ಹ.ರಾ.ಮಹೇಶ್ ರಚಿಸಿ ಹಾಡಿರುವ December 06 ಬಾಬಾಸಾಹೇಬ್ ಅಂಬೇಡ್ಕರ್ ಪರಿನಿಬ್ಬಾಣ ದಿನದ ಸಂಕಲ್ಪಗೀತೆ
Автор: N light India NEWS KANNADA
Загружено: 2022-12-21
Просмотров: 28192
#ambedkarsongs #parinibbanadina #december6 #jaibheem #haramahesh #nlightindianews #jaibhim #parivarthanasongs
N ಲೈಟ್ ಇಂಡಿಯಾ ನ್ಯೂಸ್/N LIGHT INDIA NEWS - ಜಾಗೃತ ಭಾರತಕ್ಕಾಗಿ ಜನ ಮಾಧ್ಯಮ
ಪ್ರೀತಿಯ ಗೌರವಾನ್ವಿತ ಬಂಧುಗಳೇ,
ಶತಶತಮಾನಗಳಿಂದಲೂ ಬಹುತ್ವದ ಮಹತ್ವವನ್ನು ಭಾರತದಲ್ಲಿ ಬಿತ್ತುತ್ತಾ ಬರುತ್ತಿರುವ ಬಹಳ ಪ್ರಾಚೀನ ಘನ ಪರಂಪರೆ ಇರುವ ಬುದ್ಧ-ಬಸವ-ಫುಲೆ-ಪೆರಿಯಾರ್-ಶಾಹು-ನಾಲ್ವಡಿ-ನಾರಾಯಣಗುರು-ಬಾಬಾಸಾಹೇಬ್-ದಾದಾಸಾಹೇಬರ ತತ್ವ ಸಿದ್ಧಾಂತ ಆಶಯಗಳ ಸಾಮಾಜಿಕ ಪರಿವರ್ತನಾ ಬಹುಜನ ಚಳವಳಿಗೆ ಪೂರಕವಾಗಿ ಭಾರತದ ಸಂವಿಧಾನದ ಆಶಯಗಳಾದ ಸ್ವಾತಂತ್ರ್ಯ ಸಮಾನತೆ ಸಹೋದರತೆ ಮತ್ತು ನ್ಯಾಯಗಳ ಆಧಾರದ ಮೇಲೆ ತಮ್ಮೆಲ್ಲರ ಪ್ರೀತಿಯ ಬೆಂಬಲ ಸಹಾಯ ಪ್ರೋತ್ಸಾಹ ದೊಂದಿಗೆ ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು ದೊರಕಿಸಿಕೊಡುವ ಪ್ರಯತ್ನದ ಭಾಗವಾಗಿ ಸಮೂಹ ಸಹಕಾರದಿಂದ
N LIGHT INDIA - 'ಜಾಗೃತ ಭಾರತಕ್ಕಾಗಿ ಜನ ಮಾಧ್ಯಮ' ಎಂಬ
ಒಂದು ಮಾಧ್ಯಮವನ್ನು (ಯೂಟ್ಯೂಬ್ ಚಾನಲ್) ಆರಂಭಿಸಿದ್ದೇವೆ. ದಯಮಾಡಿ ಈ ಪ್ರಯತ್ನಕ್ಕಾಗಿ ತಾವೆಲ್ಲರೂ ಎನ್ ಲೈಟ್ ಇಂಡಿಯಾ ಗೆ ಹಾರೈಸಿ ಮಾರ್ಗದರ್ಶನ ನೀಡಿ ಮತ್ತು ನಮ್ಮೊಂದಿಗಿರಿ.... ಎಂದು ವಿನಂತಿಸುತ್ತೇವೆ.
ಶರಣು...🙏🏽
ಜೈಭೀಮ್..✊🏽
ನಮೋ ಬುದ್ಧಾಯ.
🙏🏽🙏🏽🙏🏽
Доступные форматы для скачивания:
Скачать видео mp4
-
Информация по загрузке: