Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
dTub
Скачать

RBI ಲಾಭ ಗಳಿಸೋದು ಹೇಗೆ? | How RBI Earn Profit | RBI | Seigniorage |Bank Notes | GOI | Masth Magaa Amar

Автор: Masth Magaa

Загружено: 2023-07-04

Просмотров: 62232

Описание:

ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! https://amarprasad.graphy.com/courses...

ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.

ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಜೂನ್‌ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಲಾಂಚ್ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.

ಕೋರ್ಸ್ ಲಿಂಕ್- https://amarprasad.graphy.com/courses...

ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ https://amarprasad.graphy.com/courses... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಜೂನ್‌ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.

ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.

⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 25+ Video Tutorials
⦿ One Live Q&A session with me in June 2023
⦿ Mock test, quizzes and assignments for practical learning
⦿ Certificate of completion

Actual price - 2499
PRICE NOW - 1499

USE CODE "GET40" TO GET 40% DISCOUNT !!

Amar Prasad Classroom

-------

Contact For Advertisement in Our Channel
[email protected]

..............
.
.
.
.
.
.
.
.
.
.
.
.
.
.
.
.
.
#RBI #Seigniorage #BankNotes #GovernmentofIndia #MinistryofFinance #ForeignAssets #GovernmentSecurities #RBIProfit #RepoRate #MonetaryPolicy #RBIFunctions #MasthMagaa #AmarPrasad

RBI ಲಾಭ ಗಳಿಸೋದು ಹೇಗೆ? | How RBI Earn Profit | RBI | Seigniorage |Bank Notes | GOI | Masth Magaa Amar

Поделиться в:

Доступные форматы для скачивания:

Скачать видео mp4

  • Информация по загрузке:

Скачать аудио mp3

Похожие видео

ಅಧಿವೇಶನದಲ್ಲಿ ಆಜಾನ್‌ ʻಸದ್ದುʼ | India Bangladesh tension | Masth Magaa | Full News | Amar

ಅಧಿವೇಶನದಲ್ಲಿ ಆಜಾನ್‌ ʻಸದ್ದುʼ | India Bangladesh tension | Masth Magaa | Full News | Amar

ಆಫ್ರಿಕಾ 'ಕೊಂಬಿನ' ಮೇಲೆ ಮೋದಿ ಕಣ್ಣು!  | Modi In Ethiopia | Masth Magaa | Amar

ಆಫ್ರಿಕಾ 'ಕೊಂಬಿನ' ಮೇಲೆ ಮೋದಿ ಕಣ್ಣು! | Modi In Ethiopia | Masth Magaa | Amar

Mahaveera FULL MOVIE HD | Nandamuri Balakrishna | Radhika Apte | Latest Kannada Dubbed Movies | KFN

Mahaveera FULL MOVIE HD | Nandamuri Balakrishna | Radhika Apte | Latest Kannada Dubbed Movies | KFN

ರೂಪಾಯಿ ʻಬೆಲೆʼ RBI ಕೈಲಿ! | Dollar Rupee Exchange Rate | Why Rupee is Weaker? | Masth Magaa | Amar

ರೂಪಾಯಿ ʻಬೆಲೆʼ RBI ಕೈಲಿ! | Dollar Rupee Exchange Rate | Why Rupee is Weaker? | Masth Magaa | Amar

ಪ್ರತಿ ದಿನ ಬೆಂಗಳೂರಿಗೆ 500 ವಲಸಿಗರು| Bengaluru Water Crisis | 2039 Final line?| Masth Magaa Amar Prasad

ಪ್ರತಿ ದಿನ ಬೆಂಗಳೂರಿಗೆ 500 ವಲಸಿಗರು| Bengaluru Water Crisis | 2039 Final line?| Masth Magaa Amar Prasad

ಸದನದಲ್ಲಿ ತಪ್ಪು ಒಪ್ಪಿಕೊಂಡ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್! ಆಗಿದ್ದೇನು? | Gruhalakshmi | Suvarna Party Rounds

ಸದನದಲ್ಲಿ ತಪ್ಪು ಒಪ್ಪಿಕೊಂಡ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್! ಆಗಿದ್ದೇನು? | Gruhalakshmi | Suvarna Party Rounds

Indian Economy | Analysis on RBI | Structure & Functions of RBI | Garani Krishnamurthy @VijayiBhava

Indian Economy | Analysis on RBI | Structure & Functions of RBI | Garani Krishnamurthy @VijayiBhava

5 ಸಾವಿರ ಕೋಟಿ ರೂ. ಗೃಹಲಕ್ಷ್ಮೀ ಹಣ ಎಲ್ಲೋಯ್ತು? | Gruhalakshmi | Assembly Chaos | LRC | Suvarna News

5 ಸಾವಿರ ಕೋಟಿ ರೂ. ಗೃಹಲಕ್ಷ್ಮೀ ಹಣ ಎಲ್ಲೋಯ್ತು? | Gruhalakshmi | Assembly Chaos | LRC | Suvarna News

Sampathige Saval | ಸಂಪತ್ತಿಗೆ ಸವಾಲ್ | Kannada Full Movie | Dr.Rajkumar | Manjula | Vajramuni, rajamma

Sampathige Saval | ಸಂಪತ್ತಿಗೆ ಸವಾಲ್ | Kannada Full Movie | Dr.Rajkumar | Manjula | Vajramuni, rajamma

National News | ದೇಶದ ಇಂದಿನ ಪ್ರಮುಖ ಸುದ್ದಿಗಳು | 17-12-2025 | Modi | Rahul Gandhi | Amit Shah | KTV

National News | ದೇಶದ ಇಂದಿನ ಪ್ರಮುಖ ಸುದ್ದಿಗಳು | 17-12-2025 | Modi | Rahul Gandhi | Amit Shah | KTV

Raj Tarun Poorna Latest Kannada Thriller Movie | Power Play | Prince Cecli | Hemal Ingle

Raj Tarun Poorna Latest Kannada Thriller Movie | Power Play | Prince Cecli | Hemal Ingle

Reserve Bank of India (Part-1)

Reserve Bank of India (Part-1)

ಇನ್ಮುಂದೆ ನರೇಗಾ ಇಲ್ಲ! ಬಡವರಿಗೆ ಬಂಪರ್? ರಾಜ್ಯಗಳಿಗೆ ಶಾಕ್? | RAM G Bill Explained | Masth Magaa

ಇನ್ಮುಂದೆ ನರೇಗಾ ಇಲ್ಲ! ಬಡವರಿಗೆ ಬಂಪರ್? ರಾಜ್ಯಗಳಿಗೆ ಶಾಕ್? | RAM G Bill Explained | Masth Magaa

ದೊಡ್ಡ ಬ್ಯುಸಿನೆಸ್ ಗಾನ್ | Bengaluru Ghost Malls | Masth Magaa | Amar Prasad

ದೊಡ್ಡ ಬ್ಯುಸಿನೆಸ್ ಗಾನ್ | Bengaluru Ghost Malls | Masth Magaa | Amar Prasad

ಡೊನಾಲ್ಡ್ ಟ್ರಂಪ್‌ ಹೊಸ ಆದೇಶ‌, 39 ದೇಶಗಳಿಗೆ ಅಮೆರಿಕ ಬಾಗಿಲು ಬಂದ್‌, ಏನಿದು ಅಮೆರಿಕ ಹೊಸ ನೀತಿ? |Vijay Karnataka

ಡೊನಾಲ್ಡ್ ಟ್ರಂಪ್‌ ಹೊಸ ಆದೇಶ‌, 39 ದೇಶಗಳಿಗೆ ಅಮೆರಿಕ ಬಾಗಿಲು ಬಂದ್‌, ಏನಿದು ಅಮೆರಿಕ ಹೊಸ ನೀತಿ? |Vijay Karnataka

ಕೌಸಲ್ಯ ಸುಪ್ರಜಾ ರಾಮ - Kannada Full Movie | DarlingKrishna | Nagabhushana | Milana | Brinda | Shashank

ಕೌಸಲ್ಯ ಸುಪ್ರಜಾ ರಾಮ - Kannada Full Movie | DarlingKrishna | Nagabhushana | Milana | Brinda | Shashank

SOFTWARE ಕಂಪನಿಗಳು ನಿಜ್ವಾಗ್ಲೂ ದುಡ್ಡು ಮಾಡ್ತಾರಾ..? | How to make money in software stocks

SOFTWARE ಕಂಪನಿಗಳು ನಿಜ್ವಾಗ್ಲೂ ದುಡ್ಡು ಮಾಡ್ತಾರಾ..? | How to make money in software stocks

ಚುನಾವಣೆ ದಿಕ್ಕು ಬದಲಿಸುತ್ತಾ? |58 lakh names removed in SIR draft |  West Bengal Politics | Masth Magaa

ಚುನಾವಣೆ ದಿಕ್ಕು ಬದಲಿಸುತ್ತಾ? |58 lakh names removed in SIR draft | West Bengal Politics | Masth Magaa

ಪ್ರವಾದಿಗಳು ಹೇಳಿಲ್ಲ! ಕುರಾನ್‌ನಲ್ಲೂ ಇಲ್ಲ! ಮತ್ತೆ ಎಲ್ಲಿಂದ ಬಂತು? | Caste System in Islam? | Masth Magaa

ಪ್ರವಾದಿಗಳು ಹೇಳಿಲ್ಲ! ಕುರಾನ್‌ನಲ್ಲೂ ಇಲ್ಲ! ಮತ್ತೆ ಎಲ್ಲಿಂದ ಬಂತು? | Caste System in Islam? | Masth Magaa

ಅಕ್ರಮ ವಲಸಿಗರಿಗೂ ಬುಲ್ಡೋಜರ್ ರುಚಿ l ಇದು ಯೋಗಿ ಸ್ಟೈಲ್..! Illegal Immigrants L Uttar Pradesh l Assam

ಅಕ್ರಮ ವಲಸಿಗರಿಗೂ ಬುಲ್ಡೋಜರ್ ರುಚಿ l ಇದು ಯೋಗಿ ಸ್ಟೈಲ್..! Illegal Immigrants L Uttar Pradesh l Assam

© 2025 dtub. Все права защищены.

  • Контакты
  • О нас
  • Политика конфиденциальности

Контакты для правообладателей: [email protected]