ಗದಾಯುದ್ಧ | ಚಿಟ್ಟಾಣಿ ಸಂಸ್ಮರಣ ಯಕ್ಷಗಾನ ಸಪ್ತಾಹ -2023
Автор: Yakshagana Kalaranga Udupi
Загружено: 2023-11-11
Просмотров: 15737
ಶ್ರೀ ಕೃಷ್ಣ , ಪರ್ಯಾಯ ಶ್ರೀ ಕೃಷ್ಣಾಪುರ ಮಠದ ಆಶ್ರಯದಲ್ಲಿ
ಶ್ರೀ ವೀರಾಂಜನೇಯ ಯಕ್ಷಮಿತ್ರ ಮಂಡಳಿ, ಬಂಗಾರಮಕ್ಕಿ
ಮತ್ತು ಅತಿಥಿ ಕಲಾವಿದರ ಸಹಯೋಗದೊಂದಿಗೆ
ಚಿಟ್ಟಾಣಿ ಅಭಿಮಾನಿ ಬಳಗ, ಉಡುಪಿ ಆಯೋಜಿಸುತ್ತಿರುವ
ಚಿಟ್ಟಾಣಿ ಸಂಸ್ಮರಣ ಯಕ್ಷಗಾನ ಸಪ್ತಾಹ -2023
ದಿನಾಂಕ 11- 11- 2023 ಶುಕ್ರವಾರ ಸಂಜೆ 6:00ರಿಂದ
ಸ್ಥಳ :- ರಾಜಾಂಗಣ ಉಡುಪಿ
ಗದಾಯುದ್ಧ
( ಕವಿ - ಅಜ್ಞಾತ ಕವಿ )
ಹಿಮ್ಮೇಳ :
ಜನ್ಸಾಲೆ ರಾಘವೇಂದ್ರ ಆಚಾರ್ಯ, ಸುನಿಲ್ ಭಂಡಾರಿ,
ವಿಘ್ನೇಶ್ವರ ಕೆಸರಕೊಪ್ಪ
ಮುಮ್ಮೇಳ:
ಎಂ.ಎಲ್.ಸಾಮಗ, ಪ್ರಸನ್ನ ಶೆಟ್ಟಿಗಾರ್ , ಸುಬ್ರಹ್ಮಣ್ಯ ಚಿಟ್ಟಾಣಿ, ನರಸಿಂಹ ಚಿಟ್ಟಾಣಿ, ಡಾ. ಪ್ರದೀಪ ವಿ. ಸಾಮಗ, ಚಪ್ಪರಮನೆ ಶ್ರೀಧರ ಹೆಗಡೆ,
ನಾಗೇಂದ್ರ ಮೂರೂರು, ದಿನೇಶ್ ಕನ್ನಾರ, ದೀಪಕ್ ಕುಂಕಿ, ಶೈಲೇಶ್ ,ಕುಮಾರಿ ಮಾನ್ಯ
ಸಂಯೋಜನೆ : ಯಕ್ಷಗಾನ ಕಲಾರಂಗ ಉಡುಪಿ
Доступные форматы для скачивания:
Скачать видео mp4
-
Информация по загрузке: