ನದಿ ನರಸಿಂಹ ಸ್ವಾಮಿ ದೇವಸ್ಥಾನ,ಸುಲಿಯದ ತೆಂಗಿನಕಾಯನ್ನು ಸರಳ ಮೇಲೆ ಕಟ್ಟಿ ನೀವು ಹರಕೆ ಮಾಡ್ಕೊಂಡ್ರೆ ಹರಕೆ ಈಡೇರುತ್ತೆ.
Автор: Geetha's youtube channel
Загружено: 2022-04-16
Просмотров: 133
ನದಿ ನರಸಿಂಹ ಸ್ವಾಮಿ ದೇವಸ್ಥಾನಸಾಗರದ 1200 ವರ್ಷದ ಹಳೆಯ ದೇವಸ್ಥಾನ ಇಲ್ಲಿಯ ಸ್ಥಳೀಯರು ಹೇಳುವಂತೆ ಮುಂಚೆ ಈ ದೇವಾಲಯದ ಹತ್ತಿರವೇ ಊರಿತ್ತಂತೆ.
ಆದ್ರೆ ಒಂದು ಪ್ರವಾಹ ಬಂದು ಇಡೀ ಊರೇ ಮುಳುಗಿಹೋಗಿ ಬರೀ ಮರಳು ಉಳಿದಂತೆ ಆದರಿಂದ ಇವರಿಗೆ ಮಳೂರು ಎಂಬ ಹೆಸರು ಬಂದಿದೆ ಅಂತ ಹೇಳಿದ್ರು
ಮೈಸೂರು ಹಾಗೂ ಬೆಂಗಳೂರಿಗೆ ಹೋಗುವಂತಹ ಮಧ್ಯದಲ್ಲಿಚನ್ನಪಟ್ಟಣ ತಾಲೂಕಿನ ಮುಳ್ಳೂರು ಎಂಬ ಊರಲ್ಲಿ ದೇವಸ್ಥಾನ ಇದೆ
ಇತಿಹಾಸದ ಪ್ರಕಾರ ಹೇಳುವುದಾದರೆ ನಾಲ್ವಡಿ ಕೃಷ್ಣರಾಜ ಒಡೆಯರ್ ಈ ದೇವಸ್ಥಾನಕ್ಕೆ 12 ಎಕರೆ ಭೂಮಿಯನ್ನುದಾನ ನೀಡಲಾಗಿದೆ ಎಂದು ಹೇಳಿದರು
ಒಂದ್ಸಲ ಕಣ್ವ ಮಹರ್ಷಿ ಯಾರ ಕನಸಿನಲ್ಲಿ ಲಕ್ಷ್ಮೀನರಸಿಂಹಸ್ವಾಮಿ ಬಂದು ಕಾವೇರಿ ನದಿಯ ದಡದಲ್ಲಿತನ್ನನ್ನು ಪ್ರತಿಷ್ಠಾಪಿಸಿ ಪೂಜಿಸುವಂತೆ ಸೂಚನೆ ನೀಡಿದಂತೆ ಅದರ ಪ್ರಕಾರ ಕಣ್ವ ಮಹರ್ಷಿಗಳು ಲಕ್ಷ್ಮೀನರಸಿಂಹಸ್ವಾಮಿಯ ವಿಗ್ರಹವನ್ನು ಪ್ರತಿಷ್ಠಾಪಿಸಿದರು
ದೇವಸ್ಥಾನದ ಪಕ್ಕದಲ್ಲಿ ಕಣ್ವ ನದಿ ನದಿಯ ಪಕ್ಕದಲ್ಲಿ ದೇವಸ್ಥಾನ ಇರೋದ್ರಿಂದ ದೇವಸ್ಥಾನಕ್ಕೆ ನದಿ ನರಸಿಂಹಸ್ವಾಮಿ ಎನ್ನುವ ಹೆಸರು ಬಂದಿದೆ
ಪ್ರತಿ ತಿಂಗಳು ಸ್ವಾತಿ ನಕ್ಷತ್ರದಲ್ಲಿ ನಡೆಯುವ ಪೂಜೆ ಇಲ್ಲಿಯ ವಿಶೇಷ
ದೇವಸ್ಥಾನದ ಗರ್ಭಗುಡಿಯಲ್ಲಿ ಲಕ್ಷ್ಮೀನರಸಿಂಹ ಸ್ವಾಮಿಯ ಮೂರ್ತಿಯನ್ನು ನೋಡಬಹುದು ದೇವಸ್ಥಾನದ ಪಕ್ಕದಲ್ಲಿ ಒಂದು ಸುಂದರವಾದ ಗಣಪತಿ ಮೂರ್ತಿಯ ಕೂಡ ಇದೆ
ನಿಮ್ಮ ಎಲ್ಲಾ ಕಷ್ಟಗಳಿಗೆ ಇಲ್ಲಿ ನಿಮಗೆ ಪರಿಹಾರ ಸಿಗಬಹುದು ಮತ್ತೆ ನರಸಿಂಹಸ್ವಾಮಿಯ ಶ್ಲೋಕವನ್ನು48 ಬಾರಿ ನೀವು ಸ್ಮರಣೆಮಾಡುವುದರಿಂದ ನಿಮಗೆ ಬರುವಂತಹ ಎಲ್ಲಾ ಕಷ್ಟಗಳನ್ನು ನೀವು ಎದುರಿಸಿ ನಿಲ್ಲಬಹುದು ತುಂಬಾನೇ ಪವರ್ಫುಲ್ ಆದ ಒಂದು ಶಕ್ತಿಯುತವಾದ ಮಂತ್ರ
ಉಗ್ರಂ ವೀರಂ ಮಹಾವಿಷ್ಣುಂ ಜ್ವಲಂತಂ ಸರ್ವತೋಮುಖಂ ನರಸಿಂಹ೦ ಭೀಷಣಂ ಭದ್ರಂ ಮೃತ್ಯುಂ ಮೃತ್ಯುಂ ನಮಾಮ್ಯಹಂ
ಎಲ್ಲರೂ ದೇವರ ಕೃಪೆಗೆ ಪಾತ್ರರಾಗಿ ದೇವರು ನಿಮಗೆಲ್ಲರಿಗೂ ಒಳ್ಳೆಯದು ಮಾಡಲಿ
ಮತ್ತೆ ಈ ರೀತಿಯ ವಿಡಿಯೋಗಳಿಗಾಗಿ ನನ್ನ ಜನ ಸತ್ತರೆ ಮಾಡಿಕೊಂಡು ನನಗೆಸಪೋರ್ಟ್ ಮಾಡಿ
@VarnikasKitchenVlogInKannada
#ನರಸಿಂಹ ಸ್ವಾಮಿ ದೇವಸ್ಥಾನ#NadiNarasimmhaTemple#narasimhamantra #narasimhaswamys#temple
Доступные форматы для скачивания:
Скачать видео mp4
-
Информация по загрузке: