Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
dTub
Скачать

AI ಬಬಲ್ ಒಡೆದರೆ ಜಗತ್ತಿಗೆ ಕಾದಿದೆ ಸಂಕಷ್ಟ! ಸುಂದರ್‌ ಪಿಚೈ ಎಚ್ಚರಿಕೆ | Sundar Pichai's AI Bubble Warning!

Автор: Karnataka Matters

Загружено: 2025-11-23

Просмотров: 12977

Описание:

'ಕೃತಕ ಬುದ್ಧಿಮತ್ತೆ' (AI) ಜಗತ್ತಿನ ಆತಂಕದ ವಿಚಾರವೊಂದನ್ನು ಗೂಗಲ್‌ನ ಮಾತೃ ಸಂಸ್ಥೆ ಆಲ್ಫಾಬೆಟ್ ಸಿಇಒ ಸುಂದರ್ ಪಿಚೈ ಹೊರಹಾಕಿದ್ದಾರೆ. ಸದ್ಯ AI ಕ್ಷೇತ್ರದಲ್ಲಿ ನಡೆಯುತ್ತಿರುವ ಅಗಾಧ ಹೂಡಿಕೆ 'ಅವಿವೇಕದಿಂದ' ಕೂಡಿದೆ. 1990ರ ದಶಕದ ಇಂಟರ್‌ನೆಟ್‌ 'ಡಾಟ್‌ಕಾಮ್ ಬಬಲ್'ನಂತೆ, ಈ 'AI ಬಬಲ್' ಕೂಡ ಒಡೆದರೆ ಜಾಗತಿಕ ಆರ್ಥಿಕತೆಗೆ ದೊಡ್ಡ ಹೊಡೆತ ಬೀಳಲಿದೆ ಎಂದು ಅವರು ಎಚ್ಚರಿಸಿದ್ದಾರೆ. ಈ ಬಿರುಗಾಳಿಯಿಂದ ಗೂಗಲ್ ಕೂಡ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂಬ ಮಾತು ಮತ್ತಷ್ಟು ಆತಂಕ ಹುಟ್ಟಿಸಿದೆ!

ಈ ವಿಡಿಯೋದಲ್ಲಿ ನೀವು ಏನನ್ನು ತಿಳಿದುಕೊಳ್ಳುವಿರಿ?
🔹ಸುಂದರ್ ಪಿಚೈ ಅವರ 'AI ಬಬಲ್' ಎಚ್ಚರಿಕೆ
🔹AIಗೆ 90ರ ದಶಕದ ಇಂಟರ್‌ನೆಟ್‌ನ ಹಣೆಬರಹ ಬರುತ್ತಾ?
🔹AI ಗಾಗಿ ಗೂಗಲ್‌ನ 'ನೆಟ್ ಝೀರೋ' ಗುರಿ ವಿಳಂಬವಾಗಿದ್ದು ಏಕೆ?
🔹ಅಂತಿಮವಾಗಿ, ಸಿಇಒ ಕೆಲಸವನ್ನೂ AI ಕಸಿದುಕೊಳ್ಳುತ್ತಾ? - ಪಿಚೈ ಅಭಿಪ್ರಾಯ!

ಕೋಟ್ಯಂತರ ಡಾಲರ್ ಹೂಡಿಕೆಯ ಈ ಜೂಜು ಜಾಗತಿಕ ಆರ್ಥಿಕತೆಯನ್ನು ಯಾವ ಪ್ರಪಾತಕ್ಕೆ ತಳ್ಳುತ್ತೆ? ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮಾಡಿ ತಿಳಿಸಿ.

ನೀವಿನ್ನೂ ನಮ್ಮ ಚಾನಲ್‌ಗೆ ಸಬ್‌ಸ್ಕ್ರೈಬ್ ಆಗಿಲ್ಲ ಅಂದ್ರೆ, ದಯವಿಟ್ಟು ಸಬ್‌ಸ್ಕ್ರೈಬ್ ಆಗಿ ಮತ್ತು ಬೆಲ್‌ ಐಕಾನ್‌ ಪ್ರೆಸ್‌ ಮಾಡಿ.

#AIBubble #SundarPichai #GoogleCEO #AIrisks #CEOJob #AI #Google #Technology #GlobalEconomy #KannadaNews #KarnatakaMatters
▬▬▬▬ ▬▬▬▬ ▬▬▬▬ ▬▬▬▬ ▬▬▬▬
Alphabet CEO Sundar Pichai has issued a frightening warning about the future of Artificial Intelligence (AI). He states that the massive investment currently pouring into the AI sector contains "unscientific" or "irrational" elements. He cautions that if this 'AI Bubble' bursts, similar to the 'Dot-com Bubble' of the 1990s, the global economy will face a major crisis, and no company, not even Google, will be immune!

In this video, you will learn about:
🔹What is Sundar Pichai's 'AI Bubble' warning
🔹Is AI headed for the same fate as the 90s Internet?
🔹Why has Google's 'Net Zero' goal been delayed due to AI?
🔹Could AI eventually take over the CEO's job? - Pichai's shocking prediction!

What impact will this multi-billion dollar gamble have on the global economy? Share your thoughts in the comments below.

If you haven't subscribed to our channel yet, please subscribe and hit the bell icon.
▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ►    / @karnatakamatters  
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Karnataka Matters
FACEBOOK ►   / karnatakamatters  
INSTAGRAM ►   / karnatakamatters  
TWITTER ► https://x.com/KarnatakaM83500
▬▬▬▬ ▬▬▬▬ ▬▬▬▬ ▬▬▬▬ ▬▬▬▬
Karnataka Matters – Stories, facts, and voices in your language. From breaking news to deep insights, from useful information to engaging content — everything that matters to Karnataka and its people.

Subscribe now for content that informs, involves, and empowers

ಕರ್ನಾಟಕ ಮತ್ತು ಜಗತ್ತಿನ ರಾಜಕೀಯ, ಸಾಮಾಜಿಕ ಮತ್ತು ಸಾಂಸ್ಕೃತಿಕ ವಿದ್ಯಮಾನಗಳ ಕುರಿತು ನಿಖರವಾದ ವರದಿಗಳು, ಆಳವಾದ ವಿಶ್ಲೇಷಣೆ ಮತ್ತು ಉಪಯುಕ್ತ ಮಾಹಿತಿಗಾಗಿ ಮೀಸಲಾದ ಚಾನೆಲ್ - ಕರ್ನಾಟಕ ಮ್ಯಾಟರ್ಸ್‌.

ಕ್ರೀಡೆಯಿಂದ ಉದ್ಯಮದವರೆಗಿನ ವಿಭಿನ್ನ ವಿಚಾರಗಳ ಬಗ್ಗೆ ತಿಳಿದುಕೊಳ್ಳಲು ನಮ್ಮನ್ನು ಫಾಲೋ ಮಾಡಿ. ಸಬ್‌ಸ್ಕ್ರೈಬ್‌ ಆಗಿ.
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | and Share

AI ಬಬಲ್ ಒಡೆದರೆ ಜಗತ್ತಿಗೆ ಕಾದಿದೆ ಸಂಕಷ್ಟ! ಸುಂದರ್‌ ಪಿಚೈ ಎಚ್ಚರಿಕೆ | Sundar Pichai's AI Bubble Warning!

Поделиться в:

Доступные форматы для скачивания:

Скачать видео mp4

  • Информация по загрузке:

Скачать аудио mp3

Похожие видео

ಚೀನಾದಲ್ಲಿ ನಾನು ಕಂಡ ಸತ್ಯಗಳು..!| Dr Malini S Suttur| China Travel| Gaurish Akki Studio

ಚೀನಾದಲ್ಲಿ ನಾನು ಕಂಡ ಸತ್ಯಗಳು..!| Dr Malini S Suttur| China Travel| Gaurish Akki Studio

60 ದಿನದಲ್ಲಿ ಇದನ್ನ ಮಾಡಿಸೋದು ಕಡ್ಡಾಯ | Home Rent Rules 2025 | Rent laws | Masth Magaa | Amar Prasad

60 ದಿನದಲ್ಲಿ ಇದನ್ನ ಮಾಡಿಸೋದು ಕಡ್ಡಾಯ | Home Rent Rules 2025 | Rent laws | Masth Magaa | Amar Prasad

Dr. H. S. Prema: “Drinking too much water? | ಲೀಟರ್‌ಗಟ್ಟಲೆ ನೀರು ಕುಡಿಯುತ್ತಿದ್ದೀರಾ ಹಾಗಾದ್ರೆ ಎಚ್ಚರ..!

Dr. H. S. Prema: “Drinking too much water? | ಲೀಟರ್‌ಗಟ್ಟಲೆ ನೀರು ಕುಡಿಯುತ್ತಿದ್ದೀರಾ ಹಾಗಾದ್ರೆ ಎಚ್ಚರ..!

Artificial Intelligence Course | AI ಕೋರ್ಸ್ ಶುಲ್ಕ, ಜಾಬ್, ಕರಿಯರ್ ಗೈಡೆನ್ಸ್ | 2nd PUC | N18V

Artificial Intelligence Course | AI ಕೋರ್ಸ್ ಶುಲ್ಕ, ಜಾಬ್, ಕರಿಯರ್ ಗೈಡೆನ್ಸ್ | 2nd PUC | N18V

TATA, Adani, Ambani ಎಲ್ಲಾ ಓಡಿ ಬಂದ್ರು! | Battery Storage Future in India | Masth Magaa | Amar

TATA, Adani, Ambani ಎಲ್ಲಾ ಓಡಿ ಬಂದ್ರು! | Battery Storage Future in India | Masth Magaa | Amar

ಅಪ್ರಸ್ತುತವಾಗುತ್ತೆ ಹಣ! ಮಸ್ಕ್‌ ಈ ರೀತಿ ಹೇಳ್ತಿರೋದ್ಯಾಕೆ? | Elon Musk Predictions on Jobs | Money | Nikhil

ಅಪ್ರಸ್ತುತವಾಗುತ್ತೆ ಹಣ! ಮಸ್ಕ್‌ ಈ ರೀತಿ ಹೇಳ್ತಿರೋದ್ಯಾಕೆ? | Elon Musk Predictions on Jobs | Money | Nikhil

Ep-127|ಧ್ಯಾನ ಮಾಡೋದರಿಂದ ನಮ್ಮ ದೇಹದಲ್ಲಿ ಏನೆಲ್ಲಾ ಬದಲಾವಣೆ ಆಗುತ್ತೆ ಗೊತ್ತಾ?Dr Malini S Suttur |Gaurish Akki

Ep-127|ಧ್ಯಾನ ಮಾಡೋದರಿಂದ ನಮ್ಮ ದೇಹದಲ್ಲಿ ಏನೆಲ್ಲಾ ಬದಲಾವಣೆ ಆಗುತ್ತೆ ಗೊತ್ತಾ?Dr Malini S Suttur |Gaurish Akki

Chat GPTಗೆ ಹೇಗೆ ಟ್ರೈನ್‌ ಮಾಡ್ತಾರೆ? | How AIs Works? | Chat GPT | Artificial Intelligence | MasthMagaa

Chat GPTಗೆ ಹೇಗೆ ಟ್ರೈನ್‌ ಮಾಡ್ತಾರೆ? | How AIs Works? | Chat GPT | Artificial Intelligence | MasthMagaa

ಭಾರತದಲ್ಲೂ ಬಿರುಗಾಳಿ ಎಬ್ಬಿಸಿದೆ ಎಪ್‌ಸ್ಟೀನ್ 'ಕರಾಳ ಡೈರಿ'! | Trump Signs Bill, Secret Reveal in 30 days?

ಭಾರತದಲ್ಲೂ ಬಿರುಗಾಳಿ ಎಬ್ಬಿಸಿದೆ ಎಪ್‌ಸ್ಟೀನ್ 'ಕರಾಳ ಡೈರಿ'! | Trump Signs Bill, Secret Reveal in 30 days?

ಭಾರತದ 61% ಭಾಗಕ್ಕೆ ರಿಸ್ಕ್‌! ನಕ್ಷೆಯಲ್ಲಿ ದಿಢೀರ್ ಬದಲಾವಣೆ! ಹಿಮಾಲಯಕ್ಕೆ ರೆಡ್ ಅಲರ್ಟ್! ಕರ್ನಾಟಕದ ಕಥೆ ಏನು?

ಭಾರತದ 61% ಭಾಗಕ್ಕೆ ರಿಸ್ಕ್‌! ನಕ್ಷೆಯಲ್ಲಿ ದಿಢೀರ್ ಬದಲಾವಣೆ! ಹಿಮಾಲಯಕ್ಕೆ ರೆಡ್ ಅಲರ್ಟ್! ಕರ್ನಾಟಕದ ಕಥೆ ಏನು?

ಕರ್ನಾಟಕದ 9 ಜಿಲ್ಲೆಗಳಲ್ಲಿ ಕೈಗಾರಿಕಾ ಕಾರಿಡಾರ್‌!ಕೇಂದ್ರದ ಮಾಸ್ಟರ್‌ ಪ್ಲಾನ್‌, ಲಕ್ಷಾಂತರ ಉದ್ಯೋಗ, ಹೈಟೆಕ್ ಸಿಟಿ!

ಕರ್ನಾಟಕದ 9 ಜಿಲ್ಲೆಗಳಲ್ಲಿ ಕೈಗಾರಿಕಾ ಕಾರಿಡಾರ್‌!ಕೇಂದ್ರದ ಮಾಸ್ಟರ್‌ ಪ್ಲಾನ್‌, ಲಕ್ಷಾಂತರ ಉದ್ಯೋಗ, ಹೈಟೆಕ್ ಸಿಟಿ!

50000 ಎಂಪ್ಲಾಯೀಸ್ ಮನೆಗೆ.! ಭಾರತಕ್ಕೆ Ai ಏಟು ಇದೇನಿದು ಸೈಲೆಂಟ್ ಲೇ ಆಫ್? 50000 Jobs at Risk | Silent Layoffs

50000 ಎಂಪ್ಲಾಯೀಸ್ ಮನೆಗೆ.! ಭಾರತಕ್ಕೆ Ai ಏಟು ಇದೇನಿದು ಸೈಲೆಂಟ್ ಲೇ ಆಫ್? 50000 Jobs at Risk | Silent Layoffs

ಟಾಟಾ ಸಾಮ್ರಾಜ್ಯ ಶೇಕ್ ಶೇಕ್ ! ಮಿತಿ ಮೀರಿದ ಕಿತ್ತಾಟ ! ಇಡೀ ಕಂಪನಿ ಹೈಜಾಕ್ ಯತ್ನ ! ಶಾ ಎಂಟ್ರಿ ! ಸರ್ಕಾರ ಹೈ ಅಲರ್ಟ್

ಟಾಟಾ ಸಾಮ್ರಾಜ್ಯ ಶೇಕ್ ಶೇಕ್ ! ಮಿತಿ ಮೀರಿದ ಕಿತ್ತಾಟ ! ಇಡೀ ಕಂಪನಿ ಹೈಜಾಕ್ ಯತ್ನ ! ಶಾ ಎಂಟ್ರಿ ! ಸರ್ಕಾರ ಹೈ ಅಲರ್ಟ್

AI ಇಂದ ನಮಗೆ ಅಪಾಯ ಇದೆಯಾ..? |Artificial Intelligence| Vasudhendra| Gaurish Akki Studio|GaS

AI ಇಂದ ನಮಗೆ ಅಪಾಯ ಇದೆಯಾ..? |Artificial Intelligence| Vasudhendra| Gaurish Akki Studio|GaS

ವಿಶ್ವದ 3ನೇ ಮಹಾಶಕ್ತಿಯಾಗಿ ಹೊರಹೊಮ್ಮಿದ ಭಾರತ.! ಅಮೆರಿಕ ಧೂಳಿಪಟ | INDIA'S GDP NUMBERS SHOCK THE WORLD

ವಿಶ್ವದ 3ನೇ ಮಹಾಶಕ್ತಿಯಾಗಿ ಹೊರಹೊಮ್ಮಿದ ಭಾರತ.! ಅಮೆರಿಕ ಧೂಳಿಪಟ | INDIA'S GDP NUMBERS SHOCK THE WORLD

17 Invasions, Countless Lives: The Real Story of Mahmud of Ghazni’s Plunder of India

17 Invasions, Countless Lives: The Real Story of Mahmud of Ghazni’s Plunder of India

ಶಾಲೆಯೇ ನಿಮ್ಮನ್ನು ಬಡವರನ್ನಾಗಿಸುತ್ತಿದೆ - School Makes You Poor | Best Financial Advice of Rich Dad

ಶಾಲೆಯೇ ನಿಮ್ಮನ್ನು ಬಡವರನ್ನಾಗಿಸುತ್ತಿದೆ - School Makes You Poor | Best Financial Advice of Rich Dad

ಕೆಟ್ಟ ಜನಗಳ ಮಧ್ಯೆ ಬದುಕೋದು ಹೇಗೆ? | How To Handle Toxic People?| Rajesh Reveals Special

ಕೆಟ್ಟ ಜನಗಳ ಮಧ್ಯೆ ಬದುಕೋದು ಹೇಗೆ? | How To Handle Toxic People?| Rajesh Reveals Special

ನಾನು 30 ವರ್ಷಗಳಲ್ಲಿ ಕಲಿತಿರೋದನ್ನ 15 ನಿಮಿಷದಲ್ಲಿ ಹೇಳ್ತಿರುವೆ ! Hide 15 Things from the World | Life Tips

ನಾನು 30 ವರ್ಷಗಳಲ್ಲಿ ಕಲಿತಿರೋದನ್ನ 15 ನಿಮಿಷದಲ್ಲಿ ಹೇಳ್ತಿರುವೆ ! Hide 15 Things from the World | Life Tips

KGB ಏಜೆಂಟ್‌, 60ರಲ್ಲಿ 29ರ ಒಲಂಪಿಯನ್‌ ಜೊತೆ ಪುಟಿನ್‌ ಲವ್ವಿಡವ್ವಿ! | Putin's Lover, Palace & Paranoia

KGB ಏಜೆಂಟ್‌, 60ರಲ್ಲಿ 29ರ ಒಲಂಪಿಯನ್‌ ಜೊತೆ ಪುಟಿನ್‌ ಲವ್ವಿಡವ್ವಿ! | Putin's Lover, Palace & Paranoia

© 2025 dtub. Все права защищены.

  • Контакты
  • О нас
  • Политика конфиденциальности

Контакты для правообладателей: [email protected]