ಚಂಡಿಯ ಕಥೆ | Chandiya Kathe
Автор: ಉಷಾ ಹೇಳುವ ಚಂದದ ಕಥೆಗಳು.
Загружено: 2024-10-01
Просмотров: 926
ಇವತ್ತಿನಿಂದ ನಾನು "ಉಷಾ ಹೇಳುವ ಚಂದದ ಕಥೆಗಳು" ಎಂಬ ಯೂಟ್ಯೂಬ್ ಚಾನಲ್ ಆರಂಭಿಸುತ್ತಿದ್ದೇನೆ. ಇವೆಲ್ಲ ನನ್ನ ಸ್ವಂತ ಕಥೆಗಳಲ್ಲ. ಇವೆಲ್ಲ ನಾನು ಓದಿರುವ, ಅವರಿವರಿಂದ ಕೇಳಿರುವ, ಚಿತ್ರ-ಟಿವಿಯಲ್ಲಿ, ಸೋಶಿಯಲ್ ಮೀಡಿಯಾದಲ್ಲಿ ನೋಡಿ ತಿಳಿದುಕೊಂಡಿರುವ ಕಥೆಗಳು ಅಂದರೆ ಚಾಲ್ತಿ ಇರುವ ಆದರೆ ಸ್ವಲ್ಪ ಹಳೆಯ ಕಥೆಗಳು. ನನ್ನ ಈ ಪ್ರಯತ್ನ ನಿಮಗೆಲ್ಲ ಇಷ್ಟವಾಗುತ್ತದೆ ಅಂತ ನಂಬಿದ್ದೇನೆ. ಇಂತಿ ನಿಮ್ಮ ಉಷಾ.
Доступные форматы для скачивания:
Скачать видео mp4
-
Информация по загрузке: