ಮಹಾದೇವನೇ | Mahadeva Video Song | Shiva Song Kannada 🚩
Автор: Soumya Pattar Vlog
Загружено: 2025-08-09
Просмотров: 8537
ಮಹಾದೇವನೇ | Mahadeva Video Song | Shiva Song Kannada 🚩
Lyrics : Rajashekhar Hosatti
Singer : Soumya Manjunath (Sangeetha Mane)
Music Director: Manjunath Hosaval
DOP editor : Vardhan Designs
Publicity Designer : Darshan Kalburgi
Sound Engeneer & Additional Music programming : Shashikumar SymphoNy Amps
Flute : Puttaraj Rajapur
Tabla : Shashikumar
Special thanks :
Those who are especially arranged during the video shooting of our song
All the members of my husband's house and the villagers of the Ingalagi
Pampered Children :
Siddharudha Shivappa Belavadi
Priyanka Prakash Hosaval
Sanvi Manjunath Hullur
Gangadhar Prakash Hosaval
lyrics :
ಎಲ್ಲಿದ್ದರೇನು ನಾ ಹೇಗಿದ್ದರೇನು ನಾ
ನಿನ್ನ ಸ್ಮರಣೆ ನಮ್ಗೆ ಶಿವಾ
ನೋವಲ್ಲೇ ಇರಲಿ ನಗುವಲ್ಲೇ ಇರಲಿ
ನಿನ್ನೊಲುಮೆ ನಮ್ಗೆ ಶಿವಾ
ಏನಂತ ಹೇಳಲಿ ಶಿವಾ ||
ಮಹಾದೇವ ಮಹಾದೇವ ಮಹಾದೇವನೇ
ಮಹಾದೇವ ಮಹಾದೇವ ಮಹಾದೇವನೇ || ಪ ||
ದರುಶನಕೆ ಯಾತ್ರೆ ಕಟ್ಟಿಕೊಂಡೆ ಬಿಲ್ವಪತ್ರೆ
ಮುಡಿಸಲು ಬಂದೆ ಶಿವಾ..
ಭಕ್ತಿಯ ಪರಾಕಾಷ್ಟೆ ನನ್ನಲಿ ನೀ ನಿಟ್ಟೆ
ಬೇರೇನೂ ಬೇಕು ಶಿವಾ
ಡಮರುಗ ಜೇಂಕಾರ ನಿತ್ಯ ವು ಓಂಕಾರ
ಮೊಳಗುತ ಮನ ತಣಿಸಲಿ ||1||
ಹರಿಯುವ ನೀರಿನಲಿ ಬೀಸುವ ಗಾಳಿಯಲಿ
ಕಲರವ ನಿಂದೇ ಶಿವಾ
ಜಪಮಾಲೆ ಧ್ಯಾನದಲಿ ಜಪಿಸುತ ತನ್ನೊಳಗೆ
ಸ್ಮರಿಸಿದೆ ನಿಂಗೆ ಶಿವಾ
ನಿನ್ನಯ ಅವತಾರ ಲೋಕಕೆ ಸಾಕಾರ
ಸಲುಹುತ ನೀ ಕಾಯುವೆ ||2||
..............
ಎಲ್ಲರಿಗೂ ನಮಸ್ಕಾರ…
"ಮಹಾದೇವನೇ" ಎಂಬ ಅದ್ಭುತವಾದ ಶಿವನ ಕುರಿತಾದ ಈ ಹಾಡನ್ನು ಹಳ್ಳಿಯಲ್ಲಿ ಚಿತ್ರೀಕರಣ ಮಾಡಿದ್ದೇವೆ. ಒಬ್ಬ ಭಕ್ತೆ ಶಿವನಿಗೆ ಭಕ್ತಿಯಿಂದ ಹಾಡುತ್ತಾ ಪೂಜೆ ಮಾಡುವ ಚಿತ್ರಣವನ್ನು ನೋಡಬಹುದು. ಎಲ್ಲರೂ ನೋಡಿ ಕಾಮೆಂಟ್ ಮುಖಾಂತರ ನಿಮ್ಮ ಪ್ರೀತಿಯ ಪ್ರೋತ್ಸಾಹ & ಅಭಿಪ್ರಾಯ ತಿಳಿಸಿ. ಧನ್ಯವಾದಗಳು 🙏🏻☺️
Namaste everyone..
We have shot this song in the village about the wonderful Shiva Mahadevane Song. A devotee can see the image of worshiping Shiva with devotion. See everyone and tell you your love encouragement & opinion through the comment. Thanks 🙏🏻☺️
Your Queries :
Mahadeva Mahadevane
Mahadeva Song
Mahadeva video song
Mahadeva new song
Shiva Kannada song
Shiva songs Kannada
Kannada lord shiva songs
Lord shiva songs Kannada
Shiva bhajan
Shiva bhajans
Lord shiva bhajan
Best shiva bhajans
Mahadeva video song
Follow Me On Other Social Media
:::::::::::::::::::::::::::::::::::::::::::::::::::::::
Soumya Manjunath Instagram - https://www.instagram.com/soumya_manj...
Soumya Manjunath facebook - / 1jgwcdr6n1
Sangeetha Mane youtube - / @sangeetha_mane
Sangeetha Mane facebook - / 19mgnkq3r4
Soumya Pattar Yutube - / @soumyamanjunath
#Soumyamanjunath #Mahadevamahadevane
#shivakannadasongs #lordshivasong
#Shravanapooja #Sangeethamane
Thank you for watching 🙏🏻
Доступные форматы для скачивания:
Скачать видео mp4
-
Информация по загрузке: