Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
dTub
Скачать

DKS VS Siddu | ಕುರ್ಚಿ ಕದನಕ್ಕೆ ಮಲ್ಲಿಕಾರ್ಜುನ ಖರ್ಗೆ ಕ್ಲೈಮ್ಯಾಕ್ಸ್‌; ಯಾರು ಊಹಿಸದ ಮಾಸ್ಟರ್‌ ಸ್ಟ್ರೋಕ್‌

Автор: Vijay Karnataka | ವಿಜಯ ಕರ್ನಾಟಕ

Загружено: 2025-12-21

Просмотров: 125076

Описание:

ಕುರ್ಚಿ ಕದನಕ್ಕೆ ಕ್ಲೈಮ್ಯಾಕ್ಸ್‌ ಟಚ್‌ ಕೊಟ್ಟ ಮಲ್ಲಿಕಾರ್ಜುನ ಖರ್ಗೆ, ಯಾರು ಊಹಿಸದ ಮಾಸ್ಟರ್‌ ಸ್ಟ್ರೋಕ್‌ | ಡಿಕೆ ಶಿವಕುಮಾರ್‌ VS ಸಿದ್ದರಾಮಯ್ಯ | DK Shivakumar VS Siddaramaiah | Mallikarjuna Kharge | Karnataka Congress | #dkshivakumar #siddaramaiah #karnatakacongress

ಅಂತು ಇಂತು ಕುರ್ಚಿ ಕದನಕ್ಕೆ ಕ್ಲೈಮ್ಯಾಕ್ಸ್‌ ಬಂದೇ ಬಿಟ್ಟಿದೆ. ರಾಜ್ಯ ಕಾಂಗ್ರೆಸ್‌ನಲ್ಲಿ ಈಗ 'ಮಹಾ' ತಿರುವು ಸಿಕ್ಕಿದೆ. ಕಳೆದ ಕೆಲವು ದಿನಗಳಿಂದ ಪೀಕ್‌ಗೆ ಹೋಗಿದ್ದ 'ಮುಖ್ಯಮಂತ್ರಿ ಕುರ್ಚಿ ಬದಲಾವಣೆ' ಅನ್ನೋ ಹೈವೋಲ್ಟೇಜ್ ಡ್ರಾಮಾಕ್ಕೆ ಈಗ ದೆಹಲಿಯಿಂದ ಅಸಲಿ ಕ್ಲೈಮ್ಯಾಕ್ಸ್ ಸಿಕ್ಕಿದೆ. ಅದು ಸ್ವತಃ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೇ ಬಿಗ್‌ ಮೆಸೇಜ್‌ ಕೊಟ್ಟಿದ್ದಾರೆ.. ಸಿಎಂ ಬದಲಾವಣೆ ಕುರಿತು ಹೈಕಮಾಂಡ್‌ ನೋಡಿಕೊಳ್ಳುತ್ತೆ ಅಂತಿದ್ದ ಸಿದ್ದು-ಡಿಕೆಶಿಗೆ ಖರ್ಗೆ ಬಿಗ್‌ ಎಚ್ಚರಿಕೆ ಕೊಟ್ಟಿದ್ದಾರೆ. ಇಷ್ಟು ದಿನ ಸಿದ್ದರಾಮಯ್ಯ ಕುರ್ಚಿಯನ್ನು ಬಿಟ್ಟು ಕೊಟ್ಟರು ಕೊಡಬಹುದು ಎಂದು ಹೇಳಲಾಗುತ್ತಿತ್ತು ಆದ್ರೆ ಯಾವಾಗ ಬೆಳಗಾವಿ ಅಧಿವೇಶನದಲ್ಲಿ ನಾನೇ ಐದು ವರ್ಷ ಸಿಎಂ ಎಂದು ಗುಡುಗಿದ್ರೋ ಇಡೀ ರಾಜಕಾರಣದ ಧಿಕ್ಕೆ ಬದಲಾಗಿದೆ. ಹೈಕಮಾಂಡ್‌ ಕೂಡ ಈಗ ಯೂಟರ್ನ್‌ ತೆಗೆದುಕೊಂಡಿದೆ. ಸ್ವತಃ ಖರ್ಗೆ ಅವರ ಹೇಳಿಕೆಯಿಂದ ಈ ಮಾತು ಸ್ಪಷ್ಟವಾಗುತ್ತಿದೆ. ಪರೋಕ್ಷವಾಗಿ ಇಲ್ಲಿ ಡಿಕೆಶಿಗೆ ಖರ್ಗೆ ಪಂಚ್‌ ಕೊಟ್ಟಿದ್ದಾರೆ. ಇನ್ನೊಂದು ಇಲ್ಲಿ ಖರ್ಗೆಯವರು ಸ್ಪಷ್ಟವಾಗಿ ಹೇಳಿದ್ದಾರೆ. ಹೈಕಮಾಂಡ್‌ ಮಟ್ಟದಲ್ಲಿ ಯಾವುದೇ ಅಧಿಕಾರ ಹಂಚಿಕೆ ಮಾತುಕತೆ ಆಗಿಲ್ಲ, ಇದು ಸ್ಥಳೀಯವಾಗಿ ಸೃಷ್ಟಿಯಾಗಿರೋ ಸಮಸ್ಯೆ ಎಂದು ಹೇಳುವ ಮೂಲಕ ಹೊಸ ಬಾಂಬ್‌ ಸಿಡಿಸಿದ್ದಾರೆ. ಎದ್ದಿರುವ ಈ ಜ್ವಲಂತ ಸಮಸ್ಯೆಯನ್ನು ಯಾರು ಬಗೆಹರಿಸಬೇಕು ಅನ್ನೋದನ್ನು ಕೂಡ ಖರ್ಗೆ ಹೇಳಿದ್ದಾರೆ. ಹಾಗಾದ್ರೆ ಅಧಿಕಾರ ಹಂಚಿಕೆ ಮಾತಿ ನಡೆದೇ ಇಲ್ವಾ?, ಇದೆಲ್ಲ ರಾಜ್ಯ ನಾಯಕರ ಡ್ರಾಮಾವಾ?, ನಾಯಕತ್ವ ಬದಲಾವಣೆ ತೀರ್ಪು ನೀಡಬೇಕಾದ ಹೈಕಮಾಂಡ್‌ ನುಣುಚಿಕೊಳ್ತಾ?, ಖರ್ಗೆ ಹೇಳಿದ್ದೇನು?.. ಇನ್‌ಸೈಡ್‌ ಮಾಹಿತಿ ಇಲ್ಲಿದೆ..

Finally, the long-running power struggle over the CM’s chair has reached a climax. A major twist has emerged in the Karnataka Congress. The high-voltage drama around a possible Chief Minister change, which had peaked over the last few days, has now got a clear message from Delhi. AICC President Mallikarjun Kharge himself has sent a strong signal. He warned Siddaramaiah and D.K. Shivakumar, saying the high command will decide on any leadership change. After Siddaramaiah’s statement in Belagavi claiming he will be CM for five years, the political narrative shifted. Kharge also clarified there was no power-sharing talk at the high command level.

▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ►    / @vijaykarnataka  
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► https://vijaykarnataka.com/
WHATSAPP CHANNEL ► https://whatsapp.com/channel/0029Va5C...
FACEBOOK ►  / vijaykarnataka  
INSTAGRAM ►   / vijaykarnataka  
TWITTER ► https://x.com/Vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!

ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share

DKS VS Siddu | ಕುರ್ಚಿ ಕದನಕ್ಕೆ ಮಲ್ಲಿಕಾರ್ಜುನ ಖರ್ಗೆ ಕ್ಲೈಮ್ಯಾಕ್ಸ್‌; ಯಾರು ಊಹಿಸದ ಮಾಸ್ಟರ್‌ ಸ್ಟ್ರೋಕ್‌

Поделиться в:

Доступные форматы для скачивания:

Скачать видео mp4

  • Информация по загрузке:

Скачать аудио mp3

Похожие видео

ದೆಹಲಿ ದಂಡಯಾತ್ರೆಗೂ ಮುನ್ನ ಸಂದೇಶ ರವಾನಿಸಿದ್ರಾ ಖರ್ಗೆ? | News Hour | Mallikarjun Kharge |  DK Shivakumar

ದೆಹಲಿ ದಂಡಯಾತ್ರೆಗೂ ಮುನ್ನ ಸಂದೇಶ ರವಾನಿಸಿದ್ರಾ ಖರ್ಗೆ? | News Hour | Mallikarjun Kharge | DK Shivakumar

ಕುರ್ಚಿ ಪಟ್ಟು..ದೆಹಲಿ ಗುಟ್ಟು |Discussion |Mallikarjun Kharge |Karnataka Congress Crisis |DK Shivakumar

ಕುರ್ಚಿ ಪಟ್ಟು..ದೆಹಲಿ ಗುಟ್ಟು |Discussion |Mallikarjun Kharge |Karnataka Congress Crisis |DK Shivakumar

JDS MLA Sharanagouda Kandakura | ಆಹಾರ ಇಲಾಖೆ ವಿಚಾರವಾಗಿ ಶರಣಗೌಡ ಕಂದಕೂರ ಆಕ್ರೋಶ | N18V

JDS MLA Sharanagouda Kandakura | ಆಹಾರ ಇಲಾಖೆ ವಿಚಾರವಾಗಿ ಶರಣಗೌಡ ಕಂದಕೂರ ಆಕ್ರೋಶ | N18V

5 ವರ್ಷ ಸಿಎಂ ಆಗಿ ಮುಂದುವರೆಯೋ ಮನಸ್ಥಿತಿಯಲ್ಲಿವಾ ಸಿದ್ದು? | Discussion |Mallikarjun Kharge |Congress Crisis

5 ವರ್ಷ ಸಿಎಂ ಆಗಿ ಮುಂದುವರೆಯೋ ಮನಸ್ಥಿತಿಯಲ್ಲಿವಾ ಸಿದ್ದು? | Discussion |Mallikarjun Kharge |Congress Crisis

ಕುರ್ಚಿ ಫೈಟ್; ಮಲ್ಲಿಕಾರ್ಜುನ ಖರ್ಗೆ ಮಾತಿನ ಅರ್ಥ ಏನು? |Discussion |Mallikarjun Kharge | Karnataka Congress

ಕುರ್ಚಿ ಫೈಟ್; ಮಲ್ಲಿಕಾರ್ಜುನ ಖರ್ಗೆ ಮಾತಿನ ಅರ್ಥ ಏನು? |Discussion |Mallikarjun Kharge | Karnataka Congress

ಮಹಾರಾಷ್ಟ್ರ ಎಲೆಕ್ಷನ್ ರಿಸಲ್ಟ್: ಬಿಜೆಪಿ ಭರ್ಜರಿ ಜಯಭೇರಿ! | Maharashtra Elections | Suvarna Party Rounds

ಮಹಾರಾಷ್ಟ್ರ ಎಲೆಕ್ಷನ್ ರಿಸಲ್ಟ್: ಬಿಜೆಪಿ ಭರ್ಜರಿ ಜಯಭೇರಿ! | Maharashtra Elections | Suvarna Party Rounds

ಕಾಂಗ್ರೆಸ್​ನಲ್ಲಿ ರಾಜಕೀಯ ಸಂಚಲನ ಸೃಷ್ಟಿಸುವ MEGA EXCLUSIVE | News Hour With DK Shivakumar | Suvarna News

ಕಾಂಗ್ರೆಸ್​ನಲ್ಲಿ ರಾಜಕೀಯ ಸಂಚಲನ ಸೃಷ್ಟಿಸುವ MEGA EXCLUSIVE | News Hour With DK Shivakumar | Suvarna News

ತಮಿಳುನಾಡು ಬೆಟ್ಟದಲ್ಲಿ ಪುನಃ ಪ್ರತಿಭಟನೆ! | Bangla Tension | Letter to Modi | Masth Magaa | Full News

ತಮಿಳುನಾಡು ಬೆಟ್ಟದಲ್ಲಿ ಪುನಃ ಪ್ರತಿಭಟನೆ! | Bangla Tension | Letter to Modi | Masth Magaa | Full News

Siddaramaiah ಇನ್ನೆಷ್ಟು ದಿನ Cmಅಂತ ಕಾಲೆಳೆದ ವಿಪಕ್ಷಗಳಿಗೆ ಸಿದ್ರಾಮಯ್ಯ ಖಡಕ್ ಕೌಂಟರ್ | #TV9D

Siddaramaiah ಇನ್ನೆಷ್ಟು ದಿನ Cmಅಂತ ಕಾಲೆಳೆದ ವಿಪಕ್ಷಗಳಿಗೆ ಸಿದ್ರಾಮಯ್ಯ ಖಡಕ್ ಕೌಂಟರ್ | #TV9D

ಸದನದಲ್ಲಿ ಮುನಿರತ್ನ vs ಡಿಕೆ ಶಿವಕುಮಾರ್ | MLA Munirathna | DCM DK Shivakumar | Belagavi Assembly Fight

ಸದನದಲ್ಲಿ ಮುನಿರತ್ನ vs ಡಿಕೆ ಶಿವಕುಮಾರ್ | MLA Munirathna | DCM DK Shivakumar | Belagavi Assembly Fight

ПОКУШЕНИЕ на ПУТИНА: Как царь прячется от смерти

ПОКУШЕНИЕ на ПУТИНА: Как царь прячется от смерти

ЧП в семье Путина / Спецоперация в Санкт-Петербурге

ЧП в семье Путина / Спецоперация в Санкт-Петербурге

91 ಕಿ.ಮೀ ಹೊಸ ರೈಲು ಮಾರ್ಗ, ಆಲಮಟ್ಟಿ-ಕುಷ್ಟಗಿ ಮಧ್ಯೆ ಸಮೀಕ್ಷೆ, 4 ಜಿಲ್ಲೆಗೆ ಬಂಪರ್‌ | Vijay Karnataka

91 ಕಿ.ಮೀ ಹೊಸ ರೈಲು ಮಾರ್ಗ, ಆಲಮಟ್ಟಿ-ಕುಷ್ಟಗಿ ಮಧ್ಯೆ ಸಮೀಕ್ಷೆ, 4 ಜಿಲ್ಲೆಗೆ ಬಂಪರ್‌ | Vijay Karnataka

ದಿಢೀರ್ ಲಕ್ಷಾಂತರ ಮಂದಿ ಬೀದಿಗಿಳಿದಿದ್ಯಾಕೆ? ಸುಪ್ರೀಂಕೋರ್ಟ್ ತೀರ್ಪಿನ ವಿರುದ್ಧ ಆಕ್ರೋಶ-Save aravalli hills news

ದಿಢೀರ್ ಲಕ್ಷಾಂತರ ಮಂದಿ ಬೀದಿಗಿಳಿದಿದ್ಯಾಕೆ? ಸುಪ್ರೀಂಕೋರ್ಟ್ ತೀರ್ಪಿನ ವಿರುದ್ಧ ಆಕ್ರೋಶ-Save aravalli hills news

Мухаммед Али против Ивана Драго! Этот Бой не Забыть...

Мухаммед Али против Ивана Драго! Этот Бой не Забыть...

РОССИЯНЕ ЗАВЫЛИ! ЗАМЕРЗАЮТ! НЕВЫНОСИМАЯ жизнь В РФ! НИЩЕТА и РАЗРУХА! | Палата №200

РОССИЯНЕ ЗАВЫЛИ! ЗАМЕРЗАЮТ! НЕВЫНОСИМАЯ жизнь В РФ! НИЩЕТА и РАЗРУХА! | Палата №200

ПУТИН РВЕТ И МЕТАЕТ! Сотни миллионов сгорели за ночь. КРЫМСКИЙ ПОЗОР РФ!

ПУТИН РВЕТ И МЕТАЕТ! Сотни миллионов сгорели за ночь. КРЫМСКИЙ ПОЗОР РФ!

Lakshmi Hebbalkar ರಾಜೀನಾಮೆ? : ​HD ಕುಮಾರಸ್ವಾಮಿ ₹5000 ಕೋಟಿ ಗೃಹಲಕ್ಷ್ಮಿ ಗೋಲ್ ಮಾಲ್ ಬಗ್ಗೆ ಹೇಳಿದ್ದೇನು?

Lakshmi Hebbalkar ರಾಜೀನಾಮೆ? : ​HD ಕುಮಾರಸ್ವಾಮಿ ₹5000 ಕೋಟಿ ಗೃಹಲಕ್ಷ್ಮಿ ಗೋಲ್ ಮಾಲ್ ಬಗ್ಗೆ ಹೇಳಿದ್ದೇನು?

"Nie mogę się pozbierać". Komorowski nie wytrzymał po słowach Millera

⚡️ВНЕЗАПНОЕ ЗАЯВЛЕНИЕ Вэнса по ПЕРЕГОВОРАХ! Путин ОТКАЗАЛ США. Трампу грозит ИМПИЧМЕНТ. САВОСТЬЯНОВ

⚡️ВНЕЗАПНОЕ ЗАЯВЛЕНИЕ Вэнса по ПЕРЕГОВОРАХ! Путин ОТКАЗАЛ США. Трампу грозит ИМПИЧМЕНТ. САВОСТЬЯНОВ

© 2025 dtub. Все права защищены.

  • Контакты
  • О нас
  • Политика конфиденциальности

Контакты для правообладателей: [email protected]