Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
dTub
Скачать

FULL EPISODE|ಇಂಗ್ಲಿಷ್ ಕಲಿಯೋಕೆ ದಿ ಬೆಸ್ಟ್ ಮೆಥಡ್!|How to be a Fluent English Speaker?|Dr A Ramesh|GaS

Автор: Gaurish Akki Studio

Загружено: 2024-01-20

Просмотров: 521965

Описание:

ಇಂಗ್ಲಿಷ್ ಆಕ್ಸೆಂಟ್ ಟ್ರೇನರ್ ಆಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಡಾ. ಎ. ರಮೇಶ್ ಅವರ ಸ್ಫೂರ್ತಿದಾಯಿ ಕಥೆ ನಿಮ್ಮ ಮುಂದೆ.. ಇಂಗ್ಲಿಷ್ ಭಾಷೆಯಲ್ಲಿ ಫೇಲ್ ಆಗಿದ್ದವರು ಮುಂದೆ ಅದೇ ಭಾಷೆಯಲ್ಲಿ ಪರಿಣತಿ ಪಡೆದು 12 ವಿಶ್ವದಾಖಲೆ ಸೃಷ್ಟಿಸಿರುವುದು ನಿಜಕ್ಕೂ ಬೆರಗು. 2012ರಲ್ಲಿ ಡ್ಯಾಫೋಡಿಲ್ಸ್ ಇಂಗ್ಲಿಷ್ ಟ್ರೇನಿಂಗ್ ಅಕಾಡೆಮೆ(Daffodils English Training Academy) ಸ್ಥಾಪಿಸಿ ಹಲವು ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಕಲಿಕೆಯಲ್ಲಿ ಮಾರ್ಗದರ್ಶನ ಮಾಡುತ್ತಿದ್ದಾರೆ. ಸೂತ್ರಗಳ ಮೂಲಕ ಇಂಗ್ಲಿಷ್ ಕಲಿಸಿಕೊಡುವ ವಿಶ್ವದ ಏಕೈಕ ಕೇಂದ್ರ ಎಂಬ ಹೆಗ್ಗಳಿಕೆಯೂ ಈ ಸಂಸ್ಥೆಗಿದೆ. ಹಳ್ಳಿಯಿಂದ ಬಂದು ಕನ್ನಡ ಮೀಡಿಯಮ್‌ನಲ್ಲಿ ಓದಿ, ಇಂಗ್ಲಿಷ್ ಭಾಷೆಯಲ್ಲಿ ಪ್ರಭುತ್ವ ಸಾಧಿಸಿರುವ ಡಾ. ರಮೇಶ್ ಅವರ ಸ್ಫೂರ್ತಿದಾಯಕ ಕಥೆ. ವೀಕ್ಷಿಸಿ, ಹಂಚಿ.

Contact Dr A Ramesh :8884388085

YouTube Link : https://youtube.com/@daffodilsenglish...

Instagram : https://www.instagram.com/dr.ramesh_d...

Facebook: https://www.facebook.com/thedaffodils...

===========

ಸ್ನೇಹಿತರೆ ನಮಸ್ಕಾರ,

ಆಲ್ಮಾ ಮೀಡಿಯಾ ಸ್ಕೂಲ್‌ನ "Feb ಬ್ಯಾಚ್ - 2024 ರ ಆರು ತಿಂಗಳ ಡಿಪ್ಲೋಮಾ ಇನ್‌ ಪ್ರ್ಯಾಕ್ಟಿಕಲ್‌ ಜರ್ನಲಿಸಮ್‌ ಅಂಡ್‌ ಮೀಡಿಯಾ ಮ್ಯಾನೇಜ್‌ಮೆಂಟ್‌" ಕೋರ್ಸ್‌ಗೆ ಅಡ್ಮಿಶನ್ ಆರಂಭವಾಗಿದೆ.. ಮುದ್ರಣ, ಟಿವಿ, ರೇಡಿಯೋ ಮತ್ತು ಡಿಜಿಟಲ್‌ ಮಾಧ್ಯಮಗಳ ಇಂಟಿಗ್ರೇಟೆಡ್‌ ಕಲಿಕೆ ಇದಾಗಿದೆ. ಕಲಿಕೆಯ ಬಳಿಕ ಇಂಟರ್ನ್‌ಶಿಪ್‌ ಮತ್ತು ಪ್ಲೇಸ್‌ಮೆಂಟ್‌ ಕೂಡ ಇರಲಿದೆ. (ಅವಶ್ಯಕತೆ ಇರುವವರಿಗೆ ವಸತಿ ಸೌಲಭ್ಯವೂ ಉಂಟು)
ಪತ್ರಿಕೋದ್ಯಮದಲ್ಲಿ ಆಸಕ್ತಿ ಇರುವವರು ಕೂಡಲೇ ಈ ಗೂಗಲ್‌ ಫಾರ್ಮ್‌ ತುಂಬುವ ಮೂಲಕ ರಿಜಿಸ್ಟರ್‌ ಮಾಡಿಕೊಳ್ಳಬಹುದು :  https://forms.gle/uM5mTj6fTABs7Hkp6

========
Hello everyone

Admissions are open for "Diploma In Practical Journalism And Media Management " in Alma Media School for Feb 2024 batch. This is an integrated course of Print, TV, Radio and Digital Media. After the course, internship and placement assistance will be given. ( Accommodation facility available )

Pls fill this Google form and submit : https://forms.gle/uM5mTj6fTABs7Hkp6

====================
FOLLOW US ON :
Our Official website: https://www.almamediaschool.com/

Our Official Website : https://www.gaurishakkistudio.com/

Facebook Page :   / gaurishakkistudio  

Instagram :   / gaurishakkistudio  

X :   / gastudiopro  

Share Chat : https://sharechat.com/profile/3410165...

LinkedIn :   / gaur.  .
========================
ನಮಸ್ಕಾರ,
ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್‌ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.

For One Time Payment -
gaurishakkistudio@upi
......................................................................
Join this channel to get access to perks:
   / @gaurishakkistudio  
...............................................
  / gaurishakkistudio  
................................................
https://www.instamojo.com/@GaurishAkk...
Support our Work...It Matters..!
==========================
ಧನ್ಯವಾದ
ಗೌರೀಶ್ ಅಕ್ಕಿ ಸ್ಟುಡಿಯೋ
===========================

#DrARamesh #DaffodilEnglishTrainingAcademy
#english #speakingenglish #accents
#accentstrainer
#master
#GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #GASStudio #GaS #Gaurish Studio #GourishAkkiChannel #GourishAkkiYoutube #gasstudio #akkistudio #gaurishakki #gaurishakkistudio #gasakki #NewsReaderGaurishAkki #NewsAnchorGaurishAkki #NewspresenterGaurishAkki #tv9GaurishAkki #SuvarnaNewsGaurishAkki #GauriAkkiStudio

FULL EPISODE|ಇಂಗ್ಲಿಷ್ ಕಲಿಯೋಕೆ ದಿ ಬೆಸ್ಟ್ ಮೆಥಡ್!|How to be a Fluent English Speaker?|Dr A Ramesh|GaS

Поделиться в:

Доступные форматы для скачивания:

Скачать видео mp4

  • Информация по загрузке:

Скачать аудио mp3

Похожие видео

ಮಿಡಲ್‌ ಈಸ್ಟ್‌ಗೆ ಪುಟಿನ್‌ ಎಂಟ್ರಿ | Mumbai Result | Iran Tension | Masth Magaa Full News | Amar Prasad

ಮಿಡಲ್‌ ಈಸ್ಟ್‌ಗೆ ಪುಟಿನ್‌ ಎಂಟ್ರಿ | Mumbai Result | Iran Tension | Masth Magaa Full News | Amar Prasad

ಮೆಮೊರಿ ಪವರ್‌ ಹೆಚ್ಚಿಸಿಕೊಳ್ಳೋಕೆ ಅದ್ಭುತ ಸೂತ್ರಗಳು!|How to Remember Anything You Study?| Vaishnavi Naveen

ಮೆಮೊರಿ ಪವರ್‌ ಹೆಚ್ಚಿಸಿಕೊಳ್ಳೋಕೆ ಅದ್ಭುತ ಸೂತ್ರಗಳು!|How to Remember Anything You Study?| Vaishnavi Naveen

ಶಾಂತಿಯುತ ಜಪಾನ್‌ ಸಿಡಿದು ಎದ್ದಿರೊದು ಯಾಕೆ? | Japan's Nuclear Secret | China | Masth Magaa | Amar

ಶಾಂತಿಯುತ ಜಪಾನ್‌ ಸಿಡಿದು ಎದ್ದಿರೊದು ಯಾಕೆ? | Japan's Nuclear Secret | China | Masth Magaa | Amar

ನನಗೆ ಇಂಗ್ಲೀಷನ A,B,C,D ಕೂಡ ಗೊತ್ತಿಲ್ಲ😢. 30 Days Spoken English Course, Class 1.👨‍🎓😎

ನನಗೆ ಇಂಗ್ಲೀಷನ A,B,C,D ಕೂಡ ಗೊತ್ತಿಲ್ಲ😢. 30 Days Spoken English Course, Class 1.👨‍🎓😎

ಈ 3 TRICK ಗೊತ್ತಿದ್ರೆ ಬಿಸಿನೆಸ್ ಫೇಲ್ ಆಗಲ್ಲ |  By Dr Gururaj Karajagi | #dkmotive @dkmotive024

ಈ 3 TRICK ಗೊತ್ತಿದ್ರೆ ಬಿಸಿನೆಸ್ ಫೇಲ್ ಆಗಲ್ಲ | By Dr Gururaj Karajagi | #dkmotive @dkmotive024

ಇರಾನಿಯರಿಗೆ ಸನಾತನವೇ ಮೂಲ!  | ಆರ್ಯ ದ್ರಾವಿಡ ಸಿದ್ಧಾಂತ ಸುಳ್ಳು ಎಂದ ಇರಾನ್ ಟಿವಿ ಆಂಕರ್! | Hosadigantha Digital

ಇರಾನಿಯರಿಗೆ ಸನಾತನವೇ ಮೂಲ! | ಆರ್ಯ ದ್ರಾವಿಡ ಸಿದ್ಧಾಂತ ಸುಳ್ಳು ಎಂದ ಇರಾನ್ ಟಿವಿ ಆಂಕರ್! | Hosadigantha Digital

Ep-3|ಸೂತ್ರಗಳ ಮೂಲಕ ಫ್ಲುಯೆಂಟ್‌ ಇಂಗ್ಲಿಷ್‌ ಕಲಿಕೆ! ಹೇಗೆ?|‌Dr Ramesh - Daffodils English Training Academy

Ep-3|ಸೂತ್ರಗಳ ಮೂಲಕ ಫ್ಲುಯೆಂಟ್‌ ಇಂಗ್ಲಿಷ್‌ ಕಲಿಕೆ! ಹೇಗೆ?|‌Dr Ramesh - Daffodils English Training Academy

ಮದುವೆ ನಂತರ ಕಾಮಿಡಿ ಬದಲಾಗುತ್ತಾ?| Marriage, Comedy & Life | Gaurish Akki Studio

ಮದುವೆ ನಂತರ ಕಾಮಿಡಿ ಬದಲಾಗುತ್ತಾ?| Marriage, Comedy & Life | Gaurish Akki Studio

ಕೇವಲ 15 ದಿನಗಳಲ್ಲಿ ಇಂಗ್ಲಿಷ್‌ ಕಲಿಯಬಹದು!| Vikas Career Academy| Spoken English| Gaurish Akki Studio

ಕೇವಲ 15 ದಿನಗಳಲ್ಲಿ ಇಂಗ್ಲಿಷ್‌ ಕಲಿಯಬಹದು!| Vikas Career Academy| Spoken English| Gaurish Akki Studio

ರಾಗಿ, ಅಕ್ಕಿ, ಗೋಧಿ! ಡಯಾಬಿಟಿಸ್‌ಗೆ ಯಾವುದು ಉತ್ತಮ? | Dr. Vasu H V | Gaurish Akki Studio

ರಾಗಿ, ಅಕ್ಕಿ, ಗೋಧಿ! ಡಯಾಬಿಟಿಸ್‌ಗೆ ಯಾವುದು ಉತ್ತಮ? | Dr. Vasu H V | Gaurish Akki Studio

ನಿಮಗೆ ಬೇಕಾಗಿರುವುದನ್ನೆಲ್ಲ ಸೃಷ್ಟಿಸಿಕೊಳ್ಳುವುದು ಹೇಗೆ? | Rajesh Reveals Ft.Dr. Purvi Jayaraaj

ನಿಮಗೆ ಬೇಕಾಗಿರುವುದನ್ನೆಲ್ಲ ಸೃಷ್ಟಿಸಿಕೊಳ್ಳುವುದು ಹೇಗೆ? | Rajesh Reveals Ft.Dr. Purvi Jayaraaj

Spoken Englsh| ಇಂಗ್ಲೀಷ್ ನಲ್ಲಿ ಮಾತಾಡೋದು ಇಷ್ಟು ಸುಲಭನಾ? |Pathalinga H| ಸಾಧನಾ ಸ್ಕೂಲ್ #sadhana_school

Spoken Englsh| ಇಂಗ್ಲೀಷ್ ನಲ್ಲಿ ಮಾತಾಡೋದು ಇಷ್ಟು ಸುಲಭನಾ? |Pathalinga H| ಸಾಧನಾ ಸ್ಕೂಲ್ #sadhana_school

Get  Fluency in English in just 7 Days | ಒಂದು ವಾರದಲ್ಲಿ ಇಂಗ್ಲಿಷ್ ಮಾತನಾಡಲು ಕಲಿಯುತ್ತೀರ | Shadow Method

Get Fluency in English in just 7 Days | ಒಂದು ವಾರದಲ್ಲಿ ಇಂಗ್ಲಿಷ್ ಮಾತನಾಡಲು ಕಲಿಯುತ್ತೀರ | Shadow Method

5 Best Steps to Improve Communication Skill🗣️️: HOW TO TALK TO ANYONE | Kannada 2025

5 Best Steps to Improve Communication Skill🗣️️: HOW TO TALK TO ANYONE | Kannada 2025

ಆರು ಟಿಪ್ಸ್+ನೂರು ಪದಗಳು|2026 Spoken English through Kannada I Spoken English Basics

ಆರು ಟಿಪ್ಸ್+ನೂರು ಪದಗಳು|2026 Spoken English through Kannada I Spoken English Basics

Part-1|ಇಂಗ್ಲಿಷ್ ಮಾತಾಡೋಕೆ ಭಯ, ಹಿಂಜರಿಕೆ ಅನ್ನೋರು..ಇವರ ಸಾಧನೆ ಕೇಳಿದ್ರೆ ಬೆರಗಾಗ್ತಿರಾ..!|Dr A Ramesh|GaS

Part-1|ಇಂಗ್ಲಿಷ್ ಮಾತಾಡೋಕೆ ಭಯ, ಹಿಂಜರಿಕೆ ಅನ್ನೋರು..ಇವರ ಸಾಧನೆ ಕೇಳಿದ್ರೆ ಬೆರಗಾಗ್ತಿರಾ..!|Dr A Ramesh|GaS

ಎಕ್ಸಾಂಗೆ ಹೇಗೆ ತಯಾರಾಗಬೇಕು? How to face Exams? | Study Tips for Students | Vaishnavi Naveen

ಎಕ್ಸಾಂಗೆ ಹೇಗೆ ತಯಾರಾಗಬೇಕು? How to face Exams? | Study Tips for Students | Vaishnavi Naveen

10 Must Learn Sentences। Spoken English through Kannada I Spoken English Basics

10 Must Learn Sentences। Spoken English through Kannada I Spoken English Basics

ಇಂಗ್ಲಿಷ್ ಮಾತಾಡೋದು ಇಷ್ಟು ಸುಲಭ ನಾ? | English ಅಂದ್ರೆ ಭಯ ಅಂತೀರಾ? ನೋಡಿ ಈ PODCAST! | Karnataka TV

ಇಂಗ್ಲಿಷ್ ಮಾತಾಡೋದು ಇಷ್ಟು ಸುಲಭ ನಾ? | English ಅಂದ್ರೆ ಭಯ ಅಂತೀರಾ? ನೋಡಿ ಈ PODCAST! | Karnataka TV

C. N. Manjunath | ನಾವು ಮಾತನಾಡುವ ಮಾತು ಹೇಗಿರಬೇಕು.. | NEWS MALNAD

C. N. Manjunath | ನಾವು ಮಾತನಾಡುವ ಮಾತು ಹೇಗಿರಬೇಕು.. | NEWS MALNAD

© 2025 dtub. Все права защищены.

  • Контакты
  • О нас
  • Политика конфиденциальности

Контакты для правообладателей: infodtube@gmail.com