ಪೇಪರ್ ಅವಲಕ್ಕಿ ನ ಈ ರೀತಿ ಗರಿಗರಿಯಾಗಿ ಮಾಡುವ ವಿಧಾನ I Paper avalakki mixture I Poha mixture recipe
Автор: Bhagya Tv
Загружено: 2023-11-09
Просмотров: 215670
#bhagyatvrecipes #bhagyatv #bhagyatvkannada #avalakkirecipe #mixer
https://mysunpure.in/
ಗರಿಗರಿಯಾದ ಅವಲಕ್ಕಿ ಒಗ್ಗರಣೆ ಮಾಡಲು ಬೇಕಾದ ಪದಾರ್ಥಗಳು
ಪೇಪರ್ ಅವಲಕ್ಕಿ ಅರ್ಧ ಕೆಜಿ
ಕಡ್ಲೆಕಾಯಿ ಬೀಜ ಅರ್ಧ ಕಪ್
ಹುರಿಗಡಲೆ ಕಾಲ ಕಪ್
ಎಣ್ಣೆ ಅರ್ಧ ಕಪ್
ಬಾದಾಮಿ ಕಾಲು ಕಪ್
ಗೋಡಂಬಿ 1/4 ಕಪ್ ನಷ್ಟು
ಒಣ ದ್ರಾಕ್ಷಿ ಕಾಲು ಕಪ್ ನಷ್ಟು
ಒಣ ಕೊಬ್ಬರಿ ಕಾಲು ಕಪ್ ನಷ್ಟು
ಹಸಿಮೆಣಸಿನಕಾಯಿ 10 ರಿಂದ 15
ಕರಿಬೇವಿನ ಸೊಪ್ಪು 1 ಹಿಡಿ
ಬ್ಯಾಡಗಿ ಮೆಣಸಿನಕಾಯಿ 5 ರಿಂದ 6
ಸಾಸಿವೆ ಸ್ವಲ್ಪ
ಇಂಗು ಚಿಟಿಕೆಯಷ್ಟು
ಅರಿಶಿನದ ಪುಡಿ 1 ಟೀ ಸ್ಪೂನ್
ಸಕ್ಕರೆ ಪುಡಿ 2 ಟೇಬಲ್ ಸ್ಪೂನ್
ಉಪ್ಪು ರುಚಿಗೆ ತಕ್ಕಷ್ಟು
Bhagya Tv Recipe Channel :
https://www.youtube.com/c/bhagyatv?su...
Bhagya tv vlogs channel :
/ @bhagyatvvlogs
Доступные форматы для скачивания:
Скачать видео mp4
-
Информация по загрузке: