olakallu tirtha shivagange | ಇಲ್ಲಿ ಯಾರ ಕೈಗೆ ನೀರು ಸಿಗುತ್ತದೆಯೋ ಅವರ ಕಷ್ಟ ಪರಿಹಾರ ಆಗುತ್ತದೆಯಂತೆ!!!
Автор: Village boy travel kannada
Загружено: 2023-01-14
Просмотров: 5319
Olakallu tirtha shivagange | ಇಲ್ಲಿ ಯಾರ ಕೈಗೆ ನೀರು ಸಿಗುತ್ತದೆಯೋ ಅವರ ಕಷ್ಟ ಪರಿಹಾರ ಆಗುತ್ತದೆಯಂತೆ!!!
#olakallutirtha #shivagange #tumakuru #kannadavlogs
ಶಿವಗಂಗೆ ಇರುವುದು ಕರ್ನಾಟಕ ರಾಜ್ಯದ ತುಮಕೂರು ಜಿಲ್ಲೆಯಲ್ಲಿ ಇದೆ ಇದು ತುಮಕೂರಿಂದ ಸುಮಾರು 20 km ದೂರದಲ್ಲಿದೆ ಬೆಂಗಳೂರಿಂದ ಸುಮಾರು 60 ಕಿಲೋಮೀಟರ್ ದೂರದಲ್ಲಿದೆ ಇದು ಪ್ರಾಚೀನ ಮತ್ತು ಐತಿಹಾಸಿಕ ಸ್ಥಳವಾಗಿದೆ ಈ ಕ್ಷೇತ್ರದಲ್ಲಿ ಪ್ರಸಿದ್ಧ ಗಂಗಾಧರೇಶ್ವರ ದೇವಸ್ಥಾನ ಇದೆ ಇಲ್ಲಿ ಒಳಕಲ್ಲು ತೀರ್ಥ ಪ್ರಸಿದ್ಧಿ ಪಡೆದಿದೆ ಕಾರಣ ಭಕ್ತರು ಈ ಒಳಕಲ್ಲು ತೀರ್ಥದಲ್ಲಿ ಕೈ ಹಾಕಿದಾಗ
ನೀರು ಸಿಕ್ಕರೆ ಅವರ ಇಷ್ಟಾರ್ಥ ನೆರವೇರುತ್ತದೆ ಎಂಬ ಭಕ್ತರ ನಂಬಿಕೆ ಆಗಿದೆ.
Thank you for watching.... #villageboytravelkannada
Доступные форматы для скачивания:
Скачать видео mp4
-
Информация по загрузке: