ಶ್ರೀ ಗುರುವಾಣಿ - ಧ್ಯಾನದ ಅತೀ ಸರಳ ವಿಧಾನ
Автор: Shree Guru Sannidhanam Mysore,Creations
Загружено: 2023-01-06
Просмотров: 110912
ಧ್ಯಾನಕ್ಕೆ ಹಲವರು ಹಲವಾರು ವಿಧಾನಗಳನ್ನು ತಿಳಿಸಿದ್ದಾರೆ. ಹಲವರು ಧ್ಯಾನ ಮಾಡಲೆಂದು ಅನೇಕ ವಿಧಾನಗಳನ್ನು ಪಾಲಿಸಿ ಮನಸ್ಸನ್ನು ಒಂದು ಕಡೆ ನಿಲ್ಲಿಸಲಾಗದೆ ಧ್ಯಾನ ಪರಿಪೂರ್ಣವಾಗಿರುವುದಿಲ್ಲ. ಆದರೆ ಪ್ರತಿಯೊಬ್ಬರೂ ದಿನ ನಿತ್ಯವೂ ಅವರಿಗೆ ಅರಿಯದಂತೆ ಧ್ಯಾನ ಮಾಡುತ್ತಾರೆ. ಅದು ಹೇಗೆ? ಧ್ಯಾನ ಮಾಡುವ ಸರಳ ವಿಧಾನವನ್ನು ಪರಮಪೂಜ್ಯ ಪರಮಗುರು ಶ್ರೀ ಶ್ರೀ ಶ್ರೀ ರಾಜಗುರು ಗುರುಮಹಾರಾಜರ ಅಮೃತವಾಣಿಯಲ್ಲಿ ಕೇಳಿರಿ.
Доступные форматы для скачивания:
Скачать видео mp4
-
Информация по загрузке: