Thanaya MaDadhiyaringe - ತನಯ ಮಡದಿಯರಿಂಗೆ ಪರಮಗತಿ ತಾನೆಂದು - DVG MaruLa Muniyana Kagga 303
Автор: Geetam Madhuram-ಗೀತಂ ಮಧುರಂ
Загружено: 2025-11-20
Просмотров: 13
ತನಯ ಮಡದಿಯರಿಂಗೆ ಪರಮಗತಿ ತಾನೆಂದು |
ಧನಕನಕ ದಾಯನಿಧಿ ದೈವ ಸಮವೆಂದು ||
ಋಣಜಾಲವನು ಬೆಳಸಿ ವಿಪರೀತಗೈವಂಗೆ |
ಮನೆಯೆ ಸೇರಮನೆಯಹುದೊ - ಮರುಳ ಮುನಿಯ ||
Доступные форматы для скачивания:
Скачать видео mp4
-
Информация по загрузке: