ಪೂಜಾದರವನ್ನು ಬದಲಾವಣೆ ಪಡಿಸುವುದು ಸರ್ಕಾರ ಅಲ್ಲ. - ಪದ್ಮನಾಭ ಕೋಟ್ಯಾನ್ ಮಾಜಿ ಸದಸ್ಯರು ರಾಜ್ಯ ಧಾರ್ಮಿಕ ದತ್ತಿ ಇಲಾಖೆ
Автор: BhramariBhakthi Tv
Загружено: 2025-09-20
Просмотров: 153
#BHRAMARI_BHAKTHI_TV
ಸಾಮಾನ್ಯವಾಗಿ ಎಲ್ಲಾ ದೇವಸ್ಥಾನ ಗಳಲ್ಲಿ ಮೂರುವರುಷಕ್ಕೊಮ್ಮೆ ಪೂಜಾದರ ಬದಲಾವಣೆ ಮಾಡುವಂತಹ ಕಾನೂನು ಕ್ರಮ ಇದೆ. ಕೆಲವು ಕ್ಷೇತ್ರಗಳಲ್ಲಿ ಮೂರು ವರುಷಕ್ಕೊಮ್ಮೆ ದರ ಪರಿಷ್ಕರಿಸುತ್ತಾರೆ. ಕಟೀಲಿನಲ್ಲಿ ಎಂಟುವರುಷಕ್ಕೊಮ್ಮೆ ,ಕುಕ್ಕೆ ಯಲ್ಲಿ ಹತ್ತು ವರುಷದಲ್ಲಿ ಬದಲಾವಣೆ ಅಗಿದೆ. ವಸ್ತುಗಳ ದರ ,ಸಿಬ್ಬಂದಿಗಳ ಸಂಬಳ ಹೆಚ್ಚಳವಾಗಿದೆ ಹೊರತು ಅನಗತ್ಯವಾಗಿ ಹೆಚ್ಚಳವಾಗಿಲ್ಲ. ಸಿದ್ದರಾಮಯ್ಯರು ಗ್ಯಾರೆಂಟಿ ಹೊಂದಾಣಿಕೆಗಾಗಿ ಕ್ಷೇತ್ರದಲ್ಲಿ ದರ ಹೆಚ್ಚಳಮಾಡಿದ್ದಾರೆ ಅನ್ನುವುದು ಸರಿಯಲ್ಲ.ಧಾರ್ಮಿಕ ಪರಿಷತ್ ನಲ್ಲಿ ಚರ್ಚೆ ಅಗುತ್ತದೆ. ದರ ನಿಗದಿ ದೇವಸ್ಥಾನ ಟ್ರಸ್ಟ್ ನ ಹೊಣೆ ವ್ಯವಸ್ಥಾಪನ ಸಮಿತಿ ಹೊರತು ಸರಕಾರವಲ್ಲ. ಇದು ಗೊಂದಲ ಬೇಡ. ಪದ್ಮನಾಭ ಕೋಟ್ಯಾನ್ ಮಾಜಿ ಸದಸ್ಯರು , ರಾಜ್ಯ ಧಾರ್ಮಿಕ ದತ್ತಿ ಇಲಾಖೆ .
---------------------------------------------------------------------------------
ಸಂತೋಷ್ ಸಜೀಪ ಸಾರಥ್ಯದ ಭ್ರಾಮರಿ ಭಕ್ತಿ ಟಿವಿ
ನಿಮ್ಮ ಊರಿನಲ್ಲಿ ನಡೆಯುವ ಯಾವುದೇ ಧಾರ್ಮಿಕ, ಸಾಂಸ್ಕೃತಿಕ, ವೈದಿಕ ಕಾರ್ಯಕ್ರಮ, ಕೋಲ,ನೇಮ, ಜಾತ್ರೆ, ಉತ್ಸವಗಳ ಸುದ್ದಿಗಳನ್ನು ಪ್ರಕಟಿಸಲು ನಮಗೆ ಕಳುಹಿಸಿದ್ದಲ್ಲಿ ನಮ್ಮ ವೆಬ್ ಸೈಟ್ ನಲ್ಲಿ ಬಿತ್ತರಿಸುವ ಕೆಲಸ ನಮ್ಮದು
9972140766
ಯೂಟ್ಯೂಬ್‌ನಲ್ಲಿ ವೀಕ್ಷಿಸಲು ಭ್ರಾಮರಿ ಭಕ್ತಿ ಟಿವಿ ಅನ್ನು Subscribe ಮಾಡಲು ಮರೆಯದಿರಿ.
ಧಾರ್ಮಿಕ ಕಾರ್ಯಕ್ರಮದ ನೇರ ಪ್ರಸಾರಕ್ಕಾಗಿ ಸಂಪರ್ಕಿಸಿ : ಭ್ರಾಮರಿ ಭಕ್ತಿ ಟಿವಿ - 9972140766 ,6362045036
Доступные форматы для скачивания:
Скачать видео mp4
-
Информация по загрузке: