ಯಕ್ಷಗಾನ : ಶ್ರೀ ದೇವಿ ಮಹಾತ್ಮೆ (ಪಾವಂಜೆ ಮೇಳ) ಕುಂಭಾಶಿ
Автор: Yaksha TV Kannada
Загружено: 2023-01-11
Просмотров: 2947
ಶ್ರೀ ಶಿರಸಿ ಅಮ್ಮನವರ ಮತ್ತು ಗಾಮ ಜೈನ ಹೈಗುಳಿ ಪರಿವಾರ ದೈವಸ್ಥಾನದ 3ನೇ ವರ್ಷದ ವರ್ಧಂತಿ ಪೂಜೆಯ ಪ್ರಯುಕ್ತ, ಯಕ್ಷದ್ರುವ ಪಟ್ಲ ಸತೀಶ್ ಶೆಟ್ಟಿ ಸಾರಥ್ಯದ ಶ್ರೀ ಪಾವಂಜೆ ಮೇಳದವರಿಂದ ಯಕ್ಷಗಾನ ಪ್ರದರ್ಶನ...
ಸೇವಾಕರ್ತರು : ಶ್ರೀ ವಿವೇಕ್ ಸೀತಾರಾಮ್ ನಾಯಕ್
ಪ್ರಸಂಗ: ಶ್ರೀ ದೇವಿ ಮಹಾತ್ಮೆ
ಸ್ಥಳ : ಮೀನುಗಾರಿಕಾ ರಸ್ತೆ, ಕುಂಭಾಶಿ
ದಿನಾಂಕ : 08-01-2023, ಸಂಜೆ 6 ರಿಂದ
ಗೌರವ ಸಮ್ಮಾನ :
ಶ್ರೀ ಎಮ್ ಎ ನಾಯಕ್ (ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು)
ಶ್ರೀ ಪಟ್ಲ ಸತೀಶ್ ಶೆಟ್ಟಿ (ಸಂಚಾಲಕರು, ಪಾವಂಜೆ ಮೇಳ)
ಶ್ರೀ ಮಂಕಿ ಈಶ್ವರ್ ನಾಯಕ್ (ಯಕ್ಷಗಾನ ಕಲಾವಿದರು)
ಶ್ರೀ ರಮೇಶ್ ಮಂಜು (ಯಕ್ಷಗಾನ ಪ್ರಸಂಗಕರ್ತರು)
ಶ್ರೀ ಮನು ಹಂದಾಡಿ (ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು)
ಶ್ರೀಮತಿ ರೇವತಿ ಪ್ರಭಾಕರ್ (ನಿವೃತ್ತ ದಾದಿ ಮಣಿಪಾಲ ಆಸ್ಪತ್ರೆ)
ಕಾರ್ಯಕ್ರಮಗಳ ನೇರಪ್ರಸಾರ ಮತ್ತು ಚಿತ್ರೀಕರಣಕ್ಕಾಗಿ ಸಂಪರ್ಕಿಸಿ : 8197531394
ಕಲೆ ಕಲಾವಿದರನ್ನು ಪ್ರೋತ್ಸಾಹಿಸುವ ನಮ್ಮ ಹಂಬಲಕ್ಕೆ ನಿಮ್ಮ ಬೆಂಬಲ ಸಿಗಬಹುದೇ? ಹಾಗಾದರೆ ದಯವಿಟ್ಟು ನಮ್ಮ YouTube ವಾಹಿನಿಯನ್ನು Subscribe ಮಾಡಿ, ಕರಾವಳಿಯ ಗಂಡುಕಲೆ ಅಂತಲೇ ಪ್ರಸಿದ್ಧಿಯಾಗಿರುವ ಯಕ್ಷಗಾನದ HD Quality ವಿಡಿಯೋಗಳನ್ನು ನಿರಂತರವಾಗಿ ಈ ವಾಹಿನಿಯಲ್ಲಿ ಹರಿಯಬಿಡಲಾಗುದು. Facebook, Instagram ನಲ್ಲೂ ನಮ್ಮನ್ನು Follow ಮಾಡುವ ಮೂಲಕ ಪ್ರೋತ್ಸಾಹಿಸಿ...
ಧನ್ಯವಾದಗಳೊಂದಿಗೆ,
ನಿಮ್ಮ ಪ್ರದೀಪ್ ಕುಂದಾಪ್ರ
Доступные форматы для скачивания:
Скачать видео mp4
-
Информация по загрузке: