Hubli-Chalavadi Brothers Interview | ಚಲವಾದಿ ಸಹೋದರರು ರೌಡಿಗಳಾ, ಸಮಾಜ ಸೇವಕರಾ?
Автор: Madihalli Media
Загружено: 2023-03-06
Просмотров: 89059
ಹುಬ್ಬಳ್ಳಿಯ ರಾಮನಗರದಲ್ಲೇ ಹುಟ್ಟಿ, ಅಲ್ಲಿಯ ಜನರ ನಡುವೆಯೇ ಆಡಿ ಬೆಳೆದ ಚಲವಾದಿ ಸಹೋದರರು ನಿಜವಾಗಲೂ ರೌಡಿಗಳಾ, ಸಮಾಜ ಸೇವಕರಾ? ಈ ಪ್ರಶ್ನೆಯನ್ನು ಮನಸಿನಲ್ಲಿಟ್ಟುಕೊಂಡು ಹೊರಟ ನಮಗೆ, ಸಂದರ್ಶನ ಮುಗಿಸುವಷ್ಟರಲ್ಲಿ ಅದಕ್ಕೆ ಉತ್ತರ ಸಿಕ್ಕಿತ್ತು. ಈ ಸಹೋದದರು ಅಲ್ಲಿನ ಜನರ ಜೊತೆ ಬೆರೆಯುವ ರೀತಿ, ರಾಮನಗರ ವಾರ್ಡ್‌ನ ಮೇಲಿರುವ ಇವರ ಪ್ರೀತಿ ನಿಜಕ್ಕೂ ಅಚ್ಚರಿ ಹುಟ್ಟಿಸಿತ್ತು. ಒಂದು ವರ್ಷದ ಹಿಂದೆ ವಾರ್ಡ್‌ನಲ್ಲಿ ಎಲ್ಲೆಂದರಲ್ಲಿ ಬಿದ್ದಿರುವ ಕಸ ಕಣ್ಣಿಗೆ ರಾಚುತ್ತಿತ್ತು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಡಾಂಬರು ಕಾಣದಿದ್ದ ರಸ್ತೆ ಲಕಲಕಿಸುತ್ತಿದೆ. ವಾರ್ಡ್ ಜನರನ್ನು ಮಾತನಾಡಿಸಿದಾಗ ಇರುವ ಅಲ್ಪಸ್ವಲ್ಪ ಗೊಂದಲಕ್ಕೆ ಸ್ಪಷ್ಟ ಉತ್ತರ ಸಿಕ್ಕಿದೆ. ‘ಚಲವಾದಿ ಸಹೋದರರು ಈಗ ರಾಮನಗರದ ಸಹೋದರರು’ ಎಂಬ ಒಂದು ಮಾತೇ ಇವರ ಕಾರ್ಯ ವೈಖರಿಯನ್ನು ವಿವರಿಸುತ್ತದೆ. ಈ ಸಹೋದರರ ಜೀವನದ ಕಥೆಯನ್ನು ಅವರ ಮಾತುಗಳಲ್ಲೇ ಕೇಳಿ. ಸಂದರ್ಶನ ಎರಡು ಕಂತುಗಳಲ್ಲಿ ಪ್ರಸಾರವಾಗಲಿದೆ.
#hubli #manjunathmadihalli #ramanagar #cleancity #chalavadibrothers #cleancity
Доступные форматы для скачивания:
Скачать видео mp4
-
Информация по загрузке: