Deshave Modalu Ennona | D#-Music Track | Patriotic song | upasana mohan |
Автор: Upasana mohan
Загружено: 2023-07-31
Просмотров: 15526
ದೇಶವೆ ಮೊದಲು ಎನ್ನೋಣ
ಭಾರತ ಮಾತೆಗೆ ನಮಿಸೋಣ
ಕಲಿಗಳ ಕವಿಗಳ ಯೋಧರ ಸ್ಮರಿಸಿ
ನಿತ್ಯ ಉತ್ಸವವ ಮಾಡೋಣ
ನಿತ್ಯೋತ್ಸವವನು ಮಾಡೋಣ
ದೇಶವ ಕಟ್ಟಲು ದುಡಿದವರೆಷ್ಟೋ
ಅವರ ತ್ಯಾಗವ ಸ್ಮರಿಸೋಣ
ದೇಶ ಪ್ರೇಮವೇ ನಾಡಿನ ಏಳಿಗೆ
ಕೋಟಿ ಕಂಠದಲಿ ಸಾರೋಣ
ನಿತ್ಯೋತ್ಸವವನು ಮಾಡೋಣ
ದೇಶದಿ ನೆತ್ತರು ಬೀಳದ ಹಾಗೆ
ವೈರಿ ಪಡೆಗಳನು ಹಣಿಯೋಣ
ಶಾಂತಿದೂತರು ನಾವೆನ್ನುತಲಿ
ವಿಶ್ವ ಪ್ರೇಮವ ಪಡೆಯೋಣ
ನಿತ್ಯೋತ್ಸವವನು ಮಾಡೋಣ
ಸಾಹಿತ್ಯ ಮತ್ತು ಸಂಗೀತ:
ಉಪಾಸನಾ ಮೋಹನ್
Доступные форматы для скачивания:
Скачать видео mp4
-
Информация по загрузке: