"ಇಂತ ಬಾಡಿಗೆ ಪೋರ್ಟರ್ ನಲ್ಲಿ ಮಾತ್ರ ಸಿಗೋದು!"
Автор: Trip Trials ಪ್ರವಾಸದ ಹಾದಿಯಲಿ
Загружено: 2025-07-14
Просмотров: 10535
ಈ ವಿಡಿಯೋದಲ್ಲಿ ಪೋರ್ಟರ್ ಆ್ಯಪ್ ಮೂಲಕ ಬಾಡಿಗೆಗೆ ಗಾಡಿ ನೀಡಿದವರು ನಮಗೆ ಕಡಿಮೆ ಅಮೌಂಟ್ ಕೊಡ್ತಾ ಇದ್ದಾರೆ ಅನ್ನೋ ಸತ್ಯವನ್ನು ತೋರಿಸ್ತೀನಿ.
ಕಷ್ಟಪಟ್ಟು ಕೆಲಸ ಮಾಡಿದ್ರೂ, ಹಣ ಕಡಿಮೆ – ಇದು ಹಲವಾರು ಡ್ರೈವರ್‌ಗಳು ಫೇಸ್ ಮಾಡ್ತಿರೋ ಸಮಸ್ಯೆ.
ಪೋರ್ಟರ್ ನ commission ಜಾಸ್ತಿ, ಆದರೆ ಡ್ರೈವರ್ ಗೆ ಲಾಭ ಕಡಿಮೆ!
ಈ ವಿಡಿಯೋ ನೋಡಿ ನಿಮ್ಮ ಅಭಿಪ್ರಾಯ ಕಾಮೆಂಟ್ ನಲ್ಲಿ ತಿಳಿಸಿ.
In this video, I’m exposing the truth about low payments given by Porter partners to drivers.
ಪೂರಾ ಕೆಲಸ ಮಾಡಿಸಿದ್ಮೇಲೆ, ಕೊಡುವದು ಕಡಿಮೆ ಹಣ.
Is this fair to hardworking drivers?
Watch till the end and share your opinion.
Let’s raise our voice for fair pay! 🙌
#PorterIssue #DriverLife #KannadaVlog #LowPayment #TruckDriverReality #PorterApp #ExposeVideo
Доступные форматы для скачивания:
Скачать видео mp4
-
Информация по загрузке: