Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
dTub
Скачать

ಎತ್ತೆತ್ತ ನೋಡಿದಡೆ ಬಸವನೆಂಬ ಬಳ್ಳಿ-ಮ. ಮಾಚಿದೇವರು-ಲಿಂಗಜಂಗಮದ ಪೂರ್ವಾಶ್ರಯವ ಕಳೆದು ಮಹಾಗುರುವಾದ ಬಸವಣ್ಣ-ಚನ್ನಬಸವಣ್ಣ

Автор: ಅನುಭವ ಮಂಟಪ ಟಿವಿ Anubhava Mantapa TV

Загружено: 2023-07-27

Просмотров: 565

Описание:

ದಿನಾಂಕ 09/07/2023 ಭಾನುವಾರ ಬಸವ ಧ್ಯಾನ ಮಂಟಪ ಮೇಡಹಳ್ಳಿ ಕೇಂದ್ರದಲ್ಲಿ ಈ ಕೆಳಗಿನಂತೆ ಕಾರ್ಯಕ್ರಮ ನಡೆಯಲಿದೆ. ಬೆಳಗ್ಗೆ 11:00 ಗಂಟೆಯಿಂದ 11:30 ಗಂಟೆಯವರೆಗೆ ಪ್ರಾರ್ಥನೆ, ಪ್ರಾರ್ಥನೆಯನ್ನು ಭಕ್ತಾದಿಗಳಾದ ಸುಮಿತ್ರಾ ಬೀಳಗಿ ಮತ್ತು ಅಪ್ಪಣ್ಣ ಬೀಳಗಿ ದಂಪತಿಗಳು ನೆಡೆಸಿ ಕೊಡಲಿದ್ದಾರೆ* 11:30 ಗಂಟೆಯಂದ 12:45 ಗಂಟೆಯವರೆಗೆ ಶರಣರು ಕಂಡಂತೆ ಬಸವಣ್ಣನವರು ಎಂಬ ವಿಷಯದ ಬಗ್ಗೆ ಶರಣರಾದ ಶಿವಶರಣಪ್ಪ ಮದ್ದೂರು ಬೆಂಗಳೂರು ಇವರು ತಮ್ಮ ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ. 12:45 ಗಂಟೆಯಿಂದ 1:00 ಗಂಟೆಯವರೆಗೆ ಮಹಾ ಮಂಗಳ ನಂತರ ಪ್ರಸಾದ. ಪ್ರಸಾದವನ್ನು ಬಸವ ಧ್ಯಾನ ಮಂಟಪದ ಟಷ್ಠನ ಸದಸ್ಯರು ಉಣಬಡಿಸುವರು ಎಲ್ಲಾ ಬಸವ ಬಂಧುಗಳು ಸ್ಟ ಇಚ್ಚೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಮಹಾ ಮಾನವತಾವಾದಿ,ಮಂತ್ರ🙏 ಪುರುಷ, ಕ್ರಾಂತಿಯೋಗಿ ವಿಶ್ಟ ಗುರು ಬಸವಣ್ಣನವರ ಕೃಪೆಗೆ ಪಾತ್ರರಾಗ ಬೇಕೆಂದು ಭಕ್ತಿಪೂರ್ವಕವಾಗಿ ಬೇಡಿ ಕೊಳ್ಳುತ್ತೇವೆ ಶರಣು ಶರಣಾರ್ಥಿ 🙏🙏🙏*
ಮಡಿವಾಳ ಮಾಚಿದೇವರು:
ಎತ್ತೆತ್ತ ನೋಡಿದಡೆ ಅತ್ತತ್ತ ಬಸವನೆಂಬ ಬಳ್ಳಿ.
ಎತ್ತಿ ನೋಡಿದಡೆ ಲಿಂಗವೆಂಬ ಗೊಂಚಲು.
ಒತ್ತಿ ಹಿಂಡಿದಡೆ ಭಕ್ತಿಯೆಂಬ ರಸವಯ್ಯಾ.
ಆಯತ ಬಸವಣ್ಣನಿಂದ, ಸ್ವಾಯತ ಬಸವಣ್ಣನಿಂದ. ಸನ್ನಹಿತವು ಬಸವಣ್ಣನಿಂದ,
ಗುರು ಬಸವಣ್ಣನಿಂದ, ಲಿಂಗ ಬಸವಣ್ಣನಿಂದ. ಜಂಗಮ ಬಸವಣ್ಣನಿಂದ.
ಪಾದೋದಕ ಬಸವಣ್ಣನಿಂದ, ಪ್ರಸಾದ ಬಸವಣ್ಣನಿಂದ.
ಅತ್ತ ಬಲ್ಲಡೆ ನೀವು ಕೇಳಿರೆ, ಇತ್ತ ಬಲ್ಲಡೆ ನೀವು ಕೇಳಿರೆ.
ಬಸವಾ ಬಸವಾ ಬಸವಾ ಎಂದು ಮಜ್ಜನಕ್ಕೆರೆಯದವನ ಭಕ್ತಿ,
ಶೂನ್ಯ ಕಾಣಾ, ಕಲಿದೇವರದೇವಾ.

ಸಮಗ್ರ ವಚನ ಸಂಪುಟ: 8 ವಚನದ ಸಂಖ್ಯೆ: 526

ಪ್ರಾಣಲಿಂಗದ ಪೂರ್ವಾಶ್ರಯವ ಕಳೆಯಲೆಂದು ಲಿಂಗಪ್ರಾಣಿಯಾದ,
ಲಾಂಛನದ ಪೂರ್ವಾಶ್ರಯವ ಕಳೆಯಲೆಂದು ಜಂಗಮಪ್ರೇಮಿಯಾದ,
ಪ್ರಸಾದದ ಪೂರ್ವಾಶ್ರಯವ ಕಳೆಯಲೆಂದು ಪ್ರಸಾದಿಯಾದ,
ಇಂತೀ ತ್ರಿವಿಧದ ಪೂರ್ವಾಶ್ರಯವ ಕಳೆಯಲೆಂದು ಮಹಾಗುರುವಾಗಿ
ಕೂಡಲಚೆನ್ನಸಂಗಯ್ಯನಲ್ಲಿ ಬಸವಣ್ಣನಾದ.
ಸಮಗ್ರ ವಚನ ಸಂಪುಟ: 3 ವಚನದ ಸಂಖ್ಯೆ: 7

ಲಿಂಗದ ಪೂರ್ವಾಶ್ರಯವ ಕಳೆದು,
ಇದು ಪ್ರಾಣಲಿಂಗವೆಂದು ತೋರಬಂದನಯ್ಯಾ ಬಸವಣ್ಣನು!
ಲಾಂಛನದ ಪೂರ್ವಾಶ್ರಯವ ಕಳೆದು,
ಇದು ಲಿಂಗಜಂಗಮವೆಂದು ತೋರಬಂದನಯ್ಯಾ ಬಸವಣ್ಣನು!
ಪ್ರಸಾದದ ಪೂರ್ವಾಶ್ರಯವ ಕಳೆದು,
ಇದು, ಪ್ರಸಾದವೆಂದು ಸಯವ ಮಾಡಿ ತೋರಬಂದನಯ್ಯಾ ಬಸವಣ್ಣನು!
ಇಂತು ಲಿಂಗ ಜಂಗಮದ ಪ್ರಸಾದದ ಪೂರ್ವಾಶ್ರಯವ ಕಳೆಯಲೆಂದು
ಮತ್ರ್ಯಕ್ಕೆ ಜನಿಸಿದನಯ್ಯಾ ಕೂಡಲಚೆನ್ನಸಂಗನಲ್ಲಿ
ಬಸವಣ್ಣನು.
ಸಮಗ್ರ ವಚನ ಸಂಪುಟ: 3 ವಚನದ ಸಂಖ್ಯೆ: 8

ಎತ್ತೆತ್ತ ನೋಡಿದಡೆ ಬಸವನೆಂಬ ಬಳ್ಳಿ-ಮ. ಮಾಚಿದೇವರು-ಲಿಂಗಜಂಗಮದ ಪೂರ್ವಾಶ್ರಯವ ಕಳೆದು ಮಹಾಗುರುವಾದ ಬಸವಣ್ಣ-ಚನ್ನಬಸವಣ್ಣ

Поделиться в:

Доступные форматы для скачивания:

Скачать видео mp4

  • Информация по загрузке:

Скачать аудио mp3

Похожие видео

Шум в ушах исчезнет: забытый советский метод, который работает лучше таблеток

Шум в ушах исчезнет: забытый советский метод, который работает лучше таблеток

Vachana Nadasiri - 79 | Harida Goniyalobba | Mathe Vagdevi Taayi | Paavani Bharadwaj

Vachana Nadasiri - 79 | Harida Goniyalobba | Mathe Vagdevi Taayi | Paavani Bharadwaj

НАТО пригрозило Путину:

НАТО пригрозило Путину: "Ответ будет уничтожающим!"

Топ 3 лучших произведения Л.В.Бетховена.

Топ 3 лучших произведения Л.В.Бетховена.

СМОТРИ 2 САМЫХ МОЩНЫХ упражнения, которые откроют нос. Только дыхание носом может сохранить здоровье

СМОТРИ 2 САМЫХ МОЩНЫХ упражнения, которые откроют нос. Только дыхание носом может сохранить здоровье

Смешайте ЛАК с КЛЕЕМ ПВА и откройте СЕКРЕТ, о котором мало кто знает! Удивительно!

Смешайте ЛАК с КЛЕЕМ ПВА и откройте СЕКРЕТ, о котором мало кто знает! Удивительно!

«Кундалини». Эфир от 29.11.25

«Кундалини». Эфир от 29.11.25

ಬುಡುಗ/ಬೇಡ ಜಂಗಮ ಮತ್ತು ಬೇಡುವ ಜಾತಿ ಜಂಗಮದ ವ್ಯತ್ಯಾಸಗಳು ಮತ್ತು ಶರಣರು ಪ್ರತಿಪಾದಿಸಿದ ಜ್ಞಾನ ಜಂಗಮದ ವಿವರಣೆಗಳು.

ಬುಡುಗ/ಬೇಡ ಜಂಗಮ ಮತ್ತು ಬೇಡುವ ಜಾತಿ ಜಂಗಮದ ವ್ಯತ್ಯಾಸಗಳು ಮತ್ತು ಶರಣರು ಪ್ರತಿಪಾದಿಸಿದ ಜ್ಞಾನ ಜಂಗಮದ ವಿವರಣೆಗಳು.

ಆಸ್ತಿ ಸಂಪಾದಿಸಬೇಕು ಅನ್ನೋರು ಮಾತ್ರ ಈ ವಿಡಿಯೋ ನೋಡಿ.. ಶ್ರೀಮಂತರ 5 ಸಿಂಪಲ್ ಸೀಕ್ರೆಟ್ #motivation #kannada

ಆಸ್ತಿ ಸಂಪಾದಿಸಬೇಕು ಅನ್ನೋರು ಮಾತ್ರ ಈ ವಿಡಿಯೋ ನೋಡಿ.. ಶ್ರೀಮಂತರ 5 ಸಿಂಪಲ್ ಸೀಕ್ರೆಟ್ #motivation #kannada

ದೊಡ್ಡಮ್ಮಂಗೆ pregnent ನಾನು ಅಂಡಿದ್ಕೆ ಏನ್ ಅಂತು 😂/ಸಕತ್ ಕಾಮಿಡಿ ಇದೆ ಮಿಸ್ ಮಾಡ್ಬೇಡಿ 🤭

ದೊಡ್ಡಮ್ಮಂಗೆ pregnent ನಾನು ಅಂಡಿದ್ಕೆ ಏನ್ ಅಂತು 😂/ಸಕತ್ ಕಾಮಿಡಿ ಇದೆ ಮಿಸ್ ಮಾಡ್ಬೇಡಿ 🤭

PART 01 -

PART 01 - "ನಮ್ಮೆಲ್ಲರ ಗೆಳತಿ, ಕೊಡಗಿನ ಈ ಪಾರ್ವತಿ" ನಟಿ ಶಿಲ್ಪಿ ಅವರೊಂದಿಗೆ ನೂರೊಂದು ನೆನಪು (ಭಾಗ 01)

Расслабляющая музыка, исцеляющая от стресса, беспокойства и депрессивных состояний, исцеляет #19

Расслабляющая музыка, исцеляющая от стресса, беспокойства и депрессивных состояний, исцеляет #19

Live |ಶುಕ್ರವಾರದಂದು  ಕೇಳಬೇಕಾದ ಚಾಮುಂಡೇಶ್ವರಿ ಭಕ್ತಿಗೀತೆ| Chamundeshwari Bhakthigeethe|ಭಕ್ತಿ ಸುಧೆ

Live |ಶುಕ್ರವಾರದಂದು ಕೇಳಬೇಕಾದ ಚಾಮುಂಡೇಶ್ವರಿ ಭಕ್ತಿಗೀತೆ| Chamundeshwari Bhakthigeethe|ಭಕ್ತಿ ಸುಧೆ

RGP GETS IN ACTION

RGP GETS IN ACTION

ಸಮಾಜ ವಿಜ್ಞಾನ P-1 || KAR TET EXAM ಗೆ ಇಷ್ಟು ನೋಡ್ಕೊಂಡ್ ಹೋಗಿ ಸಾಕು ಪಾಸ್ ಆಗ್ತೀರಾ @SadhanaaShankarAcademy

ಸಮಾಜ ವಿಜ್ಞಾನ P-1 || KAR TET EXAM ಗೆ ಇಷ್ಟು ನೋಡ್ಕೊಂಡ್ ಹೋಗಿ ಸಾಕು ಪಾಸ್ ಆಗ್ತೀರಾ @SadhanaaShankarAcademy

ದಿನಭವಿಷ್ಯ 06 December 2025 |Dina Bhavishya kannada | Today Rashi dina bhavishya | tomorrow horoscope

ದಿನಭವಿಷ್ಯ 06 December 2025 |Dina Bhavishya kannada | Today Rashi dina bhavishya | tomorrow horoscope

ವಿಶ್ವ ಮಣ್ಣಿನ ದಿನ |   WORLD SOIL DAY      #savesoil #naturalfarming #organicfarming #soilhealth

ವಿಶ್ವ ಮಣ್ಣಿನ ದಿನ | WORLD SOIL DAY #savesoil #naturalfarming #organicfarming #soilhealth

Meloni clashes with Salvini over support for Ukraine | Kazakhstan to halt oil transit to China

Meloni clashes with Salvini over support for Ukraine | Kazakhstan to halt oil transit to China

Самая Красивая Музыка В Мире 🌿 Послушайте Эту Музыку И Вам Станет Легче

Самая Красивая Музыка В Мире 🌿 Послушайте Эту Музыку И Вам Станет Легче

ಮಡಿವಾಳ ಮಾಚಿದೇವ ವಚನಗಳು | Madiwala Machideva vachanagalu | Quotes in Kannada

ಮಡಿವಾಳ ಮಾಚಿದೇವ ವಚನಗಳು | Madiwala Machideva vachanagalu | Quotes in Kannada

© 2025 dtub. Все права защищены.

  • Контакты
  • О нас
  • Политика конфиденциальности

Контакты для правообладателей: [email protected]