🔥ದೈವೀಕ ಶಕ್ತಿ 🔥 ನಮ್ಮ ಜೀವನಕ್ಕೆ ಬಳಸುವುದು ಹೇಗೆ..??.
Автор: Jai Srimatha
Загружено: 2021-06-26
Просмотров: 102408
🚩
-ಬೇಕು ಬೇಡಗಳನ್ನು ದಾಟುವುದೇ ವೈರಾಗ್ಯ.
-ಮನಸ್ಸಿನ ಪರಿಪೂರ್ಣ ಆರೋಗ್ಯ ಸ್ಥಿತಿಯೇ ವೈರಾಗ್ಯ.
-ಭಗವಂತ ಕೊಟ್ಟಿದ್ದನ್ನು ಅವನ ಹೆಸರು ಹೇಳುತ್ತಾ ಅನುಭವಿಸುವುದೇ ವೈರಾಗ್ಯ.
-ಇಲ್ಲದ್ದನ್ನು ಬೇಕು ಎನ್ನದೆ,ಇರುವುದನ್ನು ಬೇಡ ಎನ್ನದೆ ಇದ್ದರೆ ಅದೇ ಪರಮರ್ಥ.
🌺ಈ ಎಲ್ಲಕ್ಕೂ ಮಾರ್ಗದರ್ಶನ,:-
"ಅಪ್ಪಾಜಿ" - ಶ್ರೀ ನಾಗೇಂದ್ರ ಕುಮಾರ್
ಸ್ವಾಮಿ ವಿರಜಾನಂದ ಸದ್ಗುರು ಸದನ
ಹಿನಕಲ್ - ಮೈಸೂರು
🙏ಜಗನ್ಮಾತೆ ಸೇವೆಯಲ್ಲಿ:-
ಹೇಮಾ ವಿಜಯಕುಮಾರ್
+91 98454 58792
ಸಂಗಮೇಶ ಭಾರದ್ವಾಜ್
+91 83174 45010
ಕಾರ್ತಿಕ್ ಭಾರದ್ವಾಜ್
Доступные форматы для скачивания:
Скачать видео mp4
-
Информация по загрузке: