Evil Doctor - ಡಾಕ್ಟರ್ ದಂಪತಿಯ ಅಸಹ್ಯ ಕೆಲ್ಸ ! ಇಬ್ಬರು ಹೆಂಗಸರ ನರಬ.ಲಿ !ಮಾಂತ್ರಿಕನಿಗೆ ಹೆಂಡ್ತಿ ಒಪ್ಪಿಸಿದ ಪಾಪಿ
Автор: Mind It Media
Загружено: 2025-09-02
Просмотров: 54446
ಇದು ನರರಾಕ್ಷಸ ದಂಪತಿಯ ಕಥೆ, ಅಲ್ಲಲ್ಲಾ ಇದು ನರಭ*ಕ್ಷಕ ದಂಪತಿಯ ಕಥೆ. ಒಬ್ರು ಗಂಡ-ಹೆಂಡತಿ ಇದ್ರು. ಇಬ್ಬರೂ ಆಯುರ್ವೇದ ಡಾಕ್ಟರ್‌ಗಳು. ಆದ್ರೆ ಮಾಡ್ತಾ ಇದ್ದದ್ದು ಮಾತ್ರ ಇಡಿ ನಾಗರೀಕ ಸಮಾಜ ಬೆಚ್ಚಿಬೀಳುವ ಕೆಲಸ. ಈ ಕಿ*ಲ್ಲರ್ ದಂಪತಿ ಹೆಂಗಸರನ್ನು ಸಾಯಿಸಿ, ರ*ಕ್ತವನ್ನು ಬೊಗಸೆಯಲ್ಲಿ ತಗೊಂಡು ಮನೆತುಂಬಾ ಎರಚ್ತಾ ಇದ್ರಂತೆ. ಅಷ್ಟೇ ಅಲ್ಲ, ತಾವು ಕೊಂ*ದ ಮೃ*ತದೇಹಗಳನ್ನು ಅಲ್ಲೇ ಕೂತು ತಿಂದು ತೇಗ್ತಾ ಇದ್ರಂತೆ. ಕೇಳೋಕೆ ಭಯ ಆಗ್ತಿದೆ ಅಲ್ವಾ? ಎಸ್, ಇವತ್ತಿನ ನಮ್ ಸ್ಟೋರಿ ನಿಜಕ್ಕೂ ಭಯಾನಕವಾಗಿದೆ. ಇದು ನಿಮ್ಮ ಮೈನವಿರೇಳಿಸುವ ಹತ್ಯಾ ಸರಣಿ. ಇಂಥವರು ನಮ್ಮ ಸುತ್ತಮುತ್ತಲೂ ಇರಬಹುದು. ಇವರ ಟಾರ್ಗೆಟ್ ನಾವ್ ಆಗಿರಲೂಬಹುದು. ಯಾವುದಕ್ಕೂ ಎಚ್ಚರಿಕೆಯಿಂದ ಇರಬೇಕು. ಹಾಗಾದ್ರೆ ಯಾರು ಈ ನರಭಕ್ಷಕ ಡಾಕ್ಟರ್ಸ್ ? ಇವರು ಯಾಕೆ ಕೊ*ಲೆ ಮಾಡ್ತಾ ಇದ್ರು? ಕೊನೆಗೆ ಹೇಗೆ ಸಿಕ್ಕಾಕ್ಕೊಂಡ್ರು? ಈ ಬಗ್ಗೆ ಇವತ್ತಿನ ವಿಡಿಯೋದಲ್ಲಿ ಡಿಟೇಲ್ ಆಗಿ ಹೇಳ್ತೀವಿ.
Доступные форматы для скачивания:
Скачать видео mp4
-
Информация по загрузке: