ಕಾಳುಮೆಣಸು ಹೇಗೆ ಕೊಯ್ಯಬೇಕು? ಕಾಳುಮೆಣಸು ಕಪ್ಪಾಗಿ ಮಾಡಲು ಏನು ಮಾಡಬೇಕು🤔🤔? ಕಾಳುಮೆಣಸು ಬೆಳೆಯುವ ವಿಧಾನ.
Автор: Ninadnidhivlogs
Загружено: 2024-05-29
Просмотров: 1288
ಕಾಳುಮೆಣಸು ಹೇಗೆ ಕೊಯ್ಯಬೇಕು? ಕಾಳುಮೆಣಸು ಕಪ್ಪಾಗಿ ಮಾಡಲು ಏನು ಮಾಡಬೇಕು🤔🤔? ಎಷ್ಟು ದಿನ ಕಾಳು ಮೆಣಸನ್ನು ಒಣಗಿಸಬೇಕು? 1 How to make a pepper ? ಕಾಳುಮೆಣಸುಬೇಳೆಯುವ ವಿಧಾನ ಕನ್ನಡದಲ್ಲಿ
ಎಲ್ಲರಿಗೂ ನಮಸ್ಕಾರ🙏
ಕಾಳುಮೆಣಸಿಗೆ ಮಸಾಲೆಗಳ ರಾಜ ಎಂದು ಕರೆಯುತ್ತಾರೆ.
ನಾವು ನಮ್ಮ ಆಹಾರದಲ್ಲಿ ದಿನಕ್ಕೆ ಒಂದಾದರೂ ಈ ಕಾಳು ಮೆಣಸನ್ನು ಉಪಯೋಗಿಸುವುದರಿಂದ ನಮ್ಮ ಆರೋಗ್ಯ ತುಂಬಾ ಚೆನ್ನಾಗಿರುತ್ತದೆ.
ಇದು ಕೆಮ್ಮಿಗೆ ರಾಮಬಾಣಅಂತ ಹೇಳುತ್ತಾರೆ. ಕೇವಲ ಒಂದು ಕಾಳು ಕಾಳುಮೆಣಸನ್ನು ಕಲ್ಲಿನಲ್ಲಿ ಕುಟ್ಟಿ ಪುಡಿ ಮಾಡಿ ಕಷಾಯ ಮಾಡಿ ಕುಡಿಯುವದರಿಂದ ಕೆಮ್ಮು ಕಡಿಮೆ ಆಗುತ್ತದೆ. ಈ ಕಾಳು ಮೆಣಸು ಹಲ್ಲುನೋವಿಗೂ ಒಳ್ಳೆಯ ಮನೆಮದ್ದು ಅಂತ ಹೇಳಬಹುದು. ಈ ಕಾಳು ಮೆಣಸು ಸ್ವಲ್ಪ ಕುಟ್ಟಿ ನೋವಿರುವ ಹಲ್ಲಿನ ಒಳಗೆ ಸ್ವಲ್ಪ ಹೊತ್ತು ಇಟ್ಟುಕೊಂಡರೆ ಹಲ್ಲು ನೋವು ಕಡಿಮೆಯಾಗುತ್ತದೆ. ಈ ಕಾಳು ಮಣಿಸಿ ನಿಂದ ಇನ್ನೂ ಅನೇಕ ಉಪಯೋಗಗಳಿವೆ. ನಾನು ಹೇಳುವುದು ಇಷ್ಟೆ ನಾವು ಕೂಡ ಈ ಕಾಳುಮೆಣಸಿನ ಉಪಯೋಗಗಳನ್ನು ತಿಳಿದು ಸರಿಯಾಗಿ ಅದರ ಪ್ರಯೋಜನವನ್ನು ಪಡೆದುಕೊಳ್ಳೋಣ.
ಧನ್ಯವಾದ.
ನನ್ನ ಈ ವೀಡಿಯೋ ನಿಮಗೆ ಇಷ್ಟ ಆಗಿದ್ದರೆ ಪ್ಲೀಸ್ Subscribe like share comment madi ಸಪೋರ್ಟ್ ಮಾಡಿ
kalumenasu beleyuva riti in kannada/kalumenasu koyyuva riti/kalumenasu/black pepper/white pepper/cooking/kalumenasu upayoogagalu/
kalumenasu #malenadu #peppar#white pepper #bleck peppar#subscribe #halli #youtube#kannada#Sangeetavlogs22#biriyani #chicken pepper fry #pepper chicken tandoori #pepparchiken#vegrecipe#nonvegrecipe #all pepper recipe #food #youtubeshorts #karnataka #
Доступные форматы для скачивания:
Скачать видео mp4
-
Информация по загрузке: