ಮಾರ್ಗಶಿರ ಮಾಸದ ಲಕ್ಷ್ಮಿ ಪೂಜೆ ಕುಬೇರಸೇರು ಮಹತ್ವ
Автор: Sai Shraddha Saburi
Загружено: 2025-11-26
Просмотров: 907
ಮಾರ್ಗಶಿರ ಮಾಸದಲ್ಲಿ ಮಾಡುವ ಲಕ್ಷ್ಮೀ ಮತ್ತು ಕುಬೇರ ಸೇರು ಪೂಜೆಯ ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿ ವಿವರಿಸಿದ್ದೇವೆ.
ಮನೆಗೆ ಧನ, ಧಾನ್ಯ, ಐಶ್ವರ್ಯ ಬರಲಿ ಮತ್ತು ಸಮೃದ್ಧಿ ನೆಲೆಸಲಿ ಅಂದ್ರೆ ಈ ಪೂಜೆಯನ್ನು ಭಕ್ತಿಯಿಂದ ಮಾಡಬಹುದು.
🔱 ಕುಬೇರ ಸೇರು ಪೂಜೆಯ ಮಹತ್ವ
🔱 ಮಾರ್ಗಶಿರ ಮಾಸದ ವಿಶೇಷ ಫಲ
🔱 ಕುಬೇರ–ಲಕ್ಷ್ಮೀ ಕುಚಂ ವಿಧಾನ
🔱 ಗೂಮತೇ ಚಕ್ರ, ಕಮಲ ಬೀಜ,ಮುತ್ತು,ಹವಳ, ಕವಡೆ ಮತ್ತು ಬಂಗಾರದ ನಾಣ್ಯದ, ಶಂಖ, ಶ್ರೀಫಲ, ಭತ್ತ.
🔱 ನೈವೇದ್ಯ, ಮಂತ್ರ, ಹೂವು, ಹೊಂದಿ ವಿಧಾನ
ಭಕ್ತಿಯಿಂದ ಮಾಡಿದರೆ ದೇವರ ಕೃಪೆ ಖಂಡಿತಾ ಮನೆಗೆ ಬರುತ್ತೆ 🙏
ಓಂ ಶ್ರೀ ಲಕ್ಷ್ಮೀ ಕುಬೇರಾಯ ನಮಃ
Доступные форматы для скачивания:
Скачать видео mp4
-
Информация по загрузке: