Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
dTub
Скачать

ದಯವಿರಲಿ ದಯವಿರಲಿ ದಾಮೋದರ | dayavirali dayavirali damodara | padmaja vasudevachar | kum.Dhanyaa

Автор: putti paddu

Загружено: 2024-02-03

Просмотров: 39580

Описание:

ಶ್ರೀ ಗೋಪಾಲದಾಸರ ಆರಾಧನೆಯ ದಿನವಾದ ಇಂದು ಅವರ ಕೃತಿ ಭಗವಂತನಿಗೆ ಸಮರ್ಪಣೆ 🙏

ದಯವಿರಲಿ ದಯವಿರಲಿ ದಾಮೋದರ

ರಚನೆ ಶ್ರೀ ಗೋಪಾಲದಾಸರು

ದಯವಿರಲಿ ದಯವಿರಲಿ ದಾಮೋದರ                                     ।।ಪ॥ 

ಸಯವಾಗಿ ಬಿಡದೆನ್ನ ಸಾಕುವ ಶ್ರೀಕ್ರಷ್ಣ                               ।।ಅ.ಪ॥ 

ಹೋಗುವಾ ಹಾದಿಯಲಿ ಹೋದ ಹಾಂಗೆಲ್ಲ ನಾ|

ಸಾಗುವವನಾನಲ್ಲ ನಿನ್ನ ಸ್ಮರಣೆಯ ಬಿಟ್ಟು ||

ತೂಗಿ ತೊಟ್ಟಿಲು ಕೊನೆಗೆ ಸ್ಥಳದಲ್ಲೆ ನಿಲ್ಲುವಂತೆ |

ಹ್ಯಾಂಗೆ ನಡೆಸುವಿ ಹಾಂಗೆ  ನಡಕೊಂಬೆ  ಸ್ವಾಮಿ                               ।।೧।।

ಇದ್ದಲ್ಲೆ ಎನ್ನನ್ನು ಉದ್ಧರಿಸುವ ಶಕ್ತಿ |

ಅಸಾಧ್ಯ ನಿನಗೆಂದು ನಾ ಬಂದವನಲ್ಲ ||

ನದ್ಯಾದಿ ಕ್ಷೇತ್ರ ಮೂರ್ತಿಗಳಲ್ಲಿ ನಿಜ ಜ್ಞಾನ |

ವೃದ್ಧ ಜನರನು  ಹುಡುಕಿ ನಿನ್ನ ತಿಳಿಯಲು ಬಂದೆ                            ।।೨।।

ಸತತ ಇದ್ದಲ್ಲೆ ಎನ್ನ ಸಲಹೊ ಅದರೊಳಗಾಗಿ |

ಅತಿಶಯವು ಉಂಟು ವಿಭೂತಿಯಲ್ಲಿ ||

ಗತಿಯು ಸಾಧನಕೆ ಅಭಿವ್ಯಕ್ತ ಸಂದರ್ಶನದಿ |

ಸ್ಮೃತಿಗೆ ವಿಶೇಷ ಮಾರುತಿರಮಣ ನಿನ್ನ                                    ।।೩।।

ನೋಡಿದೆನೆ ನಾ ನಿನ್ನ ನೋಡದ್ದು ಎಂದೆಂದು |

ಪಾಡಿದೆನೆ ಆರಾರು ಪಾಡದೊಂದು ||

ಮಾಡಿದೆನೆ ಅರ್ಚನೆಯ ಮೀಸಲಾದದ್ದೊಂದು |

ಮೂಢಮತಿಯಲಿ ಮುಂದೆ ನಿಂದೆ ಕೈ ಮುಗಿದು                             ।।೪।। 

ಬಂದೆನೊ ನಾನಿಲ್ಲಿ ಬಹುಜನ್ಮದ ಸುಕೃತ-|

ದಿಂದ ನಿನ್ನ ಬಳಿಗೆ ಇಂದಿರೇಶ ||

ಒಂದು ಮಾತ್ರವು ಬಿಟ್ಟು ಸಕಲವು ಅರ್ಪಿಸಿದೆ |

ಬಂಧನವ ಕಡಿವ  ಜ್ಞಾನ ಭಕುತಿ ಕೊಡು ಸ್ವಾಮಿ                             ।।೫।।

ಹಿಂದಿನಾನಂತ ಜನ್ಮದಲಿ ಮಾಡಿದ ಕರ್ಮ |

ಇಂದು ಮುಂದೆ ಮಾಳ್ಪ ಕರ್ಮವೆಲ್ಲಾ ||

ಸಂದೇಹ ಬಿಟ್ಟು ಸರ್ವೋತ್ತಮ ಕೃಷ್ಣಾರ್ಪಣ |

ಪೊಂದಿಸೆನ್ನ ಪುರಂದರದಾಸರ ಬಳಿಗೆ ||೬||

ಬಿನ್ನಪವ ಕೇಳು ಸ್ವಾಮಿ ಎನ್ನನೋಬ್ಬನ್ನೆ ಅಲ್ಲ |

ಎನ್ನ ಹೊಂದಿ ನಡೆವ ವೈಷ್ಣವರನ ||

ಇನ್ನವರಿಗೆ ಬಾಹೊ ದುಷ್ಕರ್ಮಗಳ ಕೆಡಿಸಿ |

ಘನಗತಿಗೈದಿಸು ಮುಕುತಿ ಕೊಡು ಕರುಣಿ                          ।।೭।।

ರಾಜರಾಜೇಶ್ವರ ರಾಜೀವದಳನಯನ |

ಮೂಜಗದೊಡೆಯ ಮುಕುಂದಾನಂದ ||

ಈ ಜೀವಕೀ ದೇಹ ಬಂದದ್ದಕ್ಕು ಎನ್ನ |

ನಿರ್ವ್ಯಾಜದಿ ಸುರಗಂಗೆ ಸ್ನಾನವನು ಮಾಡಿಸೊ                              ।।೮।। 

ಎನಗ್ಯಾವುದು ಒಲ್ಲೆ ಎಲ್ಲೆಲ್ಲಿ ಹೋದರು |

ಕ್ಷಣ ಬಿಡದೆ ನಿನ್ನ ನೋಳ್ಪ ಜ್ಞಾನ ಕೊಡೊ ಸ್ವಾಮಿ ||

ಚಿನುಮಯ ಮೂರುತಿ ಗೋಪಾಲವಿಠಲ |

ಘನಕರುಣಿ ಮಧ್ವಮುನಿ ಮನಮಂದಿರ ವಾಸ                             ।।೯।। 

            🙏ಶ್ರೀ ಕೃಷ್ಣಾರ್ಪಣಮಸ್ತು🙏

Dayavirali dayavirali dāmōdara                                     ।।pa॥ 

sayavāgi biḍadenna sākuva śrīkraṣṇa                               ।।a.Pa॥ 

hōguvā hādiyali hōda hāṅgella nā|

sāguvavanānalla ninna smaraṇeya biṭṭu ||

tūgi toṭṭilu konege sthaḷadalle nilluvante |

hyāṅge naḍesuvi hāṅge  naḍakombe  svāmi                               ।।1।।

iddalle ennannu ud'dharisuva śakti |

asādhya ninagendu nā bandavanalla ||

nadyādi kṣētra mūrtigaḷalli nija jñāna |

vr̥d'dha janaranu  huḍuki ninna tiḷiyalu bande                            ।।2।।

Satata iddalle enna salaho adaroḷagāgi |

atiśayavu uṇṭu vibhūtiyalli ||

gatiyu sādhanake abhivyakta sandarśanadi |

smr̥tige viśēṣa mārutiramaṇa ninna                                    ।।3।।

nōḍidene nā ninna nōḍaddu endendu |

pāḍidene ārāru pāḍadondu ||

māḍidene arcaneya mīsalādaddondu |

mūḍhamatiyali munde ninde kai mugidu                             ।।4।। 

bandeno nānilli bahujanmada sukr̥ta-|

dinda ninna baḷige indirēśa ||

ondu mātravu biṭṭu sakalavu arpiside |

bandhanava kaḍiva  jñāna bhakuti koḍu svāmi                             ।।5।।

Hindinānanta janmadali māḍida karma |

indu munde māḷpa karmavellā ||

sandēha biṭṭu sarvōttama kr̥ṣṇārpaṇa |

pondisenna purandaradāsara baḷige ||6||

binnapava kēḷu svāmi ennanōbbanne alla |

enna hondi naḍeva vaiṣṇavarana ||

innavarige bāho duṣkarmagaḷa keḍisi |

ghanagatigaidisu mukuti koḍu karuṇi                          ।।7।।

Rājarājēśvara rājīvadaḷanayana |

mūjagadoḍeya mukundānanda ||

ī jīvakī dēha bandaddakku enna |

nirvyājadi suragaṅge snānavanu māḍiso                              ।।8।। 

enagyāvudu olle ellelli hōdaru |

kṣaṇa biḍade ninna nōḷpa jñāna koḍo svāmi ||

cinumaya mūruti gōpālaviṭhala |

ghanakaruṇi madhvamuni manamandira vāsa                             ।।9।। 

            🙏śrī kr̥ṣṇārpaṇamastu🙏

ದಯವಿರಲಿ ದಯವಿರಲಿ ದಾಮೋದರ | dayavirali dayavirali damodara | padmaja vasudevachar | kum.Dhanyaa

Поделиться в:

Доступные форматы для скачивания:

Скачать видео mp4

  • Информация по загрузке:

Скачать аудио mp3

Похожие видео

Gajendra moksha | sri vadirajaru | Padmaja Vasudevachar

Gajendra moksha | sri vadirajaru | Padmaja Vasudevachar

Shri Prahallada Charitre |Anantadreesharu| Padmaja Vasudevachar

Shri Prahallada Charitre |Anantadreesharu| Padmaja Vasudevachar

Jayaho Meditation'

Jayaho Meditation'

Джем – ದಯವಿರಲಿ ದಯವಿರಲಿ ದಾಮೋದರ | dayavirali dayavirali damodara | padmaja vasudevachar | kum.Dhanyaa

Джем – ದಯವಿರಲಿ ದಯವಿರಲಿ ದಾಮೋದರ | dayavirali dayavirali damodara | padmaja vasudevachar | kum.Dhanyaa

ನಾನು ವಿದ್ಯಾಪೀಠವನ್ನು ಬಿಡಲು ಮತ್ತು ಮಾಹುಲಿ ಆಚಾರ್ಯರನ್ನು ಪರಿಪೂರ್ಣವಾಗಿ ತೊರೆಯಲು ಕಾರಣ

ನಾನು ವಿದ್ಯಾಪೀಠವನ್ನು ಬಿಡಲು ಮತ್ತು ಮಾಹುಲಿ ಆಚಾರ್ಯರನ್ನು ಪರಿಪೂರ್ಣವಾಗಿ ತೊರೆಯಲು ಕಾರಣ

Dayavirali Dayavirali

Dayavirali Dayavirali

ಶ್ರೀ ವೆಂಕಟೇಶ್ವರ ಸುಪ್ರಭಾತಂ ಪಠಣದ ಫಲ | ದೀರ್ಘಾಯುಷ್ಯ ಮತ್ತು ರೋಗಮುಕ್ತ ಜೀವನ | Venkateswara Suprabhatam

ಶ್ರೀ ವೆಂಕಟೇಶ್ವರ ಸುಪ್ರಭಾತಂ ಪಠಣದ ಫಲ | ದೀರ್ಘಾಯುಷ್ಯ ಮತ್ತು ರೋಗಮುಕ್ತ ಜೀವನ | Venkateswara Suprabhatam

ಸದಾ ಎನ್ನ ಹೃದಯದಲ್ಲಿ || ರಚನೆ : ಶ್ರೀ ವಿಜಯ ದಾಸರು  #ವಿಜಯದಾಸರು #ದಾಸರಪದಗಳು

ಸದಾ ಎನ್ನ ಹೃದಯದಲ್ಲಿ || ರಚನೆ : ಶ್ರೀ ವಿಜಯ ದಾಸರು #ವಿಜಯದಾಸರು #ದಾಸರಪದಗಳು

ಜಯ ಜಾನಕೀ ಕಾಂತ | jaya janaki kaanta | padmaja vasudevachar | kum. Dhanyaa

ಜಯ ಜಾನಕೀ ಕಾಂತ | jaya janaki kaanta | padmaja vasudevachar | kum. Dhanyaa

Dashavatara Stuti by Vidyabhushana

Dashavatara Stuti by Vidyabhushana

ದಯವಿರಲಿ ದಯವಿರಲಿ ದಾಮೋದರ|ಶ್ರೀ ಗೋಪಾಲದಾಸರು|Dayavirali dayavirali damodara|Sri Gopaladaasaru

ದಯವಿರಲಿ ದಯವಿರಲಿ ದಾಮೋದರ|ಶ್ರೀ ಗೋಪಾಲದಾಸರು|Dayavirali dayavirali damodara|Sri Gopaladaasaru

ಹನುಮ, ಭೀಮ, ಮಧ್ವ ಸುವ್ವಾಲಿ | Hanuma, bheema, madhva suvvali | Padmaja Vasudevachar

ಹನುಮ, ಭೀಮ, ಮಧ್ವ ಸುವ್ವಾಲಿ | Hanuma, bheema, madhva suvvali | Padmaja Vasudevachar

Virata roopa dhyaana by Padmaja Vasudevachar.

Virata roopa dhyaana by Padmaja Vasudevachar.

Gajendra Moksha (Lyrical video) | ಗಜೇಂದ್ರ ಮೋಕ್ಷ (ಸಾಹಿತ್ಯದೊಂದಿಗೆ)

Gajendra Moksha (Lyrical video) | ಗಜೇಂದ್ರ ಮೋಕ್ಷ (ಸಾಹಿತ್ಯದೊಂದಿಗೆ)

ಸಂಪೂರ್ಣ ಭಗವದ್ಗೀತೆಯ ಸಂಕ್ಷಿಪ್ತ ಅವಲೋಕನ | Brief overview of entire Bhagavad Gita | Satyatma Tirtharu

ಸಂಪೂರ್ಣ ಭಗವದ್ಗೀತೆಯ ಸಂಕ್ಷಿಪ್ತ ಅವಲೋಕನ | Brief overview of entire Bhagavad Gita | Satyatma Tirtharu

Dayavirali  Davirali  Damodara!

Dayavirali Davirali Damodara!

Baramma Badami Banashakari || Juke Box ||  Kannada Devotional Songs |Ashwini Recording  Company ||

Baramma Badami Banashakari || Juke Box || Kannada Devotional Songs |Ashwini Recording Company ||

ಬೆಳಗ್ಗೆ 3:30  ರಿಂದ 5:3೦ ರ  ಒಳಗೆ ಎಚ್ಚರ ಆದರೆ ಈ ಮಂತ್ರ ಹೇಳಿಕೊಳ್ಳಿ |  Success Mantra In Kannada |

ಬೆಳಗ್ಗೆ 3:30 ರಿಂದ 5:3೦ ರ ಒಳಗೆ ಎಚ್ಚರ ಆದರೆ ಈ ಮಂತ್ರ ಹೇಳಿಕೊಳ್ಳಿ | Success Mantra In Kannada |

ಶ್ರೀ ವೇಂಕಟೇಶ ಸ್ತವರಾಜ| ಶ್ರೀ ಲಕ್ಷ್ಮೀ ಸ್ತವರಾಜ| smt. Padmaja vasudevachar| kum. Dhanya

ಶ್ರೀ ವೇಂಕಟೇಶ ಸ್ತವರಾಜ| ಶ್ರೀ ಲಕ್ಷ್ಮೀ ಸ್ತವರಾಜ| smt. Padmaja vasudevachar| kum. Dhanya

ಬನದ ಹುಣ್ಣಿಮೆ ವಿಶೇಷ ಶ್ರೀ ವೆಂಕಟೇಶ ಸುಪ್ರಭಾತಂ | Banada Hunnime Special Sri Venkateswara Suprabhatam

ಬನದ ಹುಣ್ಣಿಮೆ ವಿಶೇಷ ಶ್ರೀ ವೆಂಕಟೇಶ ಸುಪ್ರಭಾತಂ | Banada Hunnime Special Sri Venkateswara Suprabhatam

© 2025 dtub. Все права защищены.

  • Контакты
  • О нас
  • Политика конфиденциальности

Контакты для правообладателей: [email protected]