ಬೋರ್ಡೇ ಇಲ್ಲದ 40 ವರ್ಷದ ಹಳೆಯ ಹೋಟೆಲ್!! 30 ರೂಪಾಯಿಗೆ ಹೊಟ್ಟೆ ತುಂಬಾ ಟಿಫನ್!!
Автор: Badukina Butthi
Загружено: 2024-02-11
Просмотров: 94076
ಶ್ರೀನಿವಾಸ ನಾಯ್ಡು ಅವರು 40 ವರ್ಷಗಳ ಹಿಂದೆ ಚಿಕ್ಕ ಗುಡಿಸಿಲಿನಲ್ಲಿ ಶುರುವಾದ ಹೋಟೆಲ್ನಲ್ಲಿ ಆವಾಗ ಕೇವಲ ಎರಡು ರೂಪಾಯಿ ಚಿತ್ರನ್ನ, ಒಂದು ರೂಪಾಯಿಗೆ ಮೂರು ಇಡ್ಲಿ, ಒಂದು ರೂಪಾಯಿಗೆ ಐದು ವಡಾ ದಿಂದ ಶುರುವಾದ ಈ ಹೋಟೆಲ್ ಈಗಲೂ ಅದೇ ರುಚಿಯೊಂದಿಗೆ ಮಕ್ಕಳು ನಡೆಸುತ್ತಿದ್ದಾರೆ. ವಿಶೇಷವಾಗಿ ಇಡ್ಲಿ ಜೊತೆಗೆ ಶೇಂಗಾ ಚಟ್ನಿ ಇಲ್ಲಿ ಹೆಸರುವಾಸಿ. ಈ ಚಟ್ನಿಗಾಗಿ ದೂರದಿಂದ ಬರುವ ಜನರಿದ್ದಾರೆ.ಬನ್ನಿ ಬೆಂಗಳೂರಿಗೆ ಬಂದಾಗ ನಾಯ್ಡು ನೈಟ್ ಹೋಟಲ್ ಮಿಸ್ ಮಾಡಲೇಬೇಡಿ.
Srinivasa Naidu started the hotel 40 years ago in a small shack, which started with only two rupee films, three idlis for one rupee, and five vadas for one rupee. This hotel is still run by children with the same taste. Peanut chutney is especially famous here along with idli. People come from far away for this chutney. When you come to Bangalore, don't miss Naidu Night Hotel.
ವಿಳಾಸ: ನಾಯ್ಡು ನೈಟ್ ಹೋಟೆಲ್
ಕದರೆನಹಳ್ಳಿ ಪಾರ್ಕ್, ಹನುಮಂತ ದೇವಸ್ಥಾನ ಎದುರಿಗೆ
ಬನಶಂಕರಿ ಸೆಕೆಂಡ್ ಸ್ಟೇಜ್, ಬೆಂಗಳೂರು
map:https://maps.app.goo.gl/GyqMWe7S4wbvQ...
Timing:6:00pm 11:00pm
#naydunighthotel#sengahchtani#vada#idlichatani
foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
👉For channel business and promotions:
Contact
Phone no :9632788983 (Whatsapp Only)
Gmail:[email protected]
Доступные форматы для скачивания:
Скачать видео mp4
-
Информация по загрузке: