Kadalekayi Prishe | ಕಡಲೆಕಾಯಿ ಪರಿಷೆಗೆ ಹೋಗುವ ಮುನ್ನ ಈ ವಿಷಯ ತಿಳಿದುಕೊಳ್ಳಿ | ಇಲ್ಲವಾದ್ರೆ ಕಷ್ಟ ಕಷ್ಟ | NEWS+
Автор: news+
Загружено: 2025-11-05
Просмотров: 1183
ಬೆಂಗಳೂರು :ಕಾಡುಮಲ್ಲೇಶ್ವರ ಗೆಳಯರ ಬಳಗದ ಶ್ರೀ ಭ್ರಮರಂಭ ಸಮೇತ ಶ್ರೀ ಕಾಡುಮಲ್ಲಿಕಾರ್ಜುನ ಸ್ವಾಮಿ ದೇವಾಲಯದಲ್ಲಿ ನವೆಂಬರ್ 8ರಿಂದ 9,10ರಂದು ಮೂರು ದಿನಗಳ 9ನೇ ವರ್ಷದ ರೈತ ಸ್ನೇಹಿ ಮಲ್ಲೇಶ್ವರ ಕಡಲೆಕಾಯಿ ಪರಿಷೆ ಇದರ ಕುರಿತು ಮಾಧ್ಯಮಗೋಷ್ಟಿ.
ಕಾಡುಮಲ್ಲೇಶ್ವರ ಗೆಳಯರ ಬಳಗದ ಅಧ್ಯಕ್ಷರಾದ ಬಿ.ಕೆ.ಶಿವರಾಂರವರು, ಉಪಾಧ್ಯಕ್ಷೆ ಲೀಲಾ ಸಂಪಿಗೆರವರು, ಸಂಘದ ಅನೂಪ್ ಅಯ್ಯಂಗಾರ್, ಶ್ರೀವಲ್ಲಭ, ಚಂದ್ರಶೇಖರ್ ನಾಯ್ಡು, ಸೋಮಶೇಖರ್, ನರಸಿಂಹಪ್ರಭು, ಸುಧಾಕರ್, ರಾಜಶಶಿಧರ್, ಸಾಮಾಜಿಕ ಸೇವಾ ಸಂಘಟನೆಯ ಅಧ್ಯಕ್ಷರು, ಪದಾಧಿಕಾರಿಗಳು ಮಾಧ್ಯಮಗೋಷ್ಟಿಯಲ್ಲಿ ಭಾಗವಹಿಸಿದ್ದರು.
ಒಂದೇ ಸುದ್ದಿ ನೋಡಿ ನೋಡಿ ಬೇಜಾರಾಗಬೇಡಿ. ನ್ಯೂಸ್ ಪ್ಲಸ್ ಸದಾ ತಾಜಾ ಸುದ್ದಿ ನೀಡುತ್ತೆ. ಸುಮ್ಮನೆ ನಿಮ್ ತಲೆಗೆ ಉಳ ಬಿಡದೇ, ನಿಮ್ಮ ಸುತ್ತಾ ಏನೆಲ್ಲಾ ನಡೆಯುತ್ತಿದೆ. ಏನೆಲ್ಲಾ ಆಗಬಹುದು. ಯಥಾವತ್ತಾದ ಸುದ್ದಿಗಳನ್ನು ಪ್ರಕಟಿಸುವ ಮೂಲಕ ಪ್ರತಿ ದಿನವೂ ನಿಮ್ಮೊಂದಿಗಿರಲಿದ್ದೇವೆ. ಹಾಗಾಗಿ, ಈಗಲೇ ನ್ಯೂಸ್ ಪ್ಲಸ್‌ಗೆ ಸಬ್‌ಸ್ಕೆçöÊಬ್ ಆಗಿ, ಅಲ್ಲದೇ ಬೆಲ್ ಬಟನ್ ಒತ್ತಿ.
---
----
Доступные форматы для скачивания:
Скачать видео mp4
-
Информация по загрузке: