|| LIVE || ಮುಲ್ಕಾಜೆಮಾಡ ಬ್ರಹ್ಮಕಲಶೋತ್ಸವ - ನೇಮೋತ್ಸವ | Mulkajemada | Namma News |
Автор: Namma News
Загружено: 2025-03-30
Просмотров: 11399
ಶ್ರೀ ಉಳ್ಳಾಲ್ತಿ ಉಳ್ಳಾಕ್ಲು ಕೊಡಮಣಿತ್ತಾಯ ಹಾಗೂ ಪರಿವಾರ ದೈವಸ್ಥಾನ
ಮುಲ್ಕಾಜೆಮಾಡ, ದೇವಸ್ಯಪಡೂರು ಬಂಟ್ವಾಳ ತಾಲೂಕು
ಶ್ರೀ ದೈವಗಳ ಪುನರ್ ಪ್ರತಿಷ್ಠೆ ಬ್ರಹ್ಮಕಲಶೋತ್ಸವ ಹಾಗು ನೇಮೋತ್ಸವ
ಮಾರ್ಚ್ 30 ರಂದು ಸಂಜೆ ಶ್ರೀ ಮೈಸಂದಾಯ , ಕಿನ್ನಿಮಾಣಿ ಮತ್ತು ಪೂಮಾಣಿ, ಕೊಡಮಣಿತ್ತಾಯ ,
ಮಾರ್ಚ್ 31 ರಂದು ಬೆಳಿಗ್ಗೆ ಒರ್ಮುಲತ್ತಾಯ ಹಾಗು ಶ್ರೀ ಉಳ್ಳಾಲ್ತಿ ದೈವಗಳ ನೇಮೋತ್ಸವ, ರಾತ್ರಿ ಶ್ರೀ ರಕ್ತೇಶ್ವರಿ , ಕಲ್ಲುರ್ಟಿ ಕಲ್ಕುಡ ಹಾಗು ಗುಳಿಗ ದೈವಗಳ ನೇಮೋತ್ಸವ
===================================================
⭕ ಯಾವುದೇ ನೇರಪ್ರಸಾರ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ
ನಮ್ಮ ನ್ಯೂಸ್ - 9449664578, 9480036856
Доступные форматы для скачивания:
Скачать видео mp4
-
Информация по загрузке: