ಈ ಬಾರಿಯ ಸಂಕ್ರಾಂತಿ ಹಬ್ಬಕ್ಕೆ ಸಿಹಿ ಮತ್ತು ಖಾರ ಪೊಂಗಲ್ ಮಾಡುವ ವಿಧಾನ I Ghee rice sweet Pongal & khara Pongal
Автор: Bhagya Tv
Загружено: 2023-01-13
Просмотров: 218870
#sankranthirecipes #sankranthi #pongal #bhagyatvrecipes #bhagyatvrecipes #bhagyatvkannada
ಸಿಹಿ ಪೊಂಗಲ್ :
ಸಿಹಿ ಪೊಂಗಲ್ ಮಾಡುವ ಬೇಕಾದ ಪದಾರ್ಥಗಳು
ಅಕ್ಕಿ 1ಕಪ್ - 1 cup of rice
ಹೆಸರು ಬೇಳೆ ಅರ್ಧ ಕಪ್ - Moong Dal 1/2 Cup
ಹಾಲು ಅರ್ಧ ಕಪ್ - Milk 1/2 cup
ಬೆಲ್ಲ 2 ಕಪ್ - jaggery 2 cup
ತುಪ್ಪ 2 ರಿಂದ 3 ಟೇಬಲ್ ಸ್ಪೂನ್ - Ghee 2 To 3 Tbsp
ಗೋಡಂಬಿ 10 ರಿಂದ 15 - Cashewnut 10 to 15
ದ್ರಾಕ್ಷಿ ಹತ್ತ ರಿಂದ ಹದಿನೈದು - Raisins 10 to 15
ಲವಂಗ 2 - Cloves 2
ಏಲಕ್ಕಿ ಕಾಯಿ 2 - Cardamom 2
ಕೇಸರಿದಳ ಸ್ವಲ್ಪ - Saffron Little
ಖಾರಪೊಂಗಲ್ :
ಖಾರಪೊಂಗಲ್ ಮಾಡಲು ಬೇಕಾದ ಪದಾರ್ಥಗಳು
ಅಕ್ಕಿ ಅರ್ಧ ಕಪ್ - Rice 1/2 Cup
ಹೆಸರು ಬೇಳೆ ಅರ್ಧ ಕಪ್ - Moong Dal 1/2 Cup
ಗೋಡಂಬಿ 10 ರಿಂದ 15 - Cashewnut 10 to 15
ಕರಿಬೇವಿನ ಸೊಪ್ಪು ಸ್ವಲ್ಪ - Curry Leaves Little
ಹಸಿಮೆಣಸಿನಕಾಯಿ 4 - Green Chilli 4
ಶುಂಠಿ ಅರ್ಧ ಇಂಚು - Ginger 1/2 inch
ಅರಿಶಿಣದ ಪುಡಿ ಸ್ವಲ್ಪ - Turmeric Powder Little
ತುಪ್ಪ 4 ಟೇಬಲ್ ಸ್ಪೂನ್ - Ghee 4 Tbsp
ಮೆಣಸು ಮುಕ್ಕಾಲು ಟೇಬಲ್ಸ್ಪೂನ್ - Pepper 3/4 Tbsp
ಜೀರಿಗೆ ಮುಕ್ಕಾಲು ಟೇಬಲ್ ಸ್ಪೂನ್ - Jeera 3/4 Tbsp
ಇಂಗು ಸ್ವಲ್ಪ - Asafoetida Little
ಉಪ್ಪು ರುಚಿಗೆ ತಕ್ಕಷ್ಟು - Salt to taste
Bhagya Tv Recipe Channel :
https://www.youtube.com/c/bhagyatv?su...
Bhagya tv vlogs channel :
/ @bhagyatvvlogs
#gheericeinkannada #
Доступные форматы для скачивания:
Скачать видео mp4
-
Информация по загрузке: