Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
dTub
Скачать

ಇವರು ʻಎಲ್ಲರ ಬಸವಣ್ಣʼ ಯಾಕೆ? | Basavanna life story | Leaders | vishwaguru | Basavanna Masth Magaa Amar

Автор: Masth Magaa

Загружено: 2024-05-09

Просмотров: 427358

Описание:

ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! https://amarprasad.graphy.com/courses...

ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.

ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.

ಕೋರ್ಸ್ ಲಿಂಕ್- https://amarprasad.graphy.com/courses...

ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ https://amarprasad.graphy.com/courses... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.

ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.

⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 31+ Video Tutorials
⦿ Certificate of completion

Actual price - 2499
PRICE NOW - 1499

USE CODE "GET40" TO GET 40% DISCOUNT !!

Amar Prasad Classroom

------

Contact For Advertisement in Our Channel
[email protected]
.
.
.
.
.
.
.
.
.
.
.
.
.
.
.
.
.
#Basavanna #BasavaJayanti #Lingayat #BasavaTeachings #BasavaPhilosophy #BasavaJayanti2024 #BasavaJayantiCelebration #BasavaSociety #BasavaVachana #BasavaLegacy #MasthMagaa #AmarPrasad

ಇವರು ʻಎಲ್ಲರ ಬಸವಣ್ಣʼ ಯಾಕೆ? | Basavanna life story | Leaders | vishwaguru | Basavanna Masth Magaa Amar

Поделиться в:

Доступные форматы для скачивания:

Скачать видео mp4

  • Информация по загрузке:

Скачать аудио mp3

Похожие видео

ಚೀನಾಗೆ ಭಾರತ ಕಪಾಳಮೋಕ್ಷ! | Op Sindoor Big Revelation | Indian Army | Masth Magaa | Suttu Jagattu |Amar

ಚೀನಾಗೆ ಭಾರತ ಕಪಾಳಮೋಕ್ಷ! | Op Sindoor Big Revelation | Indian Army | Masth Magaa | Suttu Jagattu |Amar

ಸನ್ಯಾಸಿ ಆಗೋಕೆ ಹೊರಟಿದ್ದು ಯಾಕೆ? | Kuvempu Life Story | Kannada | Shivamogga | Masth Magaa Amar Prasad

ಸನ್ಯಾಸಿ ಆಗೋಕೆ ಹೊರಟಿದ್ದು ಯಾಕೆ? | Kuvempu Life Story | Kannada | Shivamogga | Masth Magaa Amar Prasad

ಮಹಾಂತೇಶ್‌ ಬೀಳಗಿ ಅಪಘಾತದ ಕೊನೆಯ 5 ನಿಮಿಷಗಳು| ಹೇಗಾಯಿತು ಆ ದುರಂತ?  ಇವರು ಎಂತವರು ಗೊತ್ತಾ?  Mahantesh Bilagi

ಮಹಾಂತೇಶ್‌ ಬೀಳಗಿ ಅಪಘಾತದ ಕೊನೆಯ 5 ನಿಮಿಷಗಳು| ಹೇಗಾಯಿತು ಆ ದುರಂತ? ಇವರು ಎಂತವರು ಗೊತ್ತಾ? Mahantesh Bilagi

ಅಖಂಡ ಭಾರತದ ಕನಸಿಗೆ ನಾಂದಿ ಹಾಡಿತ್ತು ಚಾಣಕ್ಯ ಪ್ರತಿಜ್ಞೆ..!  Amazing story of Mahaguru Chanakya..! History

ಅಖಂಡ ಭಾರತದ ಕನಸಿಗೆ ನಾಂದಿ ಹಾಡಿತ್ತು ಚಾಣಕ್ಯ ಪ್ರತಿಜ್ಞೆ..! Amazing story of Mahaguru Chanakya..! History

ಮೋದಿಜಿ ಕೈ ನಡುಗುತಿದೆ! ಮುಮ್ತಾಸ್ ಬಿಚ್ಚಿಟ್ಟ 500 ವರ್ಷದ ಸೀಕ್ರೆಟ್! Shri Ram Janmabhoomi Mandir | PM Modi

ಮೋದಿಜಿ ಕೈ ನಡುಗುತಿದೆ! ಮುಮ್ತಾಸ್ ಬಿಚ್ಚಿಟ್ಟ 500 ವರ್ಷದ ಸೀಕ್ರೆಟ್! Shri Ram Janmabhoomi Mandir | PM Modi

ಕ್ರಿಶ್ಚಿಯನ್‌ ಅಧಿಕಾರಿಗೆ ಸುಪ್ರೀಂ ತರಾಟೆ | Indian Army vs Samuel Kamalesan | Masth Magaa | Amar

ಕ್ರಿಶ್ಚಿಯನ್‌ ಅಧಿಕಾರಿಗೆ ಸುಪ್ರೀಂ ತರಾಟೆ | Indian Army vs Samuel Kamalesan | Masth Magaa | Amar

"ಹರಳಯ್ಯ ಕಲ್ಯಾಣಮ್ಮ ದಂಪತಿಗಳು ತಮ್ಮ ತೊಡೆ ಚರ್ಮದಿಂದ ಮಾಡಿಕೊಟ್ಟ ಪಾದರಕ್ಷೆಗಳು ಈ ಊರಿನಲ್ಲಿ ಇನ್ನೂ ಇವೆ"||

"ಸ್ವಂತ ಅಕ್ಕನ ಬಗ್ಗೆ ಆಡಿದ ಮಾತು ಸರ್ವಜ್ಞನ ಸಾವಿಗೆ ಕಾರಣವಾಯ್ತಾ?-Ep02-Sarvajna Birth Place-Abalauru TOUR

ನಟೋರಿಯಸ್‌ ದಾವೂದ್‌ ಇಬ್ರಾಹಿಂಗೆ ಸ್ಕೆಚ್! ಕೊನೆ ಹಂತದಲ್ಲಿ ಆಗಿದ್ದೇನು..? | Ajit Doval | Gaurish Akki Studio

ನಟೋರಿಯಸ್‌ ದಾವೂದ್‌ ಇಬ್ರಾಹಿಂಗೆ ಸ್ಕೆಚ್! ಕೊನೆ ಹಂತದಲ್ಲಿ ಆಗಿದ್ದೇನು..? | Ajit Doval | Gaurish Akki Studio

ಬೌದ್ಧಧರ್ಮ ಯಾಕೆ ʻಹರಡಿತುʼ ಗೊತ್ತಾ! | Itihasa Darshana 14| Indian History In Kannada |Masth Magaa | Amar

ಬೌದ್ಧಧರ್ಮ ಯಾಕೆ ʻಹರಡಿತುʼ ಗೊತ್ತಾ! | Itihasa Darshana 14| Indian History In Kannada |Masth Magaa | Amar

Tenali Rama Kannada Film | ಸೌಂದರ್ಯ vs ಬುದ್ಧಿವಂತಿಕೆ | Contiloe Kannada #tenalirama

Tenali Rama Kannada Film | ಸೌಂದರ್ಯ vs ಬುದ್ಧಿವಂತಿಕೆ | Contiloe Kannada #tenalirama

ಉಪ್ಪಿನಿಂದ ಉಕ್ಕಿನವರೆಗೆ ! ಟಾಟಾ ರೋಚಕ ಇತಿಹಾಸ | TATA History | Ratan Tata | Masth Magaa | Amar Prasad

ಉಪ್ಪಿನಿಂದ ಉಕ್ಕಿನವರೆಗೆ ! ಟಾಟಾ ರೋಚಕ ಇತಿಹಾಸ | TATA History | Ratan Tata | Masth Magaa | Amar Prasad

ಸ್ವಾಮಿ ವಿವೇಕಾನಂದ ಜೀವನ ಚರಿತ್ರೆ by Gururaj Karajagi motivational video| life changing video in Kannada

ಸ್ವಾಮಿ ವಿವೇಕಾನಂದ ಜೀವನ ಚರಿತ್ರೆ by Gururaj Karajagi motivational video| life changing video in Kannada

ಖರ್ಗೆ ಸಿಎಂ ಆಗ್ಲಿ: ಕಾಂಗ್ರೆಸ್‌! | Big Development in India | Afghan Warns Pak | Masth Magaa |Full News

ಖರ್ಗೆ ಸಿಎಂ ಆಗ್ಲಿ: ಕಾಂಗ್ರೆಸ್‌! | Big Development in India | Afghan Warns Pak | Masth Magaa |Full News

ಬ್ರಿಟಿಷರು ಬರದೇ ಇದ್ದಿದ್ರೆ ಭಾರತ ಈಗ ಹೇಗಿರುತ್ತಿತ್ತು | What if Britishers never Ruled India?

ಬ್ರಿಟಿಷರು ಬರದೇ ಇದ್ದಿದ್ರೆ ಭಾರತ ಈಗ ಹೇಗಿರುತ್ತಿತ್ತು | What if Britishers never Ruled India?

ಈ ವೀರನ ಅಬ್ಬರಕ್ಕೆ ಉತ್ತರ ಭಾರತವೇ ತತ್ತರಿಸಿತ್ತು..! ಯಾರು ಈ ಇಮ್ಮಡಿ ಪುಲಿಕೇಶಿ? True story Of Immadi Pulikeshi

ಈ ವೀರನ ಅಬ್ಬರಕ್ಕೆ ಉತ್ತರ ಭಾರತವೇ ತತ್ತರಿಸಿತ್ತು..! ಯಾರು ಈ ಇಮ್ಮಡಿ ಪುಲಿಕೇಶಿ? True story Of Immadi Pulikeshi

ಆದ್ರೆ, ಆಡಿಸಿಟ್ಟರು 'ಮೇಡಂ' | The Life Story Of Ex Prime Minister Dr Manmohan Singh | Masth Magaa

ಆದ್ರೆ, ಆಡಿಸಿಟ್ಟರು 'ಮೇಡಂ' | The Life Story Of Ex Prime Minister Dr Manmohan Singh | Masth Magaa

ವಚನ ದರ್ಶನ - ಮನದ ಮೈಲಿಗೆಯನ್ನು ಕಳೆಯುವ  ಸಾಹಿತ್ಯ | ಶ್ರೀ ಸದಾಶಿವಾನಂದ ಮಹಾಸ್ವಾಮಿಗಳು

ವಚನ ದರ್ಶನ - ಮನದ ಮೈಲಿಗೆಯನ್ನು ಕಳೆಯುವ ಸಾಹಿತ್ಯ | ಶ್ರೀ ಸದಾಶಿವಾನಂದ ಮಹಾಸ್ವಾಮಿಗಳು

ಇದನ್ನ ರೂಢಿ ಮಾಡ್ಕೊಂಡ್ರೆ ನಿಮ್ಮ ಲೈಫೇ ಚೇಂಜ್‌! | Small Changes | Big Effects | Masth Magaa Amar

ಇದನ್ನ ರೂಢಿ ಮಾಡ್ಕೊಂಡ್ರೆ ನಿಮ್ಮ ಲೈಫೇ ಚೇಂಜ್‌! | Small Changes | Big Effects | Masth Magaa Amar

Suvarna News Hour Special Full with Dingaleshwara Swamiji | ಮತ್ತೆ ಶುರುವಾಗುತ್ತಾ ಪ್ರತ್ಯೇಕ ಧರ್ಮದ ಹೋರಾಟ?

Suvarna News Hour Special Full with Dingaleshwara Swamiji | ಮತ್ತೆ ಶುರುವಾಗುತ್ತಾ ಪ್ರತ್ಯೇಕ ಧರ್ಮದ ಹೋರಾಟ?

© 2025 dtub. Все права защищены.

  • Контакты
  • О нас
  • Политика конфиденциальности

Контакты для правообладателей: [email protected]