ಅರಿಶಿನ ಕುಟ್ಟುವ ಹಾಡು|Arishina kuttuva Hadu|Arishina Shastrada Arathihadu|Haladhi Ceremony Arathihadu|
Автор: Navyamrutha shetty
Загружено: 2025-04-17
Просмотров: 4509
ಹಾಡಿದವರು ಅಮೃತ ಶೆಟ್ಟಿ
ಅರಿಶಿನ ಕುಟ್ಟುವ ಹಾಡು
ಮಾಡುವ ನಾವಿಂದು ಶುಭಕಾರ್ಯವ
ಮದುವೆಗೆ ಮುನ್ನ ಮಾಡೋ ದೇವರಕಾರ್ಯ ಅದುವೇ ಮಂಗಳಕಾರ್ಯ
ಮುತ್ತೈದೆ ಕಳಶವನಿಟ್ಟು ಪೂಜೆ ಮಾಡುವ ಕಾಲ
ಮಂಗಳವಾಧ್ಯಗಳಲ್ಲಿ ಮೊಳಗಿ ವಿಜೃಂಭಿಪ ಕಾಲ
ಹಸಿರು ಚಪ್ಪರ ಹಾಕಿ ತೋರಣ ಕಟ್ಟುವ ಕಾರ್ಯ
ಮನೆಯಲಿ ನಡೆಯುವ ಮಂಗಳ ಕಾರ್ಯ
ಒನಕೆಗು ಒರಳಿಗು ಶೃಂಗಾರ ಮಾಡುವ ಕಾಲ
ಮುತ್ತೈದೆ ನಾರಿಯರು ಅರಿಶಿನ ಕುಟ್ಟುವಕಾರ್ಯ
ಶುಭ ಮಂಗಳಗೌರಿಯು ಪೂಜಿಸಿ ಕೊಳ್ಳುವ ಕಾರ್ಯ
ಉದ್ಧದಿ ಸಂಡಿಗೆ ಇಡುವ ಕಾಲ
ಮದುಮಕ್ಕಳ ಸಿಂಗರಿಸಿ ಆರತಿ ಎತ್ತುವ ಕಾರ್ಯ
ತಂದೆತಾಯಿಯರ ಮನಕೆ ಆನಂದವಾಗುವ ಕಾಲ
ಬಂಧುಬಳಗವು ಎಲ್ಲ ಉಂಡುಟ್ಟು ನಲಿಯುವ ಕಾಲ
ಮಧುಮಕ್ಕಳಿಗೆ ಕನಸಿನ ಕಾಲ
Karnatic classical Music classes are available &Bhajan classes also available.
Contact
Instagram
https://www.instagram.com/usiresangee...
[email protected]
Thanks For Watching
#Navyamruthashetty,
#Kannadabhajanegalu,
#Bhajaneinkannada,
#Arishinakuttuvahaduinkannada,
#ArishinashastradaArathihadu,
#Arishinasong,
#Arishinashaatradahaduinkannada,
#HaladiceremonyArathihadu,
#Haladhisong,
#Arathihadu,
#MadhuveArathihadu,
Доступные форматы для скачивания:
Скачать видео mp4
-
Информация по загрузке: