“ಕಥೆ ಕೇಳೋಣ ಬನ್ನಿ” ಕಾರ್ಯಕ್ರಮ S 19 Ep 906 : ಶ್ರೀ ಇಂದ್ವಾಡಿ ಶಿವಣ್ಣನವರು
Автор: Kalasuruchi Mysore
Загружено: 2025-11-15
Просмотров: 132
ಈ ಸಂಚಿಕೆಯಲ್ಲಿ
🎶 ಸುಶ್ರಾವ್ಯವಾದ ಕನ್ನಡ ಜನಪದ ಗೀತೆಗಳ ಹಾಡುಗಾರಿಕೆ,
🎤 ಜನಪದ ಶೈಲಿಯಲ್ಲಿಯೇ ಜನಪದ ಕಥೆಗಳ ನಿರೂಪಣೆ,
🕉 ಜನಪದ ನಾಯಕರಾದ ಶ್ರೀ ಮಲೈ ಮಹದೇಶ್ವರರ ಜೀವನ ಘಟನೆಗಳು,
📜 ಮಹದೇಶ್ವರರನ್ನು ಕುರಿತ ಜನಪ್ರಿಯ ಜನಪದ ಗೀತೆಗಳ ಗಾಯನ
ಇತ್ಯಾದಿ ಮನೋಹರ ಕಾರ್ಯಕ್ರಮಗಳು ನಡೆಯಲಿವೆ.🌹
ಜನಪದ ಸಾಹಿತ್ಯದ ರಸದೌತಣವನ್ನು ಸವಿಯಲು ಇದು ಸುವರ್ಣಾವಕಾಶ.
ಎಲ್ಲರೂ ತಪ್ಪದೆ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ವಿನಂತಿ.🌹
ಕಾರ್ಯಕ್ರಮವನ್ನು ನಡೆಸಿಕೊಡಲಿರುವವರು:
ಜನಪದ ವಿದ್ವಾಂಸರು, ಗಾಯಕರು, ಹಾಗೂ ಸಾಹಿತಿಗಳಾದ – ಶ್ರೀ ಇಂದ್ವಾಡಿ ಶಿವಣ್ಣನವರು,, ಕೊಳ್ಳೆಗಾಲ.
ಸಂಚಾಲಕರು:
ಶ್ರೀ ಕೆ. ನಾಗರಾಜು, ಶ್ರೀ ಬಿ. ಬಾಲಕೃಷ್ಣಯ್ಯ.
Доступные форматы для скачивания:
Скачать видео mp4
-
Информация по загрузке: