ತರೀಕೆರೆ ಏರಿ ಮೇಲೆ ಮೂರು ಕರಿ ಕುರಿ ಮರಿ - Audio Improved-With Mimicry
Автор: Madhu'ra' Geete
Загружено: 2025-11-17
Просмотров: 1817
ನಮಸ್ತೆ ಸ್ನೇಹಿತರೆ. ನನಗೆ ಅತ್ಯಂತ ಪ್ರಿಯವಾದ ಹಾಡು, ಒಬ್ಬ ಹಾಡುಗಾರನಿಗೆ ಬಹಳ ಕೆಲಸ ಕೊಡುವ ಹಾಡು. ನನ್ನ ಚೊಚ್ಚಲ ಪ್ರಯತ್ನ, ಒಂದು ಒಳ್ಳೆಯ ಟ್ರಾಕ್ ಕೊಡಬೇಕೆಂದು. ವಿವಿಧ ಸಾಂದರ್ಬಿಕ ಚಿತ್ರಗಳನ್ನು ಬಳಸಿ ಒಂದು ಟ್ರಾಕ್ ಮಾಡುವ ಪ್ರಯತ್ನ. ಹಿನ್ನೆಲೆ ಸಂಗೀತವನ್ನು digital enhancement ಮಾಡಲಾಗಿದೆ.
ಕೆಲವು ಕಡೆ, ಹಾಡುಗಾರರಿಗೆ ಮಿಮಿಕ್ರಿ ಮಾಡಬೇಕಾಗುವುದು.
ಇದರಲ್ಲಿ ಬಳಸಿರುವ ಹಿನ್ನೆಲೆ ಸಂಗೀತ ಹಾಗು ವಿವಿಧ ದೃಶ್ಯಾವಳಿಗಳು, ಅವುಗಳನ್ನು ತಯಾರಿಸದ ಮಹನೀಯರಿಗೆ ಸೇರಿದ್ದು. ನಾನು ಯಾವುದೇ ಹಕ್ಕನ್ನು ಪ್ರತಿಪಾದಿಸುವುದಿಲ್ಲ.
ಚಿತ್ರ : ದೇವರದುಡ್ಡು
ಸಂಗೀತ : ರಾಜನ್ - ನಾಗೇಂದ್ರ
ಸಾಹಿತ್ಯ : ಚಿ. ಉದಯಶಂಕರ್
ಮೂಲ ಗಾಯಕರು : ಪೂಜ್ಯ.ಶ್ರೀ.S.P.ಬಾಲಸುಬ್ರಹ್ಮಣ್ಯಂ
#tarikereerimele, #karaoke, #devaraduddu, #spbsongskaraoke, #tarikereyerimelekaraoke
Доступные форматы для скачивания:
Скачать видео mp4
-
Информация по загрузке: