ಭಾರತದ ರ*ಕ್ತ ಕುಡಿಯಲು ಅಸಿಮ್ ಮುನೀರ್ ಹಪಾಹಪಿ; ದೆಹಲಿ ಸ್ಫೋ*ಟಕ್ಕೆ ಕುಣಿದು ಕುಪ್ಪಳಿಸಿದ ಪಾ*ಪಿ! | Asim Munir
Автор: Vijay Karnataka | ವಿಜಯ ಕರ್ನಾಟಕ
Загружено: 2025-11-19
Просмотров: 5832
ಭಾರತದ ರ*ಕ್ತ ಕುಡಿಯಲು ಅಸಿಮ್ ಮುನೀರ್ ಹಪಾಹಪಿ; ದೆಹಲಿ ಸ್ಫೋ*ಟಕ್ಕೆ ಕುಣಿದು ಕುಪ್ಪಳಿಸಿದ ಪಾ*ಪಿ! | How India Should Tackle Asim Munir’s Trap | Delhi Blast Aftermath EXPLAINED | Pakistan’s Terror Playbook | India vs Asim Munir: The Trap EXPLAINED
ರಾಷ್ಟ್ರ ರಾಜಧಾನಿ ನವದೆಹಲಿಯ ಕೆಂಪು ಕೋಟೆ ಕಾರು ಬಾಂಬ್ ಸ್ಪೋಟ ಕೇವಲ ಒಂದು ಭಯೋತ್ಪಾದಕ ಘಟನೆ ಅಲ್ಲ ಎಂಬುದು ಸಾಬೀತಾಗಿದೆ. ನಿರಂತರವಾಗಿ ಭಾರತದ ರಕ್ತ ಹರಿಸಲು ಸಂಚು ರೂಪಿಸುತ್ತಿರುವ ಪಾಕಿಸ್ತಾನವನ್ನೂ ಒಳಗೊಂಡ ಒಂದು ವಿಸ್ತೃತ ನೆಟ್‌ವರ್ಕ್ ಈ ಷಡ್ಯಂತ್ರದ ಹಿಂದಿದೆ ಎಂಬುದು ಎನ್‌ಐಎ ತನಿಖೆಯಿಂದ ದೃಢಪಟ್ಟಿದೆ. ಅದರಲ್ಲೂ ವೈದ್ಯ ವೃತ್ತಿಯಲ್ಲಿರುವ ವೈಟ್ ಕಾಲರ್ ಭಯೋತ್ಪಾದಕರು ಭಾರತದ ರಕ್ತ ಕುಡಿಯಲು ಸಜ್ಜಾಗಿ ಕುಳಿತಿದ್ದಾರೆ ಎಂಬ ಆಘಾತಕಾರಿ ಸಂಗತಿಯನ್ನು ದೆಹಲಿ ಸ್ಪೋಟ ಹೊರಹಾಕಿದೆ. ಇದರಲ್ಲಿ ಪಾಕಿಸ್ತಾನದ ಕೈವಾಡ ಇದೆ ಎಂಬುದು ಸಾಮಾನ್ಯ ನಾಗರಿಕನಿಗೂ ಗೊತ್ತಿರುವ ಸತ್ಯ.
ಭಾರತದ ವಿರುದ್ಧ ರ*ಕ್ತ ಬೀಜಾಸುರರನ್ನು ಹುಟ್ಟಿಸುತ್ತಿರುವ ಅಸಿಮ್ ಮುನೀರ್; ಉಗ್ರ ಬಲೆ ಸೀಳಲು ನಮಗಿದೆ ಪವರ್! | #IndiaSecurity #AsimMunir #DelhiBlast #PakistanTerror #NIAInvestigation #Geopolitics #SouthAsiaCrisis
Pakistan Army Chief Gen. Asim Munir is accused of fuelling a new wave of anti-India terror networks, and the Delhi Red Fort car blast has exposed the scale of this dangerous operation. NIA’s investigation points to an expanding terror web backed by Pakistan-based handlers, white-collar radicals, and groups like Jaish-e-Mohammed. With Pakistan’s 27th Constitutional Amendment strengthening Munir’s powers, experts warn of a renewed hybrid war strategy against India.
This video explains how the Delhi blast fits into Munir’s larger plan, why Pakistan wants to drag India into a dynamic conflict cycle, how U.S.–Pakistan relations under Donald Trump are shifting, and what India must do next.
We break down India’s three-point strategic response, covering Kashmir’s political roadmap, the Indus Water Treaty leverage, and ties with Afghanistan amid Taliban pressure on Pakistan.
A must-watch deep-dive into India’s national security, Pakistan’s terror doctrine, and the geopolitical reset shaping South Asia.
▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► / @vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► https://vijaykarnataka.com/
WHATSAPP CHANNEL ► https://whatsapp.com/channel/0029Va5C...
FACEBOOK ► / vijaykarnataka
INSTAGRAM ► / vijaykarnataka
TWITTER ► https://x.com/Vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್ ವಿಜಯ ಕರ್ನಾಟಕದ ಯೂಟ್ಯೂಬ್ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್ ಇಂಟರ್‌ನೆಟ್ ಲಿಮಿಟೆಡ್‌ನ ಪ್ರಾಡಕ್ಟ್ ಆಗಿರುವ ವಿಜಯ ಕರ್ನಾಟಕ ಡಿಜಿಟಲ್ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share
Доступные форматы для скачивания:
Скачать видео mp4
-
Информация по загрузке: