ಚುನಾವಣಾ ಆಯೋಗಕ್ಕೆ ಖಡಕ್ ಪ್ರಶ್ನೆಗಳನ್ನ ಕೇಳಿದ ಯೋಗೇಂದ್ರ ಯಾದವ್!! | Election Commission | Yogendra Yadav
Автор: eedina
Загружено: 2025-08-18
Просмотров: 5132
ಭಾರತದ ಚುನಾವಣಾ ಪ್ರಕ್ರಿಯೆಯ ವಿಶ್ವಾಸಾರ್ಹತೆಯನ್ನು ಪ್ರಶ್ನಿಸುವ ಗಂಭೀರ ಆರೋಪಗಳನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾಡಿದ್ದಾರೆ. ರಾಹುಲ್ ಗಾಂಧಿ ಅವರ ಆರೋಪಗಳಿಗೆ ಚುನಾವಣಾ ಆಯೋಗ ಭಾನುವಾರ ಸುದ್ದಿಗೋಷ್ಠಿ ನಡೆಸಿ ವಿವರಣೆಗಳು ಮತ್ತು ಸಮಜಾಯಷಿಗಳನ್ನು ನೀಡಿದೆ. ಆದರೆ, ಈ ಸುದ್ದಿಗೋಷ್ಠಿಯಿಂದಾಗಿ, ಚುನಾವಣಾ ಪ್ರಕ್ರಿಯೆಗೆ ಸಂಬಂಧಿಸಿದಂತೆ ಮತ್ತಷ್ಟು ಪ್ರಶ್ನೆಗಳು ಮುನ್ನೆಲೆಗೆ ಬಂದಿವೆ. ಚಿಂತಕ, ರಾಜಕೀಯ ವಿಶ್ಲೇಷಕ ಯೋಗೇಂದ್ರ ಯಾದವ್ ಅವರು ಹಲವು ಪ್ರಶ್ನೆಗಳು ಚುನಾವಣಾ ಆಯೋಗದ ಮುಂದಿಟ್ಟಿದ್ದಾರೆ. ಏನು ಆ ಪ್ರಶ್ನೆಗಳು ಎಂಬುದನ್ನ ತಿಳಿಯಲು ಈ ವಿಡಿಯೋ ನೋಡಿ.
#VoterListFraud #ElectionCommission #RahulGandhi #YogendraYadav #VoteChori #Mahadevapura #BiharSIR #ElectoralIntegrity #KarnatakaElections #MaharashtraElections #BJPAllegations #CongressClaims
#DemocracyAtStake #TransparentElections #ECIFactCheck
Доступные форматы для скачивания:
Скачать видео mp4
-
Информация по загрузке: