Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
dTub
Скачать

ಭಾರತದಲ್ಲಿರೊ ಗಂಡನನ್ನು ಪಾಕಿಸ್ತಾನಕ್ಕೆ ಗಡಿಪಾರು ಮಾಡಿ! ಕರಾಚಿಯಿಂದ ಪ್ರಧಾನಿ ಮೋದಿಗೆ ಮಹಿಳೆಯ ಮನವಿ!

Автор: Vijay Karnataka | ವಿಜಯ ಕರ್ನಾಟಕ

Загружено: 2025-12-07

Просмотров: 6651

Описание:

ಭಾರತದಲ್ಲಿರೊ ಗಂಡನನ್ನು ಪಾಕಿಸ್ತಾನಕ್ಕೆ ಗಡಿಪಾರು ಮಾಡಿ! ಕರಾಚಿಯಿಂದ ಪ್ರಧಾನಿ ಮೋದಿಗೆ ಮಹಿಳೆಯ ಮನವಿ! | Vijay Karnataka

ವೀಸಾ ಹೆಸರಿನಲ್ಲಿ ಹೆಂಡತಿಯನ್ನು ತವರು ಮನೆಗೆ ಕಳುಹಿಸಿ, ಈಗ ಇಂದೋರ್‌ನಲ್ಲಿ ಎರಡನೇ ಮದುವೆಗೆ ರೆಡಿಯಾಗಿದ್ದಾನಾ? ಪಾಕಿಸ್ತಾನದ ಕರಾಚಿಯಲ್ಲಿರುವ ನಿಕಿತಾ ನಾಗದೇವ್, ಭಾರತದ ಪ್ರಧಾನಿ ನರೇಂದ್ರ ಮೋದಿಯವರಲ್ಲಿ ನ್ಯಾಯಕ್ಕಾಗಿ ಅಂಗಲಾಚುತ್ತಿದ್ದಾರೆ. ಅಷ್ಟಕ್ಕೂ ನಡೆದಿದ್ದೇನು? 2020ರಲ್ಲಿ ಮದುವೆಯಾಗಿ ಭಾರತಕ್ಕೆ ಬಂದಿದ್ದ ನಿಕಿತಾ ಅವರನ್ನು, ಪತಿ ವಿಕ್ರಮ್ "ವೀಸಾ ದೋಷ"ದ ನೆಪ ಹೇಳಿ ವಾಪಸ್ ಪಾಕಿಸ್ತಾನಕ್ಕೆ ಕಳುಹಿಸಿದ್ದರು. ಪತ್ನಿ ಪಾಕಿಸ್ತಾನಕ್ಕೆ ಹೋದ ಮೇಲೆ ಇತ್ತ ಪತಿ ವಿಕ್ರಮ್ ಅನೈತಿಕ ಸಂಬಂಧ ಹೊಂದಿದ್ದಲ್ಲದೇ, ಈಗ ದೆಹಲಿಯಲ್ಲಿ ಎರಡನೇ ಮದುವೆಗೆ ಸಿದ್ಧತೆ ನಡೆಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಇಂದೋರ್‌ನ 'ಸಿಂಧಿ ಪಂಚ್' ಮತ್ತು ಸಾಮಾಜಿಕ ಪಂಚಾಯತ್, ವಿಕ್ರಮ್‌ನನ್ನು ಪಾಕಿಸ್ತಾನಕ್ಕೆ ಗಡಿಪಾರು ಮಾಡುವಂತೆ ಆದೇಶಿಸಿವೆ. "ನಾನು ಪಾಕಿಸ್ತಾನದಲ್ಲಿದ್ದರೂ ಭಾರತದ ಸೊಸೆ, ನನಗೆ ಅನ್ಯಾಯವಾಗುತ್ತಿದೆ, ದಯವಿಟ್ಟು ಕಾಪಾಡಿ" ಎಂದು ನಿಕಿತಾ ಪ್ರಧಾನಿ ಮೋದಿಯವರಲ್ಲಿ ಮನವಿ ಮಾಡಿದ್ದಾರೆ. ಇದರ ಬಗ್ಗೆ ಸಂಪೂರ್ಣ ವಿವರ ಈ ವಿಡಿಯೋದಲ್ಲಿದೆ.

ವೀಸಾ ನೆಪದಲ್ಲಿ ಪತ್ನಿಯನ್ನು ಪಾಕಿಸ್ತಾನಕ್ಕೆ ಅಟ್ಟಿದ ಪತಿ! ಇಂದೋರ್‌ನಲ್ಲಿ 2ನೇ ಮದುವೆಗೆ ಸಿದ್ಧತೆ, ಸಹಾಯಕ್ಕೆ ಪ್ರಧಾನಿ ಮೋದಿಗೆ ಮನವಿ | Husband Sends Wife to Pakistan on the Pretext of Visa! Prepares for Second Marriage in Indore, Appeals to Prime Minister Modi for Help | #pmnarendramodiji #modiji #marriage #pakistannews #pakistani

Nikita Nagdev, residing in Karachi, Pakistan, is pleading for justice from India's Prime Minister Narendra Modi. What exactly happened? Nikita, who married in 2020 and came to India, was sent back to Pakistan by her husband, Vikram, on the pretext of a "visa error." Now, there are serious allegations that after his wife went to Pakistan, the husband, Vikram, not only had an illicit relationship but is also preparing for a second marriage in Delhi. The 'Sindhi Punch' (community body) and the Social Panchayat in Indore have ordered Vikram's deportation to Pakistan. Nikita has appealed to PM Modi, saying, "Even though I am in Pakistan, I am the daughter-in-law of India, and injustice is being done to me; please save me." Complete details about this are in this video.

▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ►    / @vijaykarnataka  
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► https://vijaykarnataka.com/
WHATSAPP CHANNEL ► https://whatsapp.com/channel/0029Va5C...
FACEBOOK ►  / vijaykarnataka  
INSTAGRAM ►   / vijaykarnataka  
TWITTER ► https://x.com/Vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!

ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share

ಭಾರತದಲ್ಲಿರೊ ಗಂಡನನ್ನು ಪಾಕಿಸ್ತಾನಕ್ಕೆ ಗಡಿಪಾರು ಮಾಡಿ! ಕರಾಚಿಯಿಂದ ಪ್ರಧಾನಿ ಮೋದಿಗೆ ಮಹಿಳೆಯ ಮನವಿ!

Поделиться в:

Доступные форматы для скачивания:

Скачать видео mp4

  • Информация по загрузке:

Скачать аудио mp3

Похожие видео

ಚೀನಾ ಹೊಸ ಸಾಧನೆ! | Delhi Incident | NIA Raids | Modi Breaks Silence | Masth Magaa | Full News | Amar

ಚೀನಾ ಹೊಸ ಸಾಧನೆ! | Delhi Incident | NIA Raids | Modi Breaks Silence | Masth Magaa | Full News | Amar

ಡಿಕೆಶಿ ಜೊತೆ ಜಗಳ ಮಾಡಿ ಸಭಾ ತ್ಯಾಗ ಮಾಡಿ ಹೊರಟ ಯತ್ನಾಳ್! Yatnal Vs DK Shivakumar

ಡಿಕೆಶಿ ಜೊತೆ ಜಗಳ ಮಾಡಿ ಸಭಾ ತ್ಯಾಗ ಮಾಡಿ ಹೊರಟ ಯತ್ನಾಳ್! Yatnal Vs DK Shivakumar

ರಾಜ್‌ನಾಥ್‌ ಸಿಂಗ್‌ ರುದ್ರಾವತಾರ..! ಕಾಮಿಡಿ ಪೀಸ್‌ ಆದ ಪ್ರಿಯಾಂಕಾ..! Rajanath SIngh | Priyanka Gandhi

ರಾಜ್‌ನಾಥ್‌ ಸಿಂಗ್‌ ರುದ್ರಾವತಾರ..! ಕಾಮಿಡಿ ಪೀಸ್‌ ಆದ ಪ್ರಿಯಾಂಕಾ..! Rajanath SIngh | Priyanka Gandhi

ನ್ಯಾಯಾಧೀಶರಿಗೇ ಧಮಕಿ :ಏನ್ರೀ ಇದು!

ನ್ಯಾಯಾಧೀಶರಿಗೇ ಧಮಕಿ :ಏನ್ರೀ ಇದು!

ಟ್ರಂಪ್ ಕಣ್ಣು ಕುಕ್ತಿದೆ ಭಾರತದ ಅಕ್ಕಿ..! ಭಾರತದ ಅಕ್ಕಿಯ ಬೆಲೆ ಅಲ್ಲಿ ಅಷ್ಟ್ಯಾಕೆ ಕಡಿಮೆ..?

ಟ್ರಂಪ್ ಕಣ್ಣು ಕುಕ್ತಿದೆ ಭಾರತದ ಅಕ್ಕಿ..! ಭಾರತದ ಅಕ್ಕಿಯ ಬೆಲೆ ಅಲ್ಲಿ ಅಷ್ಟ್ಯಾಕೆ ಕಡಿಮೆ..?

Gruhalakshmi Scheme | ಗೃಹಲಕ್ಷ್ಮಿ ಯೋಜನೆ ವಿಚಾರಕ್ಕೆ ಲಕ್ಷ್ಮಿಗೆ ಹಿಗ್ಗಾಮುಗ್ಗಾ ಕ್ಲಾಸ್ | N18V

Gruhalakshmi Scheme | ಗೃಹಲಕ್ಷ್ಮಿ ಯೋಜನೆ ವಿಚಾರಕ್ಕೆ ಲಕ್ಷ್ಮಿಗೆ ಹಿಗ್ಗಾಮುಗ್ಗಾ ಕ್ಲಾಸ್ | N18V

ಬೆಳಗಾವಿಯಲ್ಲಿ ಯತ್ನಾಳ್ v/s ಡಿಕೆಶಿ ಜಟಾಪಟಿ: ಭೂ ಪರಿಹಾರದ ಬಗ್ಗೆ ನೇರಾನೇರ ವಾಗ್ವಾದ |  Vijay Karnataka

ಬೆಳಗಾವಿಯಲ್ಲಿ ಯತ್ನಾಳ್ v/s ಡಿಕೆಶಿ ಜಟಾಪಟಿ: ಭೂ ಪರಿಹಾರದ ಬಗ್ಗೆ ನೇರಾನೇರ ವಾಗ್ವಾದ | Vijay Karnataka

ಎಲ್ಲವನ್ನೂ ಬಿಚ್ಚಿ ಇಡ್ಲ ಪ್ರಧಾನಿ ಮೋದಿಯನ್ನ ಕಟುವಾಗಿ ಟೀಕಿಸಿ ಸವಾಲ್ ಹಾಕಿದ ಪ್ರಿಯಾಂಕಾ ಗಾಂಧಿ Priyanka Gandhi

ಎಲ್ಲವನ್ನೂ ಬಿಚ್ಚಿ ಇಡ್ಲ ಪ್ರಧಾನಿ ಮೋದಿಯನ್ನ ಕಟುವಾಗಿ ಟೀಕಿಸಿ ಸವಾಲ್ ಹಾಕಿದ ಪ್ರಿಯಾಂಕಾ ಗಾಂಧಿ Priyanka Gandhi

ಶಿವನ ಬ್ಯಾನರ್‌ ಸುಟ್ಟ ಅನ್ಯಕೋಮಿನ ಯುವಕರು ಆಮೇಲೆ ಆಗಿದ್ದೇನು? |  Protest |

ಶಿವನ ಬ್ಯಾನರ್‌ ಸುಟ್ಟ ಅನ್ಯಕೋಮಿನ ಯುವಕರು ಆಮೇಲೆ ಆಗಿದ್ದೇನು? | Protest |

ತಪ್ಪಿಗೆ ತಲೆ ಕಡಿಯೋ ದೇಶ 🤨“Saudi Arabia: The Country You’re Not Supposed to See!”

ತಪ್ಪಿಗೆ ತಲೆ ಕಡಿಯೋ ದೇಶ 🤨“Saudi Arabia: The Country You’re Not Supposed to See!”

ಕಾಂಗ್ರೆಸ್‌ ವಿರುದ್ಧ ಗುಡುಗಿದ ತೇಜಸ್ವಿ ಸೂರ್ಯ! ವಂದೇ ಮಾತರಂ ಬಗ್ಗೆ ಬೆಂಕಿ ಭಾಷಣ! Lok Sabha | Vijay Karnataka

ಕಾಂಗ್ರೆಸ್‌ ವಿರುದ್ಧ ಗುಡುಗಿದ ತೇಜಸ್ವಿ ಸೂರ್ಯ! ವಂದೇ ಮಾತರಂ ಬಗ್ಗೆ ಬೆಂಕಿ ಭಾಷಣ! Lok Sabha | Vijay Karnataka

ಬೆಂಗಳೂರಿಗರ ಪ್ರೀತಿಗೆ ಸೋತ ದಿಲ್ಲಿ ಹುಡುಗಿ! 'ನಾನ್ಯಾಕೆ ಕನ್ನಡ ಕಲೀಬೇಕು?' ಎಂದಿದ್ದವಳಿಗೆ ಏನಾಯ್ತು?

ಬೆಂಗಳೂರಿಗರ ಪ್ರೀತಿಗೆ ಸೋತ ದಿಲ್ಲಿ ಹುಡುಗಿ! 'ನಾನ್ಯಾಕೆ ಕನ್ನಡ ಕಲೀಬೇಕು?' ಎಂದಿದ್ದವಳಿಗೆ ಏನಾಯ್ತು?

ಉದ್ಯಮಿಗಳ ಬಂಡಾಯವನ್ನು ಮಟ್ಟಹಾಕಿದ್ದು ಹೇಗೆ ಪುತಿನ್..? ರಷ್ಯಾದಲ್ಲಾಗಿದ್ದು ಭಾರತದಲ್ಲಿ ಸಾಧ್ಯವಿಲ್ಲ ಏಕೆ..?

ಉದ್ಯಮಿಗಳ ಬಂಡಾಯವನ್ನು ಮಟ್ಟಹಾಕಿದ್ದು ಹೇಗೆ ಪುತಿನ್..? ರಷ್ಯಾದಲ್ಲಾಗಿದ್ದು ಭಾರತದಲ್ಲಿ ಸಾಧ್ಯವಿಲ್ಲ ಏಕೆ..?

ಉದ್ದ ಕೂದಲಿನ ಯಾವೋ ಬುಡಕಟ್ಟಿನ ಜನಾಂಗದ ರಹಸ್ಯ | Yao Village: The Secret Behind the World’s Longest Hair

ಉದ್ದ ಕೂದಲಿನ ಯಾವೋ ಬುಡಕಟ್ಟಿನ ಜನಾಂಗದ ರಹಸ್ಯ | Yao Village: The Secret Behind the World’s Longest Hair

ರಾಹುಲ್, ಪ್ರಿಯಾಂಕಾ ಗಾಂಧಿಯ ಹಿಗ್ಗಾಮುಗ್ಗಾ ಕಾಲೆಳೆದ ಅನುರಾಗ್ ಠಾಕೂರ್! Anurag Thakur Rahul Gandhi Priyanka

ರಾಹುಲ್, ಪ್ರಿಯಾಂಕಾ ಗಾಂಧಿಯ ಹಿಗ್ಗಾಮುಗ್ಗಾ ಕಾಲೆಳೆದ ಅನುರಾಗ್ ಠಾಕೂರ್! Anurag Thakur Rahul Gandhi Priyanka

Modi: Rahul Gandhi:ಸಂಸತ್ ನಲ್ಲೇ ಲಾಕ್ ಆದ್ರಲ್ಲಾ ರಾಗಾ!ಇದೆಂಥಾ ಎಡವಟ್ಟು!ಕೈಗೆ ಭಾರಿ ಮುಜುಗರ!

Modi: Rahul Gandhi:ಸಂಸತ್ ನಲ್ಲೇ ಲಾಕ್ ಆದ್ರಲ್ಲಾ ರಾಗಾ!ಇದೆಂಥಾ ಎಡವಟ್ಟು!ಕೈಗೆ ಭಾರಿ ಮುಜುಗರ!

ಬನ್ನಿ ಅವರನ್ನು ಹೊರಗಟ್ಟೋಣ..! ಅಕ್ರಮ ವಲಸಿಗರ ವಿರುದ್ಧ ಯೋಗಿಯ ಹೊಸ ಯುದ್ಧ..! ದಾಖಲಾಯ್ತು ಸುಳ್ಳು ಮಾಹಿತಿಯ ಕೇಸು..!

ಬನ್ನಿ ಅವರನ್ನು ಹೊರಗಟ್ಟೋಣ..! ಅಕ್ರಮ ವಲಸಿಗರ ವಿರುದ್ಧ ಯೋಗಿಯ ಹೊಸ ಯುದ್ಧ..! ದಾಖಲಾಯ್ತು ಸುಳ್ಳು ಮಾಹಿತಿಯ ಕೇಸು..!

ಮುಂಬೈ ಹಿಂದಿಕ್ಕಿದ ಬೆಂಗಳೂರು!| Bengaluru’s Metro network will reach 225 km | Masth Magaa  | Amar Prasad

ಮುಂಬೈ ಹಿಂದಿಕ್ಕಿದ ಬೆಂಗಳೂರು!| Bengaluru’s Metro network will reach 225 km | Masth Magaa | Amar Prasad

10 ವರ್ಷಗಳ ಬಳಿಕ ಕೋರ್ಟ್ ಧಿಡೀರ್ ತೀರ್ಪು: ಅಪ್ಪನ ಆಸ್ತಿ ಮಗಳಿಗೆ ಇಲ್ಲ | Hindu Property Rules for Women

10 ವರ್ಷಗಳ ಬಳಿಕ ಕೋರ್ಟ್ ಧಿಡೀರ್ ತೀರ್ಪು: ಅಪ್ಪನ ಆಸ್ತಿ ಮಗಳಿಗೆ ಇಲ್ಲ | Hindu Property Rules for Women

ಬ್ಯಾಂಕ್‌ಗಳಿಂದ ಉದ್ಯಮಿಗಳ 6.15 ಲಕ್ಷ ಕೋಟಿ ರೂ. ಸಾಲ ಮನ್ನಾ ಆಯ್ತಾ? ಏನಿದು ರೈಟ್‌ ಆಫ್‌? Vijay Karnataka

ಬ್ಯಾಂಕ್‌ಗಳಿಂದ ಉದ್ಯಮಿಗಳ 6.15 ಲಕ್ಷ ಕೋಟಿ ರೂ. ಸಾಲ ಮನ್ನಾ ಆಯ್ತಾ? ಏನಿದು ರೈಟ್‌ ಆಫ್‌? Vijay Karnataka

© 2025 dtub. Все права защищены.

  • Контакты
  • О нас
  • Политика конфиденциальности

Контакты для правообладателей: [email protected]