ಇಂದು ಅಪ್ಪನ ಹುಟ್ಟುಹಬ್ಬ ಅವರಿಲ್ಲ ಎಂದು ಮನಸ್ಸು ಒಪ್ಪುತ್ತಿಲ್ಲ,,,
Автор: Divya Alur Official
Загружено: 2025-09-14
Просмотров: 100
ಇಂದು ಅಪ್ಪನ ಹುಟ್ಟುಹಬ್ಬ
ಅವರಿಲ್ಲ ಎಂದು ಮನಸ್ಸು ಒಪ್ಪುತ್ತಿಲ್ಲ
ಅಪ್ಪನ ಕೊನೇ ಮಾತು ಬೆಂಬಿಡದೆ ಕಾಡುವುದಲ್ಲ 😭
""ನೀನೊಬ್ಬಳು ನನ್ ಜೊತೆ ಇದ್ರೆ ನನಗೆ ಧೈರ್ಯ ಕಣೆ"""
ಎಂದು ಹೇಳಿ ನನ್ನಿಂದ ದೂರಾದ ಅಪ್ಪನ ಅಗಲುವಿಕೆ ನನ್ನ ಅಧೈರ್ಯಳನ್ನಾಗಿಸಿದೆ...
ಇದ್ದಾಗಲೆ ಭಾವನೆಗಳ ವ್ಯಕ್ತ ಪಡಿಸಿಬಿಡಿ...
ನನ್ನಂತೆ ಕೊರಗಬೇಡಿ 😓
ಎಷ್ಟೇ ಅತ್ತೂ ಕರೆದರೂ ಮರಳಲಾರೆ ನೀ ಎಂದು ನಾ ಅರಿಯೆ...
ಇಲ್ಲೇ ಎಲ್ಲೋ ಬೇರೆ ಊರಿಗೆ ಹೋಗಿರುವೆ ಮತ್ತೆ ಮರಳುವೆ ಎಂಬ ಭ್ರಮೆಯಲೇ ಇರುವೆ...
Miss u ಅಣ್ಣ 😓
ನನ್ನ ತಂದೆಯನ್ನು ಕೇವಲ ಒಂದು ಕಾರ್ಯಕ್ರಮದಲ್ಲಿ ಭೇಟಿಯಾಗಿ ಅವರ ವ್ಯಕ್ತಿತ್ವವನ್ನು ಗ್ರಹಿಸಿ ಕರಿಬಸವ ಅವರು ರಚಿಸಿರುವಂತಹ ಈ ಗೀತೆ ನಿಜ ಮನಕಲುಕುವಂತಿದೆ ಹೃತ್ಪೂರ್ವಕ ಧನ್ಯವಾದಗಳು ಸಹೋದರ ಇಂತಹ ಅರ್ಥಗರ್ಭಿತ ಹಾಡನ್ನು ಬರೆದಿದ್ದಕ್ಕಾಗಿ...
ಧನ್ಯವಾದಗಳು ಕೆನಲಿ ಗೌಡರಿಗೆ ಈ ವಿಡಿಯೋ ಮಾಡಿದ್ದಕ್ಕೆ 🙏
@karibasava_tadakal_official
#divyaalurmotivationalvideos #anchorlife #divyaalurofficial
#alurnagappa alurnagappa_official
Доступные форматы для скачивания:
Скачать видео mp4
-
Информация по загрузке: