ಕೋಲಾರ ಮುಳಬಾಗಿಲು ರೈಲ್ವೆ ಯೋಜನೆ ಎಲ್ಲಿಗೆ ಬಂತು?
Автор: Shiva Prakash Reddy
Загружено: 2025-12-05
Просмотров: 10246
ಕೋಲಾರದಿಂದ ಮುಳಬಾಗಿಲಿಗೆ ಸಂಪರ್ಕಿಸಲು ಹೊಸ ರೈಲು ಮಾರ್ಗ ಮಂಜೂರಾಗಿ ವರ್ಷಗಳೇ ಕಳೆದರೂ ಯಾವುದೇ ಪ್ರಗತಿಯಾಗಿಲ್ಲ. ಈ ಬಗ್ಗೆ ಜನರೂ ಮರೆತಿದ್ದಾರೆ ಜನಪ್ರತಿನಿಧಿಗಳು ಕಡೆಗಣಿಸಿದ್ದಾರೆ. ಆಧುನಿಕ ಯುಗದಲ್ಲಿ ಬೆಂಗಳೂರು ತಿರುಪತಿ ಮಾರ್ಗ ಮಧ್ಯೆ ಬರುವ ಮುಳಬಾಗಿಲಿಗೆ ರೈಲು ಸಂಪರ್ಕ ಆಂಧ್ರ-ಕರ್ನಾಟಕ ಎರಡೂ ರಾಜ್ಯಗಳಿಗೆ ಲಾಭಧಾಯಕ. ಈ ಬಗ್ಗೆ ಎರಡೂ ರಾಜ್ಯಗಳ ಸರ್ಕಾರಗಳು ಪ್ರಯತ್ನಿಸಲಿ. ಈ ವಿಡಿಯೋ ಈ ನಿಟ್ಟಿನಲ್ಲಿ ಒಂದು ಪ್ರಯತ್ನ. ಕೋಲಾರ ಮುಳಬಾಗಿಲು ಭಾಗದ ನಿಮ್ಮ ಸ್ನೇಹಿತರಿಗೆ ಈ ವಿಡಿಯೋ ಶೇರ್ ಮಾಡಿ. ನಮ್ಮ ಚಾನೆಲ್ ಗೆ subscribe ಮಾಡಿ 🙏
Other Important Videos
1. ಹೊಸಕೋಟೆ-ಕೋಲಾರ ನೇರ ರೈಲು ಮಾರ್ಗ • ಹೊಸಕೋಟೆ - ಕೋಲಾರ ನಡುವೆ ನೇರ ರೈಲು? || Hoskote...
2. ಬೆಂಗಳೂರು ಹೈದರಾಬಾದ್ ಬುಲೆಟ್ ಟ್ರೈನ್
• ಬುಲೆಟ್ ಟ್ರೈನ್ ಚಿಕ್ಕಬಳ್ಳಾಪುರಕ್ಕಾ ಹಿಂದೂಪುರಕ್...
#kolar #mulabagal #tirupati #indianrailways #railwaystation #srinivasapura #chikkaballapur #gauribidanur #hoskote #bangalore #chintamani #drmcsudhakar #spr #bangalore #karnataka #infrastructure
Доступные форматы для скачивания:
Скачать видео mp4
-
Информация по загрузке: