ಲೋಟನ ಹೆಂಡತಿಯ ಚರಿತ್ರೆ LOT'S WIFE Women of End Time Warning Pillar of Salt |SODOM GOMARRAH in Kannada
Автор: Jesus my life MS
Загружено: 2025-03-24
Просмотров: 12906
#jesusmylifems ಏಸುಕ್ರಿಸ್ತನ ಅಂತ್ಯಕಾಲದ ಬಗ್ಗೆ ಆತನು ಮತ್ತೆ ಬರುವ ಆಗಮನದ ಬಗ್ಗೆ ವಿವರಿಸುತಿರುವ ಸಮಯದಲ್ಲಿ ಒಂದು ವಚನದಲ್ಲಿ ಲೋಟನ ಹೆಂಡತಿಯನ್ನು ನೆನಪು ಮಾಡಿಕೊಳ್ಳಿ ಎಂದು ಹೇಳುತ್ತಾರೆ ಲೂಕನು ಬರೆದ ಸುವಾರ್ತೆ 17ನೇ ಅಧ್ಯಾಯ 32ನೇ ವಾಕ್ಯದಲ್ಲಿ ರಿಮೆಂಬರ್ ಲೋಟಸ್ ವೈಫ್ ಅನ್ನುತಿದ್ದಾರೆ ಯಾರಾದರೂ ನೀತಿವಂತರನ್ನು ನೆನಪು ಮಾಡಿಕೊಳ್ಳಿ ಎನ್ನುತ್ತಾರೆ ಇಲ್ಲವೆಂದರೆ ಪರಿಶುದ್ಧ ರನ್ನು ದೊಡ್ಡ ವ್ಯಕ್ತಿಗಳನ್ನು ನೆನಪು ಮಾಡಿಕೊಳ್ಳಿ ಎನ್ನುತ್ತಾರೆ ಆದರೆ ಲೋಟನ ಹೆಂಡತಿಯನ್ನು ಯಾಕೆ ನೆನಪಿಗೆ ತಂದುಕೊಳ್ಳಿ ಎನ್ನುತ್ತಿದ್ದಾರೆ ಯಾಕೆ ನೆನಪು ಮಾಡಿಕೊಳ್ಳಬೇಕು ಸೋದಮ್ ಗೋಮರ ಪಟ್ಟಣವನ್ನು ದಾಟಿ ಮೃತ ಸಮುದ್ರದ ಬಳಿಯಲ್ಲಿ ಇರುವ ಒಂದು ಬೆಟ್ಟ ಅದೇ ಸೋದೋಮ್ ಬೆಟ್ಟ ಈ ಪರ್ವತದ ಮೇಲೆ ಒಂದು ಉಪ್ಪಿನ ಆಕಾರದ ಕಂಬವಿರುತ್ತದೆ ಅದು ಮನುಷ್ಯನ ಆಕಾರದಲ್ಲಿರುವ ಉಪ್ಪಿನ ಕಂಬ ಅರ್ಕಾಲಜಿ ಹಿಸ್ಟರಿ ಪ್ರಕಾರ ಅದು ಲೋಟನ ಹೆಂಡತಿ ಎಂದು ದೃಢೀಕರಿಸಿದರು ಅದಕ್ಕೆ ಅದನ್ನು ಲೋಟನ ಹೆಂಡತಿ ಪಿಲ್ಲರ್ ಅಪ್ಪಸಾಲ್ಟ್ ಎಂದು ಹೇಳುತ್ತಿದ್ದಾರೆ ಆದರೆ ಅದು ಇಲ್ಲಿಯವರೆಗೂ ಕೂಡ ಹಾಗೆ ಇದೆ ಯಾಕೆ ಇದೆ ಯಾಕೆ ಅದು ನಮಗೆ ಗುರುತಾಗಿದೆ ಗುರುತಾಗಿ ಕಾಣಿಸುತ್ತದೆ ಯಾಕೆ ಇವತ್ತಿಗೂ ಅದು ಗುರುತಾಗಿದೆ ಎಂದರೆ ಅದರ ಮುಖಾಂತರ ನಮಗೆ ಏನೂ ಹೇಳಬೇಕು ಅದಕ್ಕೆ ಲೇಟನ ಹೆಂಡತಿಯ ಕುರಿತು ಯಾಕೆ ನೆನಪು ಮಾಡಿಕೊಳ್ಳಬೇಕು ಎಂದರೆ ಅಂತ್ಯಕಾಲಕ್ಕೆ ಆಕೆಗೆ ಸಂಬಂಧವಿಲ್ಲ ಆದರೆ ಅಂತ್ಯಕಾಲದಲ್ಲಿ ಮನುಷ್ಯರು ಸಂಬಂಧವಿಲ್ಲ ಮನುಷ್ಯರು ಹಾಗೆ ಇರುತ್ತಾರೆ ಹಾಗೆಯೇ ಕೈ ಬಿಡಲ್ಪಡುತ್ತಾರೆ ಅದುದರಿಂದ ಆಕೆಯಿಂದ ನಾವು ಸ್ವಲ್ಪ ಕಲಿತುಕೊಳ್ಳಬೇಕು, ಆದದರಿಂದ ನೆನಪು ಮಾಡಿಕೊಳ್ಳಬೇಕು. ಲೋಟನನ್ನು ಪರಿಶುದ್ಧ ಗ್ರಂಥದಲ್ಲಿ ನೀತಿವಂತನು ಎಂದು ಕರೆಯಲ್ಪಟ್ಟರು ಈ ನೀತಿವಂತನಾದ ಲೋಟನ ಹೆಂಡತಿಯ ಹೆಸರು ಮಾತ್ರ ಪರಿಶುದ್ಧ ಗ್ರಂಥದಲ್ಲಿ ಎಲ್ಲಿಯೂ ತಿಳಿಸಲ್ಪಡಲಿಲ್ಲ ಆದರೆ ಹೆಸರು ತಿಳಿಸಲಿಲ್ಲ ಎಂದರೆ ಹೆಸರು ಇಲ್ಲವೆಂದು ಅಲ್ಲ ಹಾಗೆಯ ಹೆಸರನ್ನು ಪರಿಶುದ್ಧ ಗ್ರಂಥದಲ್ಲಿ ಬರೆಯಲ್ಪಡಲಿಲ್ಲ ಅಷ್ಟೇ ಹೆಸರು ಇಲ್ಲವೆಂದರು ಕೂಡ ಲೇಲೋಟನ ಹೆಂಡತಿ ನಮಗೆ ಒಂದು ಎಚ್ಚರಿಕೆ ಪರಿಶುದ್ಧ ಗ್ರಂಥದಲ್ಲಿ ಹೆಂಡತಿಯರಿಂದ ಉತ್ತಮವಾದ ಸ್ಥಿತಿಗೆ ಬಂದವರು ಕೂಡ ಕಾಣಿಸುತ್ತಾರೆ ಕೆಟ್ಟದ್ದನ್ನು ಹೊಂದಿಕೊಂಡವರು ಕೂಡ ಕಾಣಿಸುತ್ತಾರೆ ಲೋಟನ ಹೆಂಡತಿಯು ಬಗ್ಗೆ ಕುರಿತು ನಾವು ಕೆಲವು ಅಂಶಗಳನ್ನು ನೋಡೋಣ#jesusmylifems #jesusredeemskannada #jesuscallsministries #prrameshg #jesuscalling #biblestories #jesusmessagetotheworld #jesusministrychurch #jesusmiracles
Доступные форматы для скачивания:
Скачать видео mp4
-
Информация по загрузке: