Pilikula zoo | ಪಿಲಿಕುಳ ಝೂ | ನೀವು ನೋಡಿರದ ಪ್ರಾಣಿಗಳು ಇಲ್ಲಿವೆ | part1
Автор: Life Iste Guru
Загружено: 2022-02-11
Просмотров: 658
ಮಂಗಳೂರಿನಿಂದ 10 km ದೂರವಿರುವ ಪಿಲಿಕುಳದಲ್ಲಿ ಆದಷ್ಟು ಎಲ್ಲಾ ಪ್ರಾಣಿಗಳು ಕಾಣಸಿಗುತ್ತದೆ. ಝೂ ಹೋಗಲು 80 ರೂ ಟಿಕೆಟ್ ಇದೆ. ನಿಮಗೆ ಒಳ್ಳೆಯ ಸ್ಟಮಿನ ಇದ್ದೂ ನೀವು ಇಡೀ ಝೂ ಅನ್ನು ಕಾಲ್ನಡಿಗೆಯಲ್ಲೇ ಪ್ರಾಣಿಗಳನ್ನು ನೋಡುತ್ತಾ ನೋಡುತ್ತಾ ಕ್ರಮಿಸಬಹುದು ಇಲ್ಲವೇ, ಬ್ಯಾಟರಿ ಗಾಡಿಗಳು ಇದೆ, ಇದರಲ್ಲಿ ಕೂತರೆ ನಿಮ್ಮನ್ನು ಇಡೀ ಝೂ ತಿರುಗಿಸಿ ಗೈಡ್ ಎಲ್ಲಾ ಮಾಹಿತಿ ಕೊಡುತ್ತಾರೆ.
#pilikula #zoo #manglore
Доступные форматы для скачивания:
Скачать видео mp4
-
Информация по загрузке: