ಸದ್ದಿಲ್ಲದೆ ಸುದ್ದಿ ಮಾಡುತ್ತಿರುವ 'ಕಲ್ಲಡ್ಕ ಮ್ಯೂಸಿಯಂ' ಎಂಬ ವಸ್ತು ಸಂಗ್ರಹಾಲಯ !
Автор: Prasthutha News
Загружено: 2021-04-28
Просмотров: 4916
#PrasthuthaNews #RafiqMaster #KalladkaMusium #Kalladka
ಭಾರತದಲ್ಲಿ ಯಾರ ಬಳಿಯೂ ಇಲ್ಲದ ವಿಭಿನ್ನ ಶೈಲಿಯ ನೋಟು ಮತ್ತು ನಾಣ್ಯ ಸಂಗ್ರಹ !
ಉದ್ಯಮಿ ಯಾಸಿರ್ ಅವರ ಹವ್ಯಾಸ ಬೆರಗುಗೊಳಿಸುತ್ತಿದೆ !
ಪ್ರಸ್ತುತ ಚಾನೆಲ್ ಕನ್ನಡದಲ್ಲಿ ಪ್ರಸಾರವಾಗುವ ಡಿಜಿಟಲ್ ಚಾನೆಲ್ ಆಗಿದೆ. ಕಳೆದ 14 ವರ್ಷಗಳಿಂದ ಪ್ರಕಟವಾಗುತ್ತಿರುವ ಪ್ರಸ್ತುತ ಪಾಕ್ಷಿಕದ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಈ ಚಾನೆಲ್ ಸಮಕಾಲೀನ ಸುದ್ದಿಗಳು, ಸಾಮಾಜಿಕ, ರಾಜಕೀಯ, ಆರ್ಥಿಕ, ಶೈಕ್ಷಣಿಕ ಮೊದಲಾದ ಕ್ಷೇತ್ರಗಳ ಕುರಿತಾದ ಪ್ರಸಕ್ತ ವಿದ್ಯಾಮಾನಗಳ ಕುರಿತು ವಿಶ್ಲೇಷಣೆಗಳು, ಮಾಹಿತಿಗಳನ್ನು ಒಳಗೊಂಡಿರುತ್ತದೆ.
Доступные форматы для скачивания:
Скачать видео mp4
-
Информация по загрузке: