Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
dTub
Скачать

Bannur - Birth place of Sri Vyasathirta Vyasraja Matta Janmanjineya Temple ವ್ಯಾಸರಾಯರ ಜನ್ಮಸ್ಥಳ Mysore

Автор: Sudeesh Kottikkal

Загружено: 2022-04-20

Просмотров: 85061

Описание:

Birth place of Sri Vyasathirta Bannur Vyasraja Matta Janmanjineya Temple ವ್ಯಾಸರಾಯರ ಜನ್ಮಸ್ಥಳ ವ್ಯಾಸರಾಯರು ಪ್ರತಿಷ್ಟಾಪಿಸಿದ ಪ್ರಥಮ ಹನುಮಂತ Mysuru Karnataka tourism
ಶ್ರೀ ವ್ಯಾಸರಾಯರು (ಕ್ರಿ.ಶ.೧೪೪೭ -೧೫೪೮)
'ಕನ್ನಡ ಭಾಷೆಯಲ್ಲಿ ದೇವರ ನಾಮಗಳನ್ನು ಬರೆದು ಬರೆಯಿಸಿ ತನ್ನ ಗುರು ಶ್ರೀಪಾದರಾಯರ ಹೊಸ ಸಂಪ್ರದಾಯವನ್ನು ಶ್ರದ್ಧೆಯಿಂದ ಅವರು ಮುಂದುವರೆಸಿದರು.ದೇವರಿಗೆ ಕನ್ನಡ ಅರ್ಥವಾಗುತ್ತೆ ಎಂದು ಪಂಡಿತರಿಗೆ ಮನದಟ್ಟು ಮಾಡಿದರು'. ಕನ್ನಡನಾಡಿನ ಭವ್ಯ ಸಂಸ್ಕೃತಿಯನ್ನು ವಿಜಯ ನಗರ ಆಳರಸರ ಕಾಲದಲ್ಲಿ ರಾಜ ಗುರುಗಳಾಗಿ ರಕ್ಷಿಸಿದ್ದಾರೆ.ಇವರು ತಮ್ಮ ಕೀರ್ತನೆಗಳ ಮೂಲಕ ಸಾಮಾನ್ಯ ಜನರಲ್ಲಿ ಹರಿ ಭಗವದ್ಭಕ್ತಿಯನ್ನು ನೀಡಿದ್ದಾರೆ.ಈ ಅಂಶವನ್ನು ಸಂಗೀತ ಶಾಸ್ತ್ರಜ್ಞ ತುಳಜಾಜಿ ಮಹಾರಾಜರು ತನ್ನ ಕೃತಿ ಸಂಗೀತ ಸಾರಮೃತದಲ್ಲಿ ವ್ಯಾಸರಾಯರನ್ನು ಸಂಗೀತ ವಿದ್ಯಾ ಸಂಪ್ರದಾಯದ ಪ್ರವರ್ತಕರೆಂದು ಕರೆದು ಗೌರವಿಸಿದ್ದಾರೆ.ಅವರು ಕನ್ನಡ ಪದ್ಯಗಳನ್ನು ತಮ್ಮ ವ್ಯಾಸಪೀಠದಲ್ಲಿಟ್ಟು ಪಂಡಿತರ ಬಾಯಿಕಟ್ಟಿ ಅದಕ್ಕೆ ಪುರಂದರೋಪನಿಷತ್ತು ಎಂಬ ಮನ್ನಣೆ ನೀಡಿದ ಮಹೋನ್ನತ ಗುರುಗಳಿವರು.
ಜನ್ಮಸ್ಥಳ - ಮೈಸೂರು ಜಿಲ್ಲೆಯ ಬನ್ನೂರು. ವ್ಯಾಸರಾಯರ ತಂದೆ ರಾಮಾಚಾರ್ಯರು ಮತ್ತು ತಾಯಿಯ ಹೆಸರು ಸೀತಾಬಾಯಿ. ವ್ಯಾಸರಾಯರ ಪೂರ್ವಾಶ್ರಮದ ಹೆಸರು ಯತಿರಾಜ. ಅಬ್ಬೂರಿನ ಬ್ರಹ್ಮಣ್ಯತೀರ್ಥರಿಂದ ಸನ್ಯಾಸ ದೀಕ್ಷೆ ಸ್ವೀಕರಿಸಿದರೆಂದು ತಿಳಿದುಬರುತ್ತದೆ. ವ್ಯಾಸರಾಯರು ವಿಜಯ ನಗರ ಸಾಮ್ರಾಜ್ಯಕ್ಕೆ ರಾಜಗುರುಗಳಾಗಿದ್ದರು. ಮಠಾಧಿಪತಿಗಳಾಗಿ ಒಂದೆಡೆಗೆ ರಾಜಗುರುಗಳು ಎನ್ನಿಸಿದ್ದರೆ, ಮತ್ತೊಂದೆಡೆ ಧರ್ಮೋಪದೇಶಕರೂ ಆಗಿದ್ದರು. ಸಾಳುವ ನರಸಿಂಹನ ಆಳ್ವಿಕೆಯ ಕಾಲದಿಂದ, ಅಚ್ಚುತರಾಯನ ಆಳ್ವಿಕೆಯವರೆಗೆ, ಸುಮಾರು ಅರವತ್ತು ವರ್ಷಗಳ ಕಾಲ ಸಕಲ ರಾಜಮಹಾರಾಜರಿಂದ ಸನ್ಮಾನಿಸಲ್ಪಟ್ಟಿದ್ದರು. ವಿಜಯನಗರದ ಪ್ರಖ್ಯಾತ ದೊರೆಯೆನಿಸಿದ್ದ ಕೃಷ್ಣದೇವರಾಯನು ವ್ಯಾಸರಾಯರನ್ನು ಗುರುಗಳಾಗಿ ಸ್ವೀಕರಿಸಿದ್ದನೆಂದು ತಿಳಿದುಬಂದಿದೆ.
Vyasatirtha, also called Vyasaraja or Chandrikacharya, was a Hindu philosopher, scholar, polemicist, commentator and poet belonging to the Madhwacharya's Dvaita order of Vedanta. As the patron saint of the Vijayanagara Empire, Vyasatirtha was at the forefront of a golden age in Dvaita which saw new developments in dialectical thought, growth of the Haridasa literature under bards like Purandara Dasa and Kanaka Dasa and an amplified spread of Dvaita across the subcontinent. Three of his polemically themed doxographical works Nyayamruta, Tatparya Chandrika and Tarka Tandava (collectively called Vyasa Traya) documented and critiqued an encyclopaedic range of sub-philosophies in Advaita, Visistadvaita, Mahayana Buddhism, Mimamsa and Nyaya, revealing internal contradictions and fallacies. His Nyayamruta caused a significant stir in the Advaita community across the country requiring a rebuttal by Madhusudhana Saraswati through his text, Advaitasiddhi. He is considered as an amsha of Prahlada.

Born into a Brahmin family as Yatiraja, Bramhanya Tirtha, the pontiff of the matha at Bannur, assumed guardianship over him and oversaw his education. Vyasaraja studied the six orthodox schools of Hinduism at Kanchi and subsequently, the philosophy of Dvaita under Sripadaraja at Mulbagal, eventually succeeding him as the pontiff. Vyasaraja served as a spiritual adviser to Saluva Narasimha Deva Raya at Chandragiri though his most notable association was with the Tuluva king Krishna Deva Raya. With the royal patronage of the latter, Vyasatirtha undertook a massive expansion of Dvaita into the scholarly circles, through his polemical tracts as well as into the lives of the laymen through devotional songs and poems. In this regard, he penned several kirtanas under the nom de plume of Krishna including the classical Carnatic song Krishna Ni Begane Baaro. Politically, Vyasatirtha was responsible for the development of irrigation systems in villages such as Bettakonda and establishment of several Vayu temples in the newly conquered regions between Bengaluru and Mysore in-order to quell any rebellion and facilitate their integration into the Empire.

For his contribution to the Dvaita school of thought, he, along with Madhva and Jayatirtha, are considered to be the three great saints of Dvaita (munitraya). Scholar Surendranath Dasgupta notes, "The logical skill and depth of acute dialectical thinking shown by Vyasa-tirtha stands almost unrivalled in the whole field of Indian thought"

Google map location: https://goo.gl/maps/RTUSvWEm8PB2ATvV8

Bannur - Birth place of Sri Vyasathirta Vyasraja Matta Janmanjineya Temple ವ್ಯಾಸರಾಯರ ಜನ್ಮಸ್ಥಳ Mysore

Поделиться в:

Доступные форматы для скачивания:

Скачать видео mp4

  • Информация по загрузке:

Скачать аудио mp3

Похожие видео

Sathyagala Kote Varadaraja temple Sri Vedanta Desika Kollegala Tourism Karnataka Tourism

Sathyagala Kote Varadaraja temple Sri Vedanta Desika Kollegala Tourism Karnataka Tourism

Sri Venkataramana Temple Karkala Padutirupathi ಶ್ರೀ ವೆಂಕಟರಮಣ ದೇವಸ್ಥಾನ ಕಾರ್ಕಳ ಪಡುತಿರುಪತಿ Udupi Temple

Sri Venkataramana Temple Karkala Padutirupathi ಶ್ರೀ ವೆಂಕಟರಮಣ ದೇವಸ್ಥಾನ ಕಾರ್ಕಳ ಪಡುತಿರುಪತಿ Udupi Temple

Live ಮಂಗಳವಾರದಂದು ಕೇಳಬೇಕಾದ ಚಾಮುಂಡೇಶ್ವರಿ ಸುಪ್ರಭಾತ| Chamundeshwari Suprabhata|ಭಕ್ತಿ ಸುಧೆ

Live ಮಂಗಳವಾರದಂದು ಕೇಳಬೇಕಾದ ಚಾಮುಂಡೇಶ್ವರಿ ಸುಪ್ರಭಾತ| Chamundeshwari Suprabhata|ಭಕ್ತಿ ಸುಧೆ

ದೊಡ್ಡ ಗೌಡರ ಮನೆ ಒಡೆದ ಒಡತಿ ಈಕೆ! ಭವಾನಿ ರೇವಣ್ಣ ಮಾಡಿರೋ ತಪ್ಪಿನಿಂದ ಮಗನ ಜೀವನ..! Bhavani Revanna life story!

ದೊಡ್ಡ ಗೌಡರ ಮನೆ ಒಡೆದ ಒಡತಿ ಈಕೆ! ಭವಾನಿ ರೇವಣ್ಣ ಮಾಡಿರೋ ತಪ್ಪಿನಿಂದ ಮಗನ ಜೀವನ..! Bhavani Revanna life story!

History of K Belthur Village in Heggadadevankote (HD Kote) Taluk of Mysuru Karnataka India tourism

History of K Belthur Village in Heggadadevankote (HD Kote) Taluk of Mysuru Karnataka India tourism

The Life & Biography Of Sri Vyasarajaru - Vidwan Dr. Venkatesh Kulkarni Acharya

The Life & Biography Of Sri Vyasarajaru - Vidwan Dr. Venkatesh Kulkarni Acharya

ಪುರಂದರದಾಸರು ಹುಟ್ಟಿದ ಸ್ಥಳ ನಿಮಗೆ ಗೊತ್ತೆ? | PURANDARADASA'S BIRTH PLACE | TV-INFOTALE

ಪುರಂದರದಾಸರು ಹುಟ್ಟಿದ ಸ್ಥಳ ನಿಮಗೆ ಗೊತ್ತೆ? | PURANDARADASA'S BIRTH PLACE | TV-INFOTALE

РОССИЯНЕ ЗАВЫЛИ! ЗАМЕРЗАЮТ! НЕВЫНОСИМАЯ жизнь В РФ! НИЩЕТА и РАЗРУХА! | Палата №200

РОССИЯНЕ ЗАВЫЛИ! ЗАМЕРЗАЮТ! НЕВЫНОСИМАЯ жизнь В РФ! НИЩЕТА и РАЗРУХА! | Палата №200

ವಿಜಯನಗರ ವೈಭವಕ್ಕೆ ರಾಜಗುರುಗಳನ್ನು ನೀಡಿದ್ದು ಬನ್ನೂರು #Bannur #vyasaraja #vijayanagarkingdom

ವಿಜಯನಗರ ವೈಭವಕ್ಕೆ ರಾಜಗುರುಗಳನ್ನು ನೀಡಿದ್ದು ಬನ್ನೂರು #Bannur #vyasaraja #vijayanagarkingdom

Part-1 Shri RangaPatana History |ಶ್ರೀರಂಗಪಟ್ಟಣದ ರೋಚಕ ಹಿತಿಹಾಸ . ಮುಚ್ಚಿಹೋದ ಸತ್ಯಗಳು?|Unknown facts|

Part-1 Shri RangaPatana History |ಶ್ರೀರಂಗಪಟ್ಟಣದ ರೋಚಕ ಹಿತಿಹಾಸ . ಮುಚ್ಚಿಹೋದ ಸತ್ಯಗಳು?|Unknown facts|

Kshanambika Devi Temple Srirangapatna Jyothirmaheswara Temple Vedanayaki temple Mandya tourism

Kshanambika Devi Temple Srirangapatna Jyothirmaheswara Temple Vedanayaki temple Mandya tourism

ಪರಶುರಾಮ ಸೃಷ್ಟಿಯ ಸಪ್ತ ಮೋಕ್ಷಕ್ಷೇತ್ರಗಳು | 7 Mukthi Sthalas of Karnataka | Kollur | Udupi | Kukke

ಪರಶುರಾಮ ಸೃಷ್ಟಿಯ ಸಪ್ತ ಮೋಕ್ಷಕ್ಷೇತ್ರಗಳು | 7 Mukthi Sthalas of Karnataka | Kollur | Udupi | Kukke

Mysterious😱Story of ಶ್ರೀ ಆರತಿ ಉಕ್ಕುಡ, ಅಹಲ್ಯದೇವಿ Temple| solution for black magic and bad nazar 🧿

Mysterious😱Story of ಶ್ರೀ ಆರತಿ ಉಕ್ಕುಡ, ಅಹಲ್ಯದೇವಿ Temple| solution for black magic and bad nazar 🧿

⚡ ЗАЧИСТКА НАЧАЛАСЬ! В России внезапно начали умирать

⚡ ЗАЧИСТКА НАЧАЛАСЬ! В России внезапно начали умирать "герои" войны.

ತಲಕಾಡು ವೈದ್ಯನಾಥೇಶ್ವರ ದೇವಾಲಯದ ಪೂರ್ತಿ ವಿವರ ಗೈಡ್ ಜೊತೆಗೆ II Talakadu Vaidyanatheshwar Temple video

ತಲಕಾಡು ವೈದ್ಯನಾಥೇಶ್ವರ ದೇವಾಲಯದ ಪೂರ್ತಿ ವಿವರ ಗೈಡ್ ಜೊತೆಗೆ II Talakadu Vaidyanatheshwar Temple video

Sri Gurunarasimha Temple, Saligrama, Udupi

Sri Gurunarasimha Temple, Saligrama, Udupi

ಆದಿಶಕ್ತಿ ಶಿಂಷಾ ಮಾರಮ್ಮ ಸನ್ನಿದಿ | ಶಿವನಸಮುದ್ರ | Jagadish Jaggi | Kollegala |

ಆದಿಶಕ್ತಿ ಶಿಂಷಾ ಮಾರಮ್ಮ ಸನ್ನಿದಿ | ಶಿವನಸಮುದ್ರ | Jagadish Jaggi | Kollegala |

Nava Brindavana Anegundi | FULL STORY | Yathivaryara Moola Brindavana |  Hampi UNESCO | Ask Mysuru

Nava Brindavana Anegundi | FULL STORY | Yathivaryara Moola Brindavana | Hampi UNESCO | Ask Mysuru

Anandavalli Hanumantheshwara Shiva Temple Bannur ಬನ್ನೂರು ಮೈಸೂರು Mysore Karnataka

Anandavalli Hanumantheshwara Shiva Temple Bannur ಬನ್ನೂರು ಮೈಸೂರು Mysore Karnataka

ತಲಕಾಡು ಪಂಚಲಿಂಗ ದರ್ಶನ 1 - ಶ್ರೀ ವೈದ್ಯನಾಥೇಶ್ವರ ದೇವಾಲಯ | Talakad Panchalinga | Sri Vaidyanatheshwara

ತಲಕಾಡು ಪಂಚಲಿಂಗ ದರ್ಶನ 1 - ಶ್ರೀ ವೈದ್ಯನಾಥೇಶ್ವರ ದೇವಾಲಯ | Talakad Panchalinga | Sri Vaidyanatheshwara

© 2025 dtub. Все права защищены.

  • Контакты
  • О нас
  • Политика конфиденциальности

Контакты для правообладателей: [email protected]