ಉಡುಪಿಯಲ್ಲಿ ಪಚ್ಚಿಲೆ ಕೃಷಿ: ಆಹಾರದ ನಂಟು, ಆದಾಯವೂ ಉಂಟು I Mussel farming - a profitable business I Udupi
Автор: Prajavani | ಪ್ರಜಾವಾಣಿ
Загружено: 2025-06-07
Просмотров: 15196
ಉಡುಪಿ ಜಿಲ್ಲೆ ಬೈಂದೂರು ತಾಲ್ಲೂಕಿನ ತಾರಾಪತಿಯಲ್ಲಿ ಪಚ್ಚಿಲೆ ಕೃಷಿ ಮಾಡುತ್ತಾ ಯಶಸ್ಸು ಕಂಡಿದ್ದಾರೆ ಕೃಷಿಕ ಬಾಬು. ಸಮುದ್ರದ ಬಂಡೆಗಳಲ್ಲಿ ಅಂಟಿಕೊಂಡು ಬದುಕುವ ಪಚ್ಚಿಲೆಯನ್ನು ಹಿನ್ನೀರು ಪ್ರದೇಶಗಳಲ್ಲಿ ಹೀಗೆ ಕೃಷಿ ಮಾಡಲಾಗುತ್ತಿದೆ. ಕೇರಳದಲ್ಲಿ ಬಹಳ ಹಿಂದಿನಿಂದಲೂ ಪಚ್ಚಿಲೆ ಬೇಸಾಯ ನಡೆಯುತ್ತಿದ್ದರೂ, ಕರಾವಳಿಯಲ್ಲಿ ಅದರಲ್ಲೂ ಉಡುಪಿ ಜಿಲ್ಲೆಯಲ್ಲಿ ಇತ್ತೀಚೆಗಿನ ವರ್ಷಗಳಲ್ಲಿ ಹೆಚ್ಚಾಗಿ ಈ ಕೃಷಿ ನಡೆಯುತ್ತಿದೆ. ಸೀ ಫುಡ್‌ಗಳಲ್ಲಿ ವಿಶೇಷ ಸ್ಥಾನ ಹೊಂದಿರುವ ಪಚ್ಚಿಲೆಗೆ ಕೇರಳ, ಗೋವಾದಲ್ಲಿಯೂ ಹೆಚ್ಚು ಬೇಡಿಕೆ ಇದೆ. ಪಚ್ಚಿಲೆ ಕೃಷಿ ಹೇಗೆ ಮಾಡಬೇಕು, ಮಾರುಕಟ್ಟೆ ಹೇಗೆ ಸೃಷ್ಟಿಸಿಕೊಳ್ಳಬೇಕು ಎಂಬುದರ ಬಗ್ಗೆ ಈ ವಿಡಿಯೊದಲ್ಲಿ ಮಾತನಾಡಿದ್ದಾರೆ ಬಾಬು.
Mussels farming is a profitable business
#Mussels #musselsproteins #musselfarming #musselsseason #udupimussellsfarming #seafoods #musselsmarket #ಪಚ್ಚಿಲೆಕೃಷಿ #ಉಡುಪಿಯಲ್ಲಿಪಚ್ಚಿಲೆಕೃಷಿ #ಪಚ್ಚಿಲೆಖಾದ್ಯ #ಪ್ರಜಾವಾಣಿವಿಡಿಯೊ
ತಾಜಾ ಸುದ್ದಿಗಳಿಗಾಗಿ: https://www.prajavani.net/
ಫೇಸ್‌ಬುಕ್‌ನಲ್ಲಿ ಫಾಲೋ ಮಾಡಿ: / prajavani.net
ಇನ್ಸ್ಟಾಗ್ರಾಮ್ ಫಾಲೋ ಮಾಡಿ: / prajavani
ಟ್ವಿಟರ್‌ನಲ್ಲಿ ಫಾಲೋ ಮಾಡಿ: / prajavani
ತಾಜಸುದ್ದಿಗಳನ್ನು ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: https://t.me/Prajavani1947
Доступные форматы для скачивания:
Скачать видео mp4
-
Информация по загрузке: