😂ಎಂತಾ ಗಮ್ಮತ್ ಮರ್ರೆ🤦🏻♂️16 ನಿಮಿಷ ಬಿಡುವಿಲ್ಲದ ನಗು ಗ್ಯಾರಂಟಿ😂Basava Choukulamakki😂ನಾಗಶ್ರೀ😂Kiradi😂Jansale😂
Автор: Yaksha TV Kannada
Загружено: 2022-05-27
Просмотров: 883466
ಕಲೆ ಕಲಾವಿದರನ್ನು ಪ್ರೋತ್ಸಾಹಿಸುವ ನಮ್ಮ ಹಂಬಲಕ್ಕೆ ನಿಮ್ಮ ಬೆಂಬಲ ಸಿಗಬಹುದೇ? ಹಾಗಾದರೆ ದಯವಿಟ್ಟು ನಮ್ಮ YouTube ವಾಹಿನಿಯನ್ನು Subscribe ಮಾಡಿ, ಕರಾವಳಿಯ ಗಂಡುಕಲೆ ಅಂತಲೇ ಪ್ರಸಿದ್ಧಿಯಾಗಿರುವ ಯಕ್ಷಗಾನದ HD Quality ವಿಡಿಯೋಗಳನ್ನು ನಿರಂತರವಾಗಿ ಈ ವಾಹಿನಿಯಲ್ಲಿ ಹರಿಯಬಿಡಲಾಗುದು...
ಧನ್ಯವಾದಗಳೊಂದಿಗೆ,
ನಿಮ್ಮ ಪ್ರದೀಪ್ ಕುಂದಾಪ್ರ
ಅದೇ ಆಟದ ಇನ್ನೊಂದು ವೈರಲ್ ವಿಡಿಯೋ ಲಿಂಕ್ : • 🤣ವೈರಲ್ ವಿಡಿಯೋ ಆಟದ ಇನ್ನೊಂದು ವಿಡಿಯೋ🤣ಒಳ್ಳೇ ಗಮ...
ಪ್ರಸಂಗ : ನಾಗಶ್ರೀ
ಹಿಮ್ಮೇಳದ ಕಲಾವಿದರು :
ಭಾಗವತರು : ಶ್ರೀ ರಾಘವೇಂದ್ರ ಆಚಾರ್ಯ ಜನ್ಸಾಲೆ
ಮದ್ದಳೆ : ಶ್ರೀ ಸುನೀಲ್ ಬಂಡಾರಿ ಕಡತೋಕ
ಚಂಡೆ : ಶ್ರೀ ಸುಜನ್ ಕುಮಾರ್ ಹಾಲಾಡಿ
ಮುಮ್ಮೇಳದ ಕಲಾವಿದರು :
ಶಿಥಿಲ : ಶ್ರೀ ಪ್ರಕಾಶ್ ಮೊಗವೀರ ಕಿರಾಡಿ
ಶುಬ್ರಾಂಗ : ಶ್ರೀ ವಿನಯ್ ಭಟ್ ಬೇರೊಳ್ಳಿ
ದೂತ : ಶ್ರೀ ಬಸವ ಪೂಜಾರಿ ಚೌಕುಳಮಕ್ಕಿ
ನಾಗಶ್ರೀ : ಶ್ರೀ ಸಂತೋಷ್ ಕುಲಾಲ್ ಹೆಂಗವಳ್ಳಿ
ಯಕ್ಷಗಾನ ಮತ್ತು ಇತರ ಧಾರ್ಮಿಕ ಕಾರ್ಯಕ್ರಮಗಳ ನೇರಪ್ರಸಾರ ಅಥವಾ ಚಿತ್ರೀಕರಣಕ್ಕಾಗಿ ಸಂಪರ್ಕಿಸಿ 8197531394
Any unauthorized copying, reproduction, republishing, uploading, downloading, transmitting or duplicating of any of the content is strictly prohibited.
Yaksha TV Kannada
Доступные форматы для скачивания:
Скачать видео mp4
-
Информация по загрузке: