Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
dTub
Скачать

ಕೆಲವರಿಗೆ ಇಷ್ಟ, ಕೆಲವರಿಗೆ ಕಷ್ಟ! | Periyar Ramasamy | Dravidar Kazhagam | Masth Magaa | Amar Prasad

Автор: Masth Magaa

Загружено: 2024-12-24

Просмотров: 101280

Описание:

ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! https://amarprasad.graphy.com/courses...

ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.

ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.

ಕೋರ್ಸ್ ಲಿಂಕ್- https://amarprasad.graphy.com/courses...

ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ https://amarprasad.graphy.com/courses... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.

ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.

⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 31+ Video Tutorials
⦿ Certificate of completion

Actual price - 2499
PRICE NOW - 1499

USE CODE "GET40" TO GET 40% DISCOUNT !!

Amar Prasad Classroom

------

Contact For Advertisement in Our Channel
[email protected]
.
.
.
.
.
.
.
.
.
.
.
.
.
.
.
.
.
.
#Periyar #ErodeVenkatappaRamasamy #DravidarKazhagam #MasthMagaa #AmarPrasad #Thanthai #DravidianMovement #TamilNadu #SocialReform #Atheism #SocialJustice #PeriyarPhilosophy #CasteEquality #Rationalism #DravidianPolitics #PeriyarLegacy #PeriyarRamasamy #PeriyarIdeology #SocialChange #Secularism #AntiCaste #Empowerment #Equality #Congress #Annamalai #DMK #AIADMK #God #Religion #Gandhi #Brahmins #Ambedkar

ಕೆಲವರಿಗೆ ಇಷ್ಟ, ಕೆಲವರಿಗೆ ಕಷ್ಟ! | Periyar Ramasamy | Dravidar Kazhagam | Masth Magaa | Amar Prasad

Поделиться в:

Доступные форматы для скачивания:

Скачать видео mp4

  • Информация по загрузке:

Скачать аудио mp3

Похожие видео

ಭಾರತಕ್ಕೆ ಮತ್ತೊಂದು ಇಸ್ರೇಲ್‌ ಆಯುಧ! | Rupee Fell Sharply | Putin Warns | Masth Magaa | Suttu Jagattu

ಭಾರತಕ್ಕೆ ಮತ್ತೊಂದು ಇಸ್ರೇಲ್‌ ಆಯುಧ! | Rupee Fell Sharply | Putin Warns | Masth Magaa | Suttu Jagattu

ನಾವು ಬಯಸಿದ್ದು ಈ  ರೀತಿಯ ನ್ಯಾಯಾಲಯವನ್ನು!

ನಾವು ಬಯಸಿದ್ದು ಈ ರೀತಿಯ ನ್ಯಾಯಾಲಯವನ್ನು!

2 ವರ್ಷದಲ್ಲಿ 95 ಜನರಿಗಷ್ಟೇ ಕೆಲಸ! | Why PM Internship Scheme failed? | Job | Modi | MasthMagaa

2 ವರ್ಷದಲ್ಲಿ 95 ಜನರಿಗಷ್ಟೇ ಕೆಲಸ! | Why PM Internship Scheme failed? | Job | Modi | MasthMagaa

ಅಡಿಕೆ ಬೆಳೆಗಾರರಿಗೂ ಆತಂಕ | Health Security Cess | Excise Bill | Winter session 2025 | Masth Magaa

ಅಡಿಕೆ ಬೆಳೆಗಾರರಿಗೂ ಆತಂಕ | Health Security Cess | Excise Bill | Winter session 2025 | Masth Magaa

Китай показал первый летающий автомобиль в мире, только взгляните…

Китай показал первый летающий автомобиль в мире, только взгляните…

CM Siddaramaiah: ರಾಜಕೀಯ ಶಾಶ್ವತವಲ್ಲ.. ನಾನು ತಲೆ ಕೆಡಿಸಿಕೊಳ್ಳಲ್ಲ..! | Public TV

CM Siddaramaiah: ರಾಜಕೀಯ ಶಾಶ್ವತವಲ್ಲ.. ನಾನು ತಲೆ ಕೆಡಿಸಿಕೊಳ್ಳಲ್ಲ..! | Public TV

ಮಯೂರವರ್ಮ ಈಡಿಗ ಜಾತಿಯವನು ಅನ್ನುವುದಕ್ಕೆ ಸಾಕಷ್ಟು ಪುರಾವೆಗಳಿವೆ l L N Mukundraj l Mayuravarma

ಮಯೂರವರ್ಮ ಈಡಿಗ ಜಾತಿಯವನು ಅನ್ನುವುದಕ್ಕೆ ಸಾಕಷ್ಟು ಪುರಾವೆಗಳಿವೆ l L N Mukundraj l Mayuravarma

ಭಾರತ ಬಿಡ್ತಿಲ್ಲ: ಪಾಕ್‌! | Delhi High Alert | Putin's Visit | CM Tussle | Masth Magaa | Full News

ಭಾರತ ಬಿಡ್ತಿಲ್ಲ: ಪಾಕ್‌! | Delhi High Alert | Putin's Visit | CM Tussle | Masth Magaa | Full News

Фокусы, Которые Впечатлят Всех

Фокусы, Которые Впечатлят Всех

ಲವ್‌ ಮ್ಯಾರೇಜ್‌! ಇಂಗ್ಲೀಷಲ್ಲಿ ಫೇಲ್‌!| Poornachandra Tejaswi Life Story | Masth Magaa Amar Prasad

ಲವ್‌ ಮ್ಯಾರೇಜ್‌! ಇಂಗ್ಲೀಷಲ್ಲಿ ಫೇಲ್‌!| Poornachandra Tejaswi Life Story | Masth Magaa Amar Prasad

ಇಂಡಿ ಕೂಟಕ್ಕೆ ಭಾರಿ ಶಾಕ್ ! ಜಾರ್ಖಂಡ್ CM NDA ತೆಕ್ಕೆಗೆ! ರಾಹುಲ್ ಮೇಲಿನ ಸಿಟ್ಟಿಗೆ ಶಾ ಜೊತೆ ಕೈ ಜೋಡಿಸಿದ ಸೊರೇನ್ ?

ಇಂಡಿ ಕೂಟಕ್ಕೆ ಭಾರಿ ಶಾಕ್ ! ಜಾರ್ಖಂಡ್ CM NDA ತೆಕ್ಕೆಗೆ! ರಾಹುಲ್ ಮೇಲಿನ ಸಿಟ್ಟಿಗೆ ಶಾ ಜೊತೆ ಕೈ ಜೋಡಿಸಿದ ಸೊರೇನ್ ?

ಸನ್ಯಾಸಿ ಆಗೋಕೆ ಹೊರಟಿದ್ದು ಯಾಕೆ? | Kuvempu Life Story | Kannada | Shivamogga | Masth Magaa Amar Prasad

ಸನ್ಯಾಸಿ ಆಗೋಕೆ ಹೊರಟಿದ್ದು ಯಾಕೆ? | Kuvempu Life Story | Kannada | Shivamogga | Masth Magaa Amar Prasad

ನವಯುಗದ ಪ್ರವಾದಿ ರಾಮಸ್ವಾಮಿ ಪೆರಿಯಾರ್ | ಡಾ. ಜೆ ಎಸ್ ಪಾಟೀಲ

ನವಯುಗದ ಪ್ರವಾದಿ ರಾಮಸ್ವಾಮಿ ಪೆರಿಯಾರ್ | ಡಾ. ಜೆ ಎಸ್ ಪಾಟೀಲ

Для Чего РЕАЛЬНО Нужен был ГОРБ Boeing 747?

Для Чего РЕАЛЬНО Нужен был ГОРБ Boeing 747?

Тайны жизни кротов: что их так тянет на наши участки?

Тайны жизни кротов: что их так тянет на наши участки?

ಮೈಸೂರು ಏರ್ ಪೋರ್ಟ್ ಗೆ ಟಿಪ್ಪು ಹೆಸ್ರು.? ನಾಲ್ವಡಿ ಕೃಷ್ಣರಾಜರನ್ನ ಮರೆತಿದ್ದೇಕೆ ರಾಜ್ಯ ಸರ್ಕಾರ.? Nalvadi wodeyar

ಮೈಸೂರು ಏರ್ ಪೋರ್ಟ್ ಗೆ ಟಿಪ್ಪು ಹೆಸ್ರು.? ನಾಲ್ವಡಿ ಕೃಷ್ಣರಾಜರನ್ನ ಮರೆತಿದ್ದೇಕೆ ರಾಜ್ಯ ಸರ್ಕಾರ.? Nalvadi wodeyar

TATA, Adani, Ambani ಎಲ್ಲಾ ಓಡಿ ಬಂದ್ರು! | Battery Storage Future in India | Masth Magaa | Amar

TATA, Adani, Ambani ಎಲ್ಲಾ ಓಡಿ ಬಂದ್ರು! | Battery Storage Future in India | Masth Magaa | Amar

ಜಾತಿಯ ಕಾರಣಕ್ಕೆ ಇಮ್ಮಡಿ ಪುಲಕೇಶಿಗೆ ಸರಿಯಾದ ಮನ್ನಣೆ ಸಿಗಲಿಲ್ವಾ?|Pulakeshi II | Santosh Kumar Mehendale

ಜಾತಿಯ ಕಾರಣಕ್ಕೆ ಇಮ್ಮಡಿ ಪುಲಕೇಶಿಗೆ ಸರಿಯಾದ ಮನ್ನಣೆ ಸಿಗಲಿಲ್ವಾ?|Pulakeshi II | Santosh Kumar Mehendale

План возрождения Рахула Ганди: голосуйте за чори, перепись каст и будущее Конгресса под угрозой |...

План возрождения Рахула Ганди: голосуйте за чори, перепись каст и будущее Конгресса под угрозой |...

ಈ App ನಿಮ್ಮ ಫೋನ್‌ಗೆ ಬರುತ್ತೆ | Sanchar Saathi | Cyber Security | Masth Magaa | Amar Prasad

ಈ App ನಿಮ್ಮ ಫೋನ್‌ಗೆ ಬರುತ್ತೆ | Sanchar Saathi | Cyber Security | Masth Magaa | Amar Prasad

© 2025 dtub. Все права защищены.

  • Контакты
  • О нас
  • Политика конфиденциальности

Контакты для правообладателей: [email protected]