ಬೆಂಗಳೂರಿನ ಪ್ರಮುಖ ರೈಲ್ವೆ ಬ್ರಿಡ್ಜ್ ಉಪಯೋಗಕ್ಕೆ ಸಿದ್ಧ
Автор: Shiva Prakash Reddy
Загружено: 2025-12-07
Просмотров: 7041
ಬೆಂಗಳೂರಿನ ಉತ್ತರ ಭಾಗದ ಪ್ರಮುಖ ಸಂಪರ್ಕ ಕೊಂಡಿಯಾದ ರಾಜಾನುಕುಂಟೆ ಎರ್ಪೋರ್ಟ್ ರಸ್ತೆಯಲ್ಲಿ ಬರುವ ಯಲಹಂಕ ಚಿಕ್ಕಬಳ್ಳಾಪುರ ರೈಲ್ವೆ ಗೇಟ್, ಹಲವು ವರ್ಷಗಳಿಂದ ಇಲ್ಲಿನ ಸುಗಮ ಸಂಚಾರಕ್ಕೆ ಅಡ್ಡಿಯಾಗಿದೆ.. ಇದರ ನಿವರಾಣೆಗಾಗಿ ಪ್ರಾರಂಭಿಸಿದ್ದ ರೈಲ್ವೆ ಬ್ರಿಡ್ಜ್ ಕಾಮಗಾರಿ ವರ್ಷಗಳಿಂದ ಕುಂಟುತ್ತಾ ಸಾಗಿತ್ತು. ಇದು ಪ್ರಯಾಣಿಕರ ಪರದಾಟವನ್ನು ಹೆಚ್ಚು ಮಾಡಿದ್ದುದು ನಿಜ. ಇಂತಹ ಯೋಜನೆಯೂ ಕೊನೆಗೂ ಮುಕ್ತಾಯ ಹಂತ ತಲುಪಿರುವ ಬಗ್ಗೆ ಈ ವಿಡಿಯೋದಲ್ಲಿ ಚರ್ಚಿಸಿರುವೆ.
ವಿಶೇಷ ಸೂಚನೆ: ಈ ಬ್ರಿಡ್ಜ್ ಅನ್ನು KRDCL ಸಂಸ್ಥೆಯವರು ಅನುಷ್ಠಾನ ಮಾಡುತ್ತಿದ್ದಾರೆ. ನಾನು ತಪ್ಪಾಗಿ BBMP ಎಂದು ಹೇಳಿರುವೆ.
This Video is about how completion of long pending rail over bridge in busy Rajankunte Airport Route has kindled hopes in citizens lives in North Bangalore region.
Note: This project is getting implemented by KRDCL and not by BBMP as mentioned in video.
#bangalore #yelahanka #doddaballapura #airportroad #devanahalli #doddaballapura #rajanukunte #chintamani #drmcsudhakar #karnataka #railwaybridge #indianrailways #shivaprakashreddy #siddaramaiah #dkshivakumar #hdkumaraswamy #ashwinivaishnav #krishnabyregowda
Доступные форматы для скачивания:
Скачать видео mp4
-
Информация по загрузке: