Nadu Nachide Song | Naguva Nayana Short Film | Karthik Pai | Sangeetha Rajeev | Balaji Prasad V
Автор: Manu AnuRam
Загружено: 2018-12-14
Просмотров: 9986
Song: Nadu Nachide
Short Film: Naguva Nayana
Written and Directed by Manue Anuram
Music Composer: Karthik Pai
Singer: Sangeetha Rajeev
Lyrics: Balaji Prasad V
Mixing and Mastering: Adil Nadaf
Recording and Mastering Studio: Oktave Studio
Poster Design: Raaj Rufaru
Banner: Anuram Films
Producer: Manue Anuram
Lyrics:
ಈ ತಡ ರಾತ್ರಿಯಲೀ ನಸು ನೀಲಿಯ ನೆರಳಿನಲಿ
ಚಂದ್ರನ ಅಡಿಯಲ್ಲಿ ಚುಂಬಿಸು ರೋಡಲ್ಲಿ
ನ ನ ನ ನ ನ ನ....
ಈ ರಾತ್ರಿ ಹಗಲು
ಮಾತೊಪ್ಪಿಸಿ ನಗಲು
ನಾ ಹೇಳಿದೆ ಮೊದಲು
ನೀ ಮೂಗಿಯದ ಕಡಲು
ನೀ ಹಚ್ಚಿದ ಬಣ್ಣ
ನಾ ಗೀಚಿದ ಕವನ
ಜೊತೆ ನಡೆದ ಪಯಣ
ಹೊಸ ನಗುವ ನಯನ
ಈ ತಪ್ಪು ಖುಷಿ ತೋರ, ಸರಿ ದಾರಿ ಬೇಡ ನನಗೆ
ನೀ ಒಪ್ಪು ಮಿತಿ ಮೀರಿ, ಬರಿ ಪ್ರೀತಿ ಮೋಡ ಕೊನೆಗೆ
ಕಣ್ಣ್ ಸಲಿಗೆ ಸಿಹಿ ಹೊಳೆ, ಮನ ದಡ ಸೇರಿ ನೋಡಿ
ನಿನ್ ಒಳಗೆ ಹೊಸ ಅಲೆ, ನನ ಮನ ಸೇರಿ ಮೊಡಿ
ನಾ... ತುಟಿ ಕಚ್ಚಿ ಕಾದಿಹೆ ನಿಂತು
ಬಾ... ನನ್ನ ಬಾಚಿ ರಮಿಸೊ ತಣಿಸೊ ಇಂದು
ಧ್ವನಿ... ಇಂಪಾಗಿ ಕೇಳಿ ಕೂಂತಿಹೆ ಹಕ್ಕಿ
ಹನಿ... ಗುರುತಾಗಿ ಹಣೆಗೆ ಮೂಡಿದೆ ಚುಕ್ಕಿ
ಈ ಒಂಟಿ ಮನಕೆ
ಬರಿ ಜಂಟಿ ಬಯಕೆ
ಈ ನಂಟೂ ಸಿಗದ
ಸಂಘರ್ಷ ಸುಖಕೆ
ಈ ರಂಗದ ವೇದಿಕೆ
ನಿನ್ನ ಸoಗದ ಸ್ಪರ್ಶಕೆ
ಹಸಿ ಗೂಂಗಿನ ಮೌನ
ಹೊಸ ನಗುವ ನಯನ
ಒಳ ಬಿಂಬ ಹೇಳು ಬೇಗ, ತುಸು ನಾಚಿ ಕುಣಿಯಲೀಗ
ಕೊಡ ತುಂಬಿ ಚೆಲ್ಲಿದಾಗ ,ನಳ ನಾಚಿ ನಿಂತಿತೀಗ
ಈ ವಯಸು ಹಳೆಯದಲ್ಲ , ಅಂಜಿಕೆಗೆ ನೆಲೆ ಇಲ್ಲ
ನಿನ ಸೊಗಸು ಸಾಲುತಿಲ್ಲ, ಸಂಚಿಕೆಗೆ ಕೊನೆಯೆ ಇಲ್ಲ
ಬಾ... ನಡು ನಾಚಿದೆ, ಗುರಿ ತೋಚದೆ
ಹೊಸ ಭಾಷೆಯ ಕಲಿಯಲು ಬೇಗ
ಈ... ಶಿಲೆ ದೋಚದೆ, ಗುಡಿ ಆಚೆಯೆ, ನಿನ ಪ್ರಾರ್ಥನೆ ಒಪ್ಪಿಸು ಈಗ.
ನ ನ ನ ನ ನ ನ ...
ಈ ರಾತ್ರಿ ಹಗಲು
ಮಾತೊಪ್ಪಸಿ ನಗಲು
ನಾ ಹೇಳಿದೇ ಮೊದಲು
ನೀ ಮೂಗಿಯದ ಕಡಲು
ನೀ ಹಚ್ಚಿದ ಬಣ್ಣ
ನಾ ಗೀಚಿದ ಕವನ
ಜೊತೆ ನಡೆದ ಪಯಣ
ಹೊಸ ನಗುವ ನಯನ
#NaduNachide #NaguvaNayana #Kannadashortfilm
Доступные форматы для скачивания:
Скачать видео mp4
-
Информация по загрузке: