Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
dTub
Скачать

ಶುಕ್ರವಾರ ಮಾಡುವ ಜೇಷ್ಟಾ ದೇವಿ ಪೂಜೆ ಬಗ್ಗೆ ಸಂಪೂರ್ಣ ಮಾಹಿತಿ

Автор: Mallamma Ajji Cooking Granny

Загружено: 2021-07-27

Просмотров: 174021

Описание:

ಶುಕ್ರವಾರದ ಜೇಷ್ಠಾದೇವಿ ಪೂಜೆ

ಈ ಪೂಜೆಗೆ ಯಾವುದೇ ಬುಕ್ ಇಲ್ಲ ಫೋಟೋ ಇಲ್ಲ ಕಥೆ ಇಲ್ಲ ಮಂತ್ರ ಇಲ್ಲ.

ವರ್ಷದಲ್ಲಿ ನಿಮಗೆ ಯಾವಾಗ ಬೇಕಾದರೂ ಮಾಡಬಹುದು.

ಶುಕ್ರವಾರ ಬೆಳಗ್ಗೆ ಈ ಪೂಜೆಯನ್ನು ಮಾಡಿ.
ಸಾಯಂಕಾಲ ನಾಲ್ಕರಿಂದ ಐದು ಗಂಟೆಗೆ ಲಕ್ಷ್ಮಿ ಪೂಜೆ ಮಾಡಬೇಕು. ಅವಾಗ ಮಾವಿನಸೊಪ್ಪು ಬಾಗಿಲಿಗೆ ಕಟ್ಟಿ.
ಮನೆ ಗುಡಿಸಬೇಕು. ಮನೆ ವರೆಸುವ ನೀರಿಗೆ ಗಂಜಲ ಕಲ್ಲುಪ್ಪು ಅರಿಶಿಣ ಈ ಮೂರನ್ನು ಹಾಕಿ ಮನೆಯನ್ನು ಒರೆಸಿ.
ಬಾಗಿಲಿಗೆ ಸಗಣಿ ಅನ್ನು ಚಿಮುಕಿಸಿ ಸಾರಿಸಿ.
ಸ್ವಲ್ಪ ಸಗಣಿಯನ್ನು ಒಣಗಿಸಿ ಪುಡಿಮಾಡಿಟ್ಟುಕೊಂಡರೆ ಬಾಗಿಲು ಸಾಧಿಸುವುದಕ್ಕೆ ಅನುಕೂಲವಾಗುತ್ತದೆ.

ನೀವು ಒಂದು ವರ್ಷವಾದರೂ ಹೀಗೆ ಮನೆ ಒರೆಸಿದರೆ
ನಿಮ್ಮ ಕಷ್ಟ ಎಲ್ಲಾ ಕ್ರಮೇಣ ಪರಿಹಾರವಾಗಿ ಸುಖ ದಿನಗಳು ಬಹುಬೇಗ ಬರುತ್ತವೆ.
ಯಾರಾದರೂ ಮನೆಯಲ್ಲಿ ತೀರಿಕೊಂಡರೆ ಕೆಲವರು ಹಬ್ಬ ಪೂಜೆ ಮಾಡುವುದಿಲ್ಲ. ಅಂತಹವರು ಈ ಪೂಜೆಯನ್ನು ಮಾಡಬಹುದು.

ಅರಿಶಿನ 100 ಗ್ರಾಂ
ಕುಂಕುಮ 100 ಗ್ರಾಂ
ವಿಳೆದೆಲೆ 3 ಕಳಸಕ್ಕೆ
ತೆಂಗಿನಕಾಯಿ ಒಂದು
ಪುಳಿಯೋಗರೆ
ಕೋಸಂಬರಿ
ಎರಡು ಎಣ್ಣೆದೀಪ

ಪ್ರಸಾದವನ್ನು ಹಂಚಿದ ಮೇಲೆ ಕದಲಿಸಬೇಕು.
ಅರ್ಧ ಬಕೆಟ್ ನೀರಿನಲ್ಲಿ ಜೇಷ್ಠ ದೇವಿಯನ್ನು ಕದರಿ. ಒಂದು ಗಂಟುಗಳು ಇರದ ಹಾಗೆ ಕದರಿ ಮನೆಯ ಹೊರಗಡೆ ಹರಿಯುವ ನೀರಿನಲ್ಲಿ ಹಾಕಿ.
ಮನೆ ಒಳಗಡೆ ಹಾಕಬಾರದು.
ತಕ್ಷಣ ಮನೆಯ ಗುಡಿಸಿ ವರೆಸಿ, ತಲೆಗೆ ಸ್ನಾನವನ್ನು ಮಾಡಬೇಕು.
ನಂತರ ಲಕ್ಷ್ಮಿ ಪೂಜೆ ಮಾಡಬೇಕು.

ಜೇಷ್ಠಾದೇವಿ ಪೂಜೆ ಮಂತ್ರಗಳು
ಓಂ ಜೇಷ್ಠಾದೇವಿ ನಮಃ
ಓಂ ಅಮಂಗಳ ದಾಯಿಯೇ ನಮಃ
ಓಂ ಸಂತೋಷಕ್ಕೆ ಬದಲಾಗಿದ್ದು ಕೊಟ್ಟವಳೇ ನಮಃ
ಓಂ ಅಜ್ಜಅಜ್ಜಿನ ದೂರ ಮಾಡಿದವಳೇ ನಮಃ
ಓಂ ಗಂಡ ಹೆಂಡತಿ ದೂರ ಮಾಡುವಳೆ ನಮಃ

ಹೀಗೆ ನಿಮ್ಮ ಕಷ್ಟಗಳನ್ನೆಲ್ಲ ಹೇಳಿಕೊಳ್ಳಿ.

ಗೃಹಿಣಿ ಹೇಗೆ ಇರಬೇಕು , ಮನೆ ಸ್ವಚ್ಚವಾಗಿಡುವುದು ಹೇಗೆ ಎಂದು ತಿಳಿಯಲು click madi
   • ಗೃಹಿಣಿ ಹೇಗಿರಬೇಕು!! ಮನೆ ಹೇಗೆ ಸ್ವಚ್ಛಗೊಳಿಸಬೇಕ...  

to buy amma's masala powders click below
https://wa.me/c/917337602455
or
what's app to 7337602455

simple varamahalakshmi pooja vidhana
   • Simple Varamahalakshmi Pooja Vidhana | ಸಿಂ...  

ಶುಕ್ರವಾರ ಮಾಡುವ ಜೇಷ್ಟಾ ದೇವಿ ಪೂಜೆ ಬಗ್ಗೆ ಸಂಪೂರ್ಣ ಮಾಹಿತಿ

Поделиться в:

Доступные форматы для скачивания:

Скачать видео mp4

  • Информация по загрузке:

Скачать аудио mp3

Похожие видео

Sona aunty's ಖಾರದ ಉಂಡ್ ಕಡಬು | ದಕ್ಷಿಣ ಕನ್ನಡ ತಿಂಡಿ | Roopa Prabhakar Reviews, Travel vlogs & Recipes

Sona aunty's ಖಾರದ ಉಂಡ್ ಕಡಬು | ದಕ್ಷಿಣ ಕನ್ನಡ ತಿಂಡಿ | Roopa Prabhakar Reviews, Travel vlogs & Recipes

ಭಾನುವಾರ ದಿನ ಈ ಹಾಡುಗಳನ್ನು ಕೇಳಿದರೆ ನೀವು ಮುಟ್ಟಿದ್ದೆಲ್ಲ ಬಂಗಾರವೆ | Lord Narasimha Swamy Songs

ಭಾನುವಾರ ದಿನ ಈ ಹಾಡುಗಳನ್ನು ಕೇಳಿದರೆ ನೀವು ಮುಟ್ಟಿದ್ದೆಲ್ಲ ಬಂಗಾರವೆ | Lord Narasimha Swamy Songs

ದರಿದ್ರ ಲಕ್ಷ್ಮಿಯನ್ನ ಮನೆಯಿಂದ ಓಡಿಸಿ ಐಶ್ವರ್ಯ ಲಕ್ಷ್ಮಿ ಓಲೈಸೋದು ಹೇಗೆ? | Dr. Vishnuda Guruji  | Karnataka TV

ದರಿದ್ರ ಲಕ್ಷ್ಮಿಯನ್ನ ಮನೆಯಿಂದ ಓಡಿಸಿ ಐಶ್ವರ್ಯ ಲಕ್ಷ್ಮಿ ಓಲೈಸೋದು ಹೇಗೆ? | Dr. Vishnuda Guruji | Karnataka TV

ಲಕ್ಷ್ಮೀ ಕೂರಿಸುವ ಶುಭ ಸಮಯ ಯಾವುದು..? Maharshi Anand Guruji | Varamahalakshmi Pooja

ಲಕ್ಷ್ಮೀ ಕೂರಿಸುವ ಶುಭ ಸಮಯ ಯಾವುದು..? Maharshi Anand Guruji | Varamahalakshmi Pooja

ಗೃಹಿಣಿ ಹೇಗಿರಬೇಕು!! ಮನೆ ಹೇಗೆ ಸ್ವಚ್ಛಗೊಳಿಸಬೇಕು! ರೀತಿ ನೀತಿ ನಿಯಮದ ಬಗ್ಗೆ ತಿಳಿಯಲು ಈ ವಿಡಿಯೋ ನೋಡಿ!!!

ಗೃಹಿಣಿ ಹೇಗಿರಬೇಕು!! ಮನೆ ಹೇಗೆ ಸ್ವಚ್ಛಗೊಳಿಸಬೇಕು! ರೀತಿ ನೀತಿ ನಿಯಮದ ಬಗ್ಗೆ ತಿಳಿಯಲು ಈ ವಿಡಿಯೋ ನೋಡಿ!!!

ಒಂದು ರೂಪಾಯಿ ಮೌಲ್ಯ,‌ ಮಹತ್ವ - ಅಮ್ಮ ಎನ್ ಹೇಳ್ತಾರೆ ಈ ವಿಡಿಯೋ ನೋಡಿ!!

ಒಂದು ರೂಪಾಯಿ ಮೌಲ್ಯ,‌ ಮಹತ್ವ - ಅಮ್ಮ ಎನ್ ಹೇಳ್ತಾರೆ ಈ ವಿಡಿಯೋ ನೋಡಿ!!

ಭಾನುವಾರ ದಿನ ಈ ಹಾಡುಗಳನ್ನು ಕೇಳಿದರೆ ಶನಿ ಕಾಟ ತೀರಿ ಹಣ ಬಂಗಾರದಿಂದ ಐಶ್ವರ್ಯವಂತರಾಗುತ್ತೀರ | Lord Krishna Songs

ಭಾನುವಾರ ದಿನ ಈ ಹಾಡುಗಳನ್ನು ಕೇಳಿದರೆ ಶನಿ ಕಾಟ ತೀರಿ ಹಣ ಬಂಗಾರದಿಂದ ಐಶ್ವರ್ಯವಂತರಾಗುತ್ತೀರ | Lord Krishna Songs

ದೇವರಿಗೆ ಮಡಿಲಕ್ಕಿ ಕೊಡುವ ಸರಿಯಾದ ವಿಧಾನ | How To Give Madilakki Goddess |

ದೇವರಿಗೆ ಮಡಿಲಕ್ಕಿ ಕೊಡುವ ಸರಿಯಾದ ವಿಧಾನ | How To Give Madilakki Goddess |

ನಿಮ್ಮ ಸಾಲ ಬೇಗ ತೀರಬೇಕಾ | ಲಕ್ಷ್ಮಿ ಮನೆಯಲ್ಲಿ ನೆಲೆಸಬೇಕಾ | ಈ ಸುಲಭ tips follow ಮಾಡಿ

ನಿಮ್ಮ ಸಾಲ ಬೇಗ ತೀರಬೇಕಾ | ಲಕ್ಷ್ಮಿ ಮನೆಯಲ್ಲಿ ನೆಲೆಸಬೇಕಾ | ಈ ಸುಲಭ tips follow ಮಾಡಿ

ಉಪ್ಪಿನ ದೀಪದ ನಿಮ್ಮ ಪ್ರಶ್ನೆಗೆ ಉತ್ತರ - part 1

ಉಪ್ಪಿನ ದೀಪದ ನಿಮ್ಮ ಪ್ರಶ್ನೆಗೆ ಉತ್ತರ - part 1

ರಾಯರೇ ಭಕ್ತನ ಮನೆಗೆ ಬಂದಾಗ  #RAAYARIDDARE MANTRALAYA GURURAAYARU

ರಾಯರೇ ಭಕ್ತನ ಮನೆಗೆ ಬಂದಾಗ #RAAYARIDDARE MANTRALAYA GURURAAYARU

ಈ ತಿಂಗಳ 30 ರಂದು ಮುಕ್ಕೋಟಿ ಏಕಾದಶಿಯೊಳಗೆ ಹಸು ಕಂಡರೆ ಈ ಮಾತನ್ನು ಹೇಳಿ ಸಾಕು, ಎಷ್ಟೇ ತಿಂದರೂ ಮುಗಿಯದ ಆಸ್ತಿ

ಈ ತಿಂಗಳ 30 ರಂದು ಮುಕ್ಕೋಟಿ ಏಕಾದಶಿಯೊಳಗೆ ಹಸು ಕಂಡರೆ ಈ ಮಾತನ್ನು ಹೇಳಿ ಸಾಕು, ಎಷ್ಟೇ ತಿಂದರೂ ಮುಗಿಯದ ಆಸ್ತಿ

Simple Varamahalakshmi Pooja Vidhana | ಸಿಂಪ್ಪಲಾಗಿ ಬ್ಲೌಸ್ ಪೀಸ್ ಇಂದ ವರಮಹಾಲಕ್ಷ್ಮಿ ಪೂಜೆ ಮಾಡಿ |sub titles

Simple Varamahalakshmi Pooja Vidhana | ಸಿಂಪ್ಪಲಾಗಿ ಬ್ಲೌಸ್ ಪೀಸ್ ಇಂದ ವರಮಹಾಲಕ್ಷ್ಮಿ ಪೂಜೆ ಮಾಡಿ |sub titles

ನಮ್ಮಂತ ಎಷ್ಟೋ ಫ್ಯಾಮಿಲಿ ಕನಸು idu 🥺😍

ನಮ್ಮಂತ ಎಷ್ಟೋ ಫ್ಯಾಮಿಲಿ ಕನಸು idu 🥺😍

Om Namo Lakshmi Narayanaya Namaha

Om Namo Lakshmi Narayanaya Namaha

ಉಪ್ಪಿನ ದೀಪ ಹಚ್ಚಿ ಲಕ್ಷ್ಮಿ ಯನ್ನು ಒಲಿಸಿಕೊಳ್ಳಿ | Salt Deepa - impress Goddess Lakshmi | Uppina Deepa

ಉಪ್ಪಿನ ದೀಪ ಹಚ್ಚಿ ಲಕ್ಷ್ಮಿ ಯನ್ನು ಒಲಿಸಿಕೊಳ್ಳಿ | Salt Deepa - impress Goddess Lakshmi | Uppina Deepa

ಲಲಿತಾ ಸಹಸ್ರನಾಮ ಸ್ತೋತ್ರಮ್ | Sri Lalitha Sahasranamam |Kannada Lyrics |Sindhu Smitha |ಲಲಿತಾ ಸಹಸ್ರನಾಮಮ್

ಲಲಿತಾ ಸಹಸ್ರನಾಮ ಸ್ತೋತ್ರಮ್ | Sri Lalitha Sahasranamam |Kannada Lyrics |Sindhu Smitha |ಲಲಿತಾ ಸಹಸ್ರನಾಮಮ್

ಅರಳಿ ಮರಕ್ಕೆ ಪ್ರದಕ್ಷಿಣೆ ಮಾಡಿದ್ರೆ ಸಂತಾನ ಭಾಗ್ಯವಾಗುತ್ತಾ? | Dr Sriram Bhat Astrology Epi 87 | Heggadde

ಅರಳಿ ಮರಕ್ಕೆ ಪ್ರದಕ್ಷಿಣೆ ಮಾಡಿದ್ರೆ ಸಂತಾನ ಭಾಗ್ಯವಾಗುತ್ತಾ? | Dr Sriram Bhat Astrology Epi 87 | Heggadde

Ellaranthalla Nan Ganda Kannada Full Movie | Vishnuvardhan & Prema's Superhit Kannada Movie

Ellaranthalla Nan Ganda Kannada Full Movie | Vishnuvardhan & Prema's Superhit Kannada Movie

#dailytulasi_bagilupooja, Daily Tulasi & Bagilu pooja | ದಿನ ನಿತ್ಯದ ಬಾಗಿಲು ಪೂಜೆ ಹಾಗು ತುಳಸಿ ಪೂಜಾ ವಿಧಾನ

#dailytulasi_bagilupooja, Daily Tulasi & Bagilu pooja | ದಿನ ನಿತ್ಯದ ಬಾಗಿಲು ಪೂಜೆ ಹಾಗು ತುಳಸಿ ಪೂಜಾ ವಿಧಾನ

© 2025 dtub. Все права защищены.

  • Контакты
  • О нас
  • Политика конфиденциальности

Контакты для правообладателей: [email protected]