ಜೇನು ಇಲ್ಲದೆ ಮನುಕುಲವೇ ಇಲ್ಲ || ಇವೆಲ್ಲ ಪ್ರಾಣಿಗಳಿದ್ದರೆ ಪರಿಪೂರ್ಣ ರೈತ ||
Автор: krushi Mahiti (ಕೃಷಿ ಮಾಹಿತಿ)
Загружено: 2024-01-14
Просмотров: 1274
ಜೇನು ಇಲ್ಲದೆ ಮನುಕುಲವೇ ಇಲ್ಲ || ಇವೆಲ್ಲ ಪ್ರಾಣಿಗಳಿದ್ದರೆ ಪರಿಪೂರ್ಣ ರೈತ ||
ಹೆಸರು :- ಲಕ್ಷ್ಮೀಶ
ಸ್ಥಳ :- ರಾಜಪುರ ಗ್ರಾಮ, ಶ್ರವಣಬೆಳಗೊಳ ಹೋಬಳಿ ಚನ್ನರಾಯಪಟ್ಟಣ ತಾಲ್ಲೂಕು, ಹಾಸನ ಜಿಲ್ಲೆ
ಮೊಬೈಲ್ ನಂಬರ್ :- 94825 67405
ಇವರು ಒಬ್ಬ ಪ್ರಗತಿಪರ ರೈತ ಇವರ ಹತ್ತಿರ ಒಟ್ಟು ಆರ್ಯ ಕರೆ ಜಾಗದಲ್ಲಿ ಏಲಕ್ಕಿ ಬಾಳೆ ಮುಂತಾದವು ತೆಂಗಿನ ಮರಗಳು ಅಡಿಕೆ ಮರಗಳು ಬೆಳೆದಿದ್ದಾರೆ ಇವರ ಹತ್ತಿರ ಇರುವ ಪ್ರಾಣಿ ಯಾವುದೆಂದರೆ
Rabbit
Guinea pig
Cow
Ship
ಬಾತುಕೋಳಿ
Pig
ಮುಂತಾದವುಗಳೆಲ್ಲ ಇದೆ ಇವರು ಮನೆ ಹೊರಗಡೆ ಕಿಚನ್ ಗಾರ್ಡನ್ ಹಾಗೂ ಮುಂತಾದ ಹಣ್ಣಿನ ಗಿಡಗಳು ತರಾವರಿ ಹಣ್ಣಿನ ಗಿಡಗಳು ಮತ್ತೆ 35 ಪೆಟ್ಟಿಗೆ ಜೇನು ಮುಂತಾದವುಗಳನ್ನು ಮಾಡಿ ಪ್ರಗತಪರ ರೈತರಾಗಿದ್ದಾರೆ .
Доступные форматы для скачивания:
Скачать видео mp4
-
Информация по загрузке: