LIVE | DAY 3 : Shree Durgamba Mahila Yakshagana Mandali, Tadambail, Surathkal | Dashama Varsha
Автор: Ganeshpura Girish Navada
Загружено: 2025-12-24
Просмотров: 619
ಶ್ರೀ ದುರ್ಗಾಂಬಾ ಮಹಿಳಾ ಯಕ್ಷಗಾನ ಮಂಡಳಿ, ತಡಂಬೈಲ್, ಸುರತ್ಕಲ್
ದಶಮಾನ ವರ್ಷ ಸಂಭ್ರಮಾಚರಣೆ
ಸಮಾರೋಪ ಸಮಾರಂಭ (10 ದಿನಗಳ ಕಾರ್ಯಕ್ರಮ)
ದಿನಾಂಕ : 22.12.2025ರಿಂದ 31.12.2025ರ ವೆರೆಗೆ
ಸ್ಥಳ: ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಇಡ್ಯಾ, ಸುರತ್ಕಲ್
DAY 3
ದಿನಾಂಕ : 24-12-2025 ಬುಧವಾರ ಅಪರಾಹ್ನ 4 ರಿಂದ
ಶ್ರೀ ಭ್ರಾಮರಿ ಮಹಿಳಾ ಕಲಾವೃಂದ
ಅಶೋಕ ನಗರ, ಮಂಗಳೂರು ಇವರಿಂದ
“ಶ್ರೀ ರಾಮ ದರ್ಶನ”
(ಕವಿ: ಹಲಸಿನಹಳ್ಳಿ ನರಸಿಂಹ ಶಾಸ್ತ್ರಿ)
ನಿರ್ದೇಶಕರು : ವಾಸುದೇವ ರಾವ್, ಸುರತ್ಕಲ್
ಹಿಮ್ಮೇಳ : ದಯಾನಂದ ಕೋಡಿಕಲ್ (ಭಾಗವತರು)
ಚೆಂಡೆ ಮದ್ದಳೆ : ಪೆರ್ಲ ಗಣಪತಿ ಭಟ್, ವಿಘ್ನೇಶ ಶೆಟ್ಟಿ, ಬೋಳೂರು
ಮುಮ್ಮೇಳ : ಕೆ. ನಳಿನಿ ಮೋಹನ್ (ಅಧ್ಯಕ್ಷರು)
ಮನೋರಮ ಉಮೇಶನ್, ಗಾಯತ್ರಿ ಬಿ.ಎಸ್., ಸುಮತಿ ಕೆ.ಎನ್., ಆಕೃತಿ ಐ.ಎಸ್. ಭಟ್,
ವೀಣಾ ಕೃಷ್ಣಮೂರ್ತಿ, ಜೇಷ್ಠಲಕ್ಷ್ಮಿ ಬೋಳೂರು
ಸಭಾ ಕಾರ್ಯಕ್ರಮ ಸಂಜೆ - 6:30ರಿಂದ
ಜ್ಯೋತಿ ಬೆಳಗಿಸಿ ಉದ್ಘಾಟನೆ : ವೇ|ಮೂ| ವಸಂತ ಶಾಸ್ತ್ರಿ
ಶ್ವೇತ ಕ್ಷೇತ್ರ, ಶ್ರೀ ಕಾಳಿಕಾ ದುರ್ಗಾಪರಮೇಶ್ವರಿ ದೇವಸ್ಥಾನ,
ವಿದ್ಯಾರಣ್ಯಪುರ, ಬೆಂಗಳೂರು
ಅಧ್ಯಕ್ಷತೆ : ಶ್ರೀ ಎಸ್. ಅಶೋಕ ಶೆಟ್ಟಿ
ಅಧ್ಯಕ್ಷರು, ವ್ಯವಸಾಯ ಸೇವಾ ಸಹಕಾರಿ ಸಂಘ ನಿಯಮಿತ, ಸುರತ್ಕಲ್
ಅಭ್ಯಾಗತರು : ಶ್ರೀ ಎನ್. ಮೋಹನ್‌ದಾಸ್
ನಿವೃತ್ತ ಮುಖ್ಯ ವ್ಯವಸ್ಥಾಪಕರು, ಕೇರಳ ಗ್ರಾಮೀಣ ಬ್ಯಾಂಕ್
ಶ್ರೀಮತಿ ಸುಧಾ ವಿ. ರಾವ್
ನಿಕಟಪೂರ್ವ ಅಧ್ಯಕ್ಷರು, ಸಮತಾ ಮಂಗಳೂರು
ಶ್ರೀಮತಿ ಲಯನ್ ಆಶಾ ಪ್ರಭಾಕರ್ ರಾವ್, ಮಂಗಳೂರು
ಶ್ರೀಮತಿ ವೀಣಾ ಕೃಷ್ಣಮೂರ್ತಿ ರಾವ್
ನಿವೃತ್ತ ಸೀನಿಯರ್ ಅಸಿಸ್ಟೆಂಟ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ಪ್ರಸ್ತುತ ಭಜನಾ ಸಂಚಾಲಕಿ
ಸನ್ಮಾನ :
ವೇ| ಮೂ| ಶ್ರೀ ವಸಂತ ಶಾಸ್ತ್ರಿ, ಬೆಂಗಳೂರು
ಶ್ರೀಮತಿ ವೀಣಾ ಕೃಷ್ಣಮೂರ್ತಿ ರಾವ್, ಮಂಗಳೂರು
ಸಂಯೋಜನೆ : ಶ್ರೀ ವಾಸುದೇವ ರಾವ್, ಸುರತ್ಕಲ್
ಸರ್ವರಿಗೂ ಆದರದ ಸ್ವಾಗತ ಬಯಸುವ
ಶ್ರೀಮತಿ ಸುಲೋಚನ ವಿ. ರಾವ್, ಅಧ್ಯಕ್ಷೆ, ಹಾಗೂ ಮಂಡಳಿಯ ಸರ್ವಸದಸ್ಯರು
ಯಾವುದೇ ಕಾರ್ಯಕ್ರಮಗಳ Youtube ನೇರಪ್ರಸಾರಕ್ಕಾಗಿ ಸಂಪರ್ಕಿಸಿ : 9448160100 / 7676871685
Facebook- / girish.navada.5
Twitter- / navada_girish
Instagram- / vgn.2008
Email- [email protected]
*********************************************************************************
Copyright © 2025 Ganeshpura Girish Navada - All rights reserved
This video is protected by copyright law and may not be used or reproduced without the express written permission of the copyright owner.
Доступные форматы для скачивания:
Скачать видео mp4
-
Информация по загрузке: