для скачивания:
Скачать видео mp4
-
Информация по загрузке: